ಬಿ-ಫಾರ್ಮ್ ವಿಭಾಗದಲ್ಲಿ ಮೊದಲ 3 ಱಂಕ್ ಪಡೆದ ಮೂವರು
BSC ಪಶುವೈದ್ಯಕೀಯ ವಿಭಾಗದಲ್ಲಿ ಮಾಳವಿಕಾ ಕಪೂರ್ 97.22%
ಶ್ರೀ ಕುಮರನ್ ಕಂಪೋಸೈಟ್ ಪಿಯು ಕಾಲೇಜಿನ ಪ್ರತೀಕ್ಷಾ ಆರ್ 96.22%
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್ ಅವರು ಇವತ್ತು ಸಿಇಟಿ ಫಲಿತಾಂಶವನ್ನು ಬಿಡುಗಡೆ ಮಾಡಿದರು. ಇದೇ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಹಾಗೂ ಕೆಇಎ ಬೋರ್ಡ್ ನಿರ್ದೇಶಕಿ ರಮ್ಯಾ ಈ ವೇಳೆ ಭಾಗಿಯಾಗಿದ್ದರು. ಸದ್ಯ ವಿವಿಧ ವಿಭಾಗಗಳಲ್ಲಿ ಮೊದಲ 3 ಱಂಕ್ಗಳನ್ನು ಪಡೆದ ವಿದ್ಯಾರ್ಥಿಗಳ ಬಗ್ಗೆ ವಿವರ ಈ ಕೆಳಕಂಡಂತೆ ನೀಡಲಾಗಿದೆ.
ಬಿ-ಫಾರ್ಮ್ ವಿಭಾಗದಲ್ಲಿ ಮೊದಲ 3 ಱಂಕ್ ನೋಡುವುದಾದರೇ..
BSC ಪಶುವೈದ್ಯಕೀಯ ವಿಭಾಗ
ಫಾರ್ಮ್- D ಱಂಕರ್ಸ್
BNYS ಱಂಕ್ ಹೋಲ್ಡರ್ಸ್
ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ ಱಂಕ್ಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ