newsfirstkannada.com

ಜೈಲಿಂದ ಬಂದ, ನೀವು ನನ್ನ ಶಿಷ್ಯಂದಿರು ಎಂದ.. ಬರೀ 40 ಸೆಕೆಂಡ್​​ನಲ್ಲಿ 26 ಬಾರಿ‌ ಕೊಚ್ಚಿ ಕೊಂದ ಹಂತಕರು

Share :

06-06-2023

  ಜೈಲಿಂದ ಬಂದವನನ್ನ ಕೊಚ್ಚಿ ಕೊಂದ ಹಂತಕರು

  40 ಸೆಕೆಂಡ್​ನಲ್ಲಿ ಹಾರಿ ಹೋಯ್ತು ರೌಡಿಶೀಟರ್​ ಪ್ರಾಣ

  ಮರ್ಡರ್​​ ದೃಶ್ಯ ಸಿಸಿಟಿವಿ ಕ್ಯಾಮರಾದದಲ್ಲಿ ಸೆರೆ

ಬೆಂಗಳೂರು: ರೌಡಿಶೀಟರ್ ರೇಣುಕುಮಾರ್ ಹತ್ಯೆಯ ದೃಶ್ಯ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದ ಹತ್ಯೆಯ ದೃಶ್ಯ ಇದೀಗ ಬೆಳಕಿಗೆ ಬಂದಿದೆ. ರೇಣುಕುಮಾರ್​ ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿಕೊಂಡು ಆತನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

40 ಸೆಕೆಂಡ್ ನಲ್ಲಿ 26 ಬಾರಿ‌ ಕೊಚ್ಚಿ ಕೊಂದರು

ಆರೋಪಿಗಳು ರೇಣುಕುಮಾರ್​ನನ್ನು 40 ಸೆಕೆಂಡ್ ನಲ್ಲಿ 26 ಬಾರಿ‌ ಕೊಚ್ಚಿ ಕೊಂದಿದ್ದಾರೆ. ಶ್ರೀಕಾಂತ್ ಹಾಗೂ ಪ್ರಶಾಂತ್ ಲಾಂಗ್ ನಿಂದ ಹಲ್ಲೆ ಹತ್ಯೆಗೈದಿದ್ದಾರೆ.

ಕೊಲೆ ದೃಶ್ಯ ತಡವಾಗಿ ಬೆಳಕಿಗೆ

ಮೇ 25 ರಂದು ರೇಣುಕುಮಾರ್ ಹತ್ಯೆ ಮಾಡಲಾಗಿತ್ತು. ಕೊಲೆಗೂ ಮುನ್ನ ರೇಣುಕುಮಾರ್​ ನಾನು ಜೈಲಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಾಸ್ತಿ ಆಗಿಬಿಟ್ಟಿದೆ. ನೀವು ನನ್ನ ಶಿಷ್ಯಂದಿರು ಇನ್ಮುಂದೆ ಏನೇ ಮಾಡಿದ್ರು ನನ್ನ ಪರ್ಮಿಷನ್ ತಗೊಂಡ್ ಮಾಡಬೇಕು ಎಂದು ಶ್ರೀಕಾಂತ್ ಹಾಗೂ ಪ್ರಶಾಂತ್ ಬಳಿ ಹೇಳಿದ್ದ.

ಜೈಲಿನಿಂದ ಬಂದವನೇ ಕೊಲೆಯಾದ

ಕೊಲೆಯಾದ ರೇಣುಕುಮಾರ್ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.  ಕೊಲೆಯತ್ನ, ರಾಬರಿ, ಹಲ್ಲೆ ಸೇರಿ ರೇಣು ಮೇಲೆ 7 ಕ್ಕೂ ಹೆಚ್ಚು ಕೇಸ್ ನಲ್ಲಿ ದಾಖಲಾಗಿದ್ದವು. ಆದರೆ ತನ್ನ ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಕೈಯಿಂದಲೇ ರೇಣು ಹತನಾಗಿದ್ದಾನೆ.

ಪ್ರಕರಣ ಸಂಬಂಧಿಸಿದಂತೆ ಆರೋಪಿಗಳಾದ ಪ್ರಶಾಂತ್, ಶ್ರೀಕಾಂತ್ ಹಾಗೂ ವಸಂತ್ ಮೂವರ ಮಹಾದೇವಪುರ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿಂದ ಬಂದ, ನೀವು ನನ್ನ ಶಿಷ್ಯಂದಿರು ಎಂದ.. ಬರೀ 40 ಸೆಕೆಂಡ್​​ನಲ್ಲಿ 26 ಬಾರಿ‌ ಕೊಚ್ಚಿ ಕೊಂದ ಹಂತಕರು

https://newsfirstlive.com/wp-content/uploads/2023/06/Renu-murder.jpg

Load More