newsfirstkannada.com

30 ಸಾವಿರ ಬೆಲೆಯ ಸ್ಕೂಟಿ ಮೇಲೆ 3.22 ಲಕ್ಷ ರೂಪಾಯಿ ದಂಡ ವಿಧಿಸಿದ ಬೆಂಗಳೂರು ಪೊಲೀಸ್..!

Share :

Published December 18, 2023 at 11:39am

    ಬರೋಬ್ಬರಿ 643 ಬಾರಿ ಸಂಚಾರಿ ನಿಯಮ ಉಲ್ಲಂಘನೆ

    ಕೆಎ 04, ಕೆಎಫ್ F 9072 ನಂಬರ್​​ ಸ್ಕೂಟಿ ಇದಾಗಿದೆ

    ಪೊಲೀಸರ ಕಣ್ತಪ್ಪಿಸಿ ಹೋದ್ರೆ ಕ್ಯಾಮೆರಾ ಲಾಕ್ ಮಾಡುತ್ತೆ ಹುಷಾರ್

ಬೆಂಗಳೂರು: 30 ಸಾವಿರ ಬೆಲೆಯ ಸ್ಕೂಟಿ ಮೇಲೆ 3.22 ಲಕ್ಷ ರೂಪಾಯಿ ದಂಡವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ವಿಧಿಸಿದ್ದಾರೆ.

ಮಾಲಾ ಎಂಬುವರಿಗೆ ಸೇರಿದ ಸ್ಕೂಟಿ ಇದಾಗಿದೆ. ಈ ಸ್ಕೂಟಿ ಮೂಲಕ ಬರೋಬ್ಬರಿ 643 ಬಾರಿ ಸಂಚಾರ ನಿಯಮಗಳ ಉಲ್ಲಂಘಿಸಲಾಗಿದೆ. ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸ್ಕೂಟಿ ನಂಬರ್ KA 04, KF 9072 ಎಂದಾಗಿದೆ.

ಪೊಲೀಸರ ಕಣ್ತಪ್ಪಿಸಿ ಓಡಾಡಬಹುದು ಅಂತಿದ್ದವರಿಗೆ ಇದು ಶಾಕಿಂಗ್ ಆಗಬಹುದು. ಯಾಕಂದರೆ ಕ್ಯಾಮೆರಾ ಕಣ್ಣಲ್ಲಿ ದಾಖಲಾದ ಕೇಸ್​ಗಳು ಇದಾಗಿದೆ. ವಿತೌಟ್ ಹೆಲ್ಮೆಟ್, ಸಿಗ್ನಲ್ ಜಂಪ್ ಸೇರಿದಂತೆ ಒಟ್ಟು 643 ಬಾರಿ ನಿಯಮಗಳ ಉಲ್ಲಂಘನೆ ಆಗಿದೆ. ಸದ್ಯ ಈ ವೆಹಿಕಲ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

30 ಸಾವಿರ ಬೆಲೆಯ ಸ್ಕೂಟಿ ಮೇಲೆ 3.22 ಲಕ್ಷ ರೂಪಾಯಿ ದಂಡ ವಿಧಿಸಿದ ಬೆಂಗಳೂರು ಪೊಲೀಸ್..!

https://newsfirstlive.com/wp-content/uploads/2023/12/TRAFFIC-2.jpg

Load More