newsfirstkannada.com

CET Result 2023: ವಿಘ್ನೇಶ್​ ನಟರಾಜ್ ಶೇ. 97.89 ಅಂಕ ಪಡೆದು ರಾಜ್ಯಕ್ಕೇ ಫಸ್ಟ್​.. ಟಾಪ್ 10 ಱಂಕರ್ಸ್​ ಪಟ್ಟಿ..!

Share :

15-06-2023

    CET ರಿಸಲ್ಟ್ ಪ್ರಕಟ, ಇಂಜಿನಿಯರಿಂಗ್ ಕೋರ್ಸ್​ಗೆ 2,03,381 ಮಂದಿ ಅರ್ಹರು

    ಇಂಜಿನಿಯರಿಂಗ್ ಕೋರ್ಸ್​ಗೆ 2,44,345 ವಿದ್ಯಾರ್ಥಿಗಳಿಂದ ಪರೀಕ್ಷೆ

    ಫಲಿತಾಂಶ ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಚಿವ MC ಸುಧಾಕರ್

ಬೆಂಗಳೂರು: ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಡುಗಡೆ ಮಾಡಿದೆ. ಇಂಜಿನಿಯರಿಂಗ್​ ವಿಭಾಗದಲ್ಲಿ ಟಾಪ್​- 10 ವಿದ್ಯಾರ್ಥಿಗಳನ್ನು ಯಾಱರು? ಯಾವ ಕಾಲೇಜು ಅನ್ನೋದ್ರ ವಿವರ ಇಲ್ಲಿದೆ ​

ಟಾಪ್​ 10 ಱಂಕ್  ಪಡೆದ ವಿದ್ಯಾರ್ಥಿಗಳು 

  • ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾಗಿರುವ ವಿಘ್ನೇಶ್​ ನಟರಾಜ್​ ಮಲ್ಲಸಂದ್ರದ ಶ್ರೀ ಕುಮಾರನ್​ ಚಿಲ್ಡ್ರನ್ಸ್​ ಹೋಂ ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ಇವರು ಇಂಜಿನಿಯರ್​ ವಿಭಾಗದಲ್ಲಿ ಮೊದಲ ಱಂಕ್ ಪಡೆದಿದ್ದಾರೆ. ಸಿಇಟಿಯಲ್ಲಿ 96.111 ಪರ್ಸೆಂಟೇಜ್ ಪಡೆದಿದ್ದು, ಪಬ್ಲಿಕ್ ಪರೀಕ್ಷೆಯಲ್ಲಿ 99.67 ಪರ್ಸೆಂಟೇಜ್ ಪಡೆದು ಒಟ್ಟು 97.889 ಪರ್ಸೆಂಟೇಜ್​ನಿಂದ ಫಸ್ಟ್​ ಱಂಕ್​ ಪಡೆದಿದ್ದಾರೆ.
  • 2ನೇ ಱಂಕ್ ಪಡೆದ ಅರ್ಜುನ್​ ಕೃಷ್ಣಸ್ವಾಮಿ ಪಬ್ಲಿಕ್ ಪರೀಕ್ಷೆಯಲ್ಲಿ 100 ಪರ್ಸೆಂಟೇಜ್, ಸಿಇಟಿಯಲ್ಲಿ 95 ಪರ್ಸೆಂಟೇಜ್ ಪಡೆದಿದ್ದಾರೆ. ಒಟ್ಟು 97.5 ಪರ್ಸೆಂಟೇಜ್​ನಿಂದ 2ನೇ​ ಱಂಕ್​ ಪಡೆದಿದ್ದಾರೆ. ಇವರು ಜಯನಗರದಲ್ಲಿರುವ ಆರ್​.ವಿ ಪಿಯು ಕಾಲೇಜ್​ನ ವಿದ್ಯಾರ್ಥಿಯಾಗಿದ್ದಾರೆ.
  • ಹುಬ್ಬಳ್ಳಿ-ಧಾರವಾಡದ ವಿದ್ಯಾನಿಕೇತನ್​ ಪಿಯು ಕಾಲೇಜಿನ ಸಮೃಧ್​ ಶೆಟ್ಟಿ 3ನೇ ಱಂಕ್​ ಪಡೆದಿದ್ದಾರೆ. ಇವರು ಒಟ್ಟು 97.1 ಪರ್ಸೆಂಟೇಜ್​ ಅನ್ನು ಪಡೆದುಕೊಂಡಿದ್ದಾರೆ.
  • ಸುಮೆದ್‌ ಎಸ್‌.ಎಸ್‌ 97.05 ಪರ್ಸೆಂಟೇಜ್ ಪಡೆದಿದ್ದಾರೆ. ಇವರು ಬಳ್ಳಾರಿಯ ವಿದ್ಯಾನಗರದ ಜಿಂದಾಲ್​ ವಿದ್ಯಾಮಂದಿರದಲ್ಲಿ ವ್ಯಾಸಂಗ ಮಾಡಿದ್ದಾರೆ.
  • ಮಾಧವ್ ಸೂರ್ಯ ತಡೆಪಲ್ಲಿ 96.83 ಪರ್ಸೆಂಟೇಜ್ ಪಡೆದಿದ್ದಾರೆ. ಬೆಂಗಳೂರಿನ ಮಾರತ್​ಹಳ್ಳಿಯ ನಾರಾಯಣ ಇ-ಟೆಕ್ನೋ ಸ್ಕೂಲ್​ ವಿದ್ಯಾರ್ಥಿ.
  • ಸುಜಿತ್ ಅಡಿಗಾ 96.66 ಪರ್ಸೆಂಟೇಜ್ ಪಡೆದಿದ್ದಾರೆ. ಜಯನಗರದಲ್ಲಿರುವ ಆರ್​.ವಿ ಪಿಯು ಕಾಲೇಜ್​ನ ವಿದ್ಯಾರ್ಥಿಯಾಗಿದ್ದಾರೆ.
  • ಉಜ್ವಲ್ ಎಲ್. ಶಂಕರ್ 96.5 ಪರ್ಸೆಂಟೇಜ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಸಹಕಾರನ ನಗರದ ನಾರಾಯಣ ಓಲಂಪಿಡ್​ ಸ್ಕೂಲ್​ನಲ್ಲಿ ವ್ಯಾಸಂಗ ಮಾಡಿದ್ದಾರೆ.
  • ರಿಶಿತ್​ ಗುಪ್ತ 96.33 ಪರ್ಸೆಂಟೇಜ್ ಪಡೆದಿದ್ದು ಕನಕಪುರ ರಸ್ತೆಯ ಆಲ್ಪೈನ್​ ಪಬ್ಲಿಕ್​ ಸ್ಕೂಲ್​ನಲ್ಲಿ ಓದಿದ್ದಾರೆ.
  • ಅಭಿನವ್ 96.22 ಪರ್ಸೆಂಟೇಜ್ ಪಡೆದಿದ್ದು ಇವರು ತಲಘಟ್ಟಪುರದ ದೀಕ್ಷಾ ಸಿಎಫ್​ಎಲ್​ ಪಿಯು ಕಾಲೇಜ್​ನ ವಿದ್ಯಾರ್ಥಿಯಾಗಿದ್ದಾರೆ.
  • ಭುವನ್ ಕೆ. ಪ್ರಸಾದ್ 96 ಪರ್ಸೆಂಟೇಜ್ ಪಡೆದಿದ್ದಾರೆ. ಇವರು ಕೂಡ ತಲಘಟ್ಟಪುರದ ದೀಕ್ಷಾ ಸಿಎಫ್​ಎಲ್​ ಪಿಯು ಕಾಲೇಜ್​ನ ವಿದ್ಯಾರ್ಥಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CET Result 2023: ವಿಘ್ನೇಶ್​ ನಟರಾಜ್ ಶೇ. 97.89 ಅಂಕ ಪಡೆದು ರಾಜ್ಯಕ್ಕೇ ಫಸ್ಟ್​.. ಟಾಪ್ 10 ಱಂಕರ್ಸ್​ ಪಟ್ಟಿ..!

https://newsfirstlive.com/wp-content/uploads/2023/06/CET_VIGNESH.jpg

Load More