ತುಂತುರು ಮಳೆಯಿಂದ ಬೆಂಗಳೂರು ತಂಪಾಯ್ತು
ಕೂಲ್ ವೆದರ್ ಎಂಜಾಯ್ ಮಾಡುತ್ತಿದ್ದಾರೆ ಜನರು
ಜಿಟಿಜಿಟಿ ಮಳೆ, ಚುಮುಚುಮು ಚಳಿ ಸಖತ್ತಾಗಿದೆ ವೆದರ್
ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ ಆಗಮನವಾಗಿದೆ. ಮುಂಗಾರು ಆಗಮನದ ಹಿನ್ನಲೆ ಚುಮುಚುಮು ಚಳಿ ಜೊತೆಗೆ ತುಂತುರು ಮಳೆ ಜಿನುಗುತ್ತಿದೆ .
ನಿನ್ನ ರಾತ್ರಿಯಿಂದ ತುಂತುರು ಮಳೆ ಶುರುವಾಗಿದೆ. ಮತ್ತೊಂದೆಡೆ ಸಿಟಿ ಪೂರ್ತಿ ಕಪ್ಪು ಮೋಡ ಆವರಿಸಿದೆ. ನಗರವಾಸಿಗಳು ತುಂತುರು ಮಳೆ ನಡುವೆಯೇ ಕೆಲಸ, ಕಾರ್ಯಗಳಿಗೆ ತೆರಳುತ್ತಿದ್ದಾರೆ.
ಜಿಟಿಜಿಟಿ ಬೀಳುತ್ತಿರುವ ಮಳೆ ಹನಿಗೆ ರಾಜಧಾನಿ ಬೆಂಗಳೂರು ಮಲೆನಾಡಿನಂತಾಗಿದೆ. ಮತ್ತೊಂದೆಡೆ ತುಂತುರು ಮಳೆಯ ನಡುವೆ ಈ ಕೂಲ್ ವೆದರನ್ನು ನಗರವಾಸಿಗಳು ಎಂಜಾಯ್ ಮಾಡುತ್ತಿದ್ದಾರೆ. ಇಷ್ಟು ದಿನ ಸೆಕೆ, ಬಿಸಿಲಿನಿಂದ ಕಂಗೆಟ್ಟಿದ್ದ ನಗರವಾಸಿಗಳು ಹೊಸ ವೆದರ್ಗೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ