ಬ್ಯಾಂಕ್ ವ್ಯವಹಾರ ನಡೆಸುವವರೇ .. ಇಲ್ಲಿದೆ ಸೂಕ್ತ ಮಾಹಿತಿ
ಸೆಪ್ಟೆಂಬರ್ನಲ್ಲಿ ಎಷ್ಟಿದೆ ಗೊತ್ತಾ ಸರ್ಕಾರಿ ರಜೆ
ಬ್ಯಾಂಕ್ ಕಾರ್ಯನಿರ್ವಹಿಸದೆ ಇರುವ ದಿನಗಳ ಪಟ್ಟಿ ಇಲ್ಲಿವೆ
ಆಗಸ್ಟ್ ಮುಗೀತು ಸೆಪ್ಟೆಂಬರ್ ಬರಲು ಸಿದ್ಧವಾಗಿದೆ. ನಾಳೆಯಿಂದ ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತೆ. ಆದರೆ ಮುಂದಿನ ತಿಂಗಳು ಭಾರತದ ಎಲ್ಲಾ ಬ್ಯಾಂಕ್ಗಳಿಗೆ 16 ದಿನ ರಜೆ ನೀಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕ್ಯಾಲೆಂಡರ್ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಸೇರಿದಂತೆ ಇನ್ನಿತರ ಹಬ್ಬಗಳಿಗೆ ಬ್ಯಾಂಕ್ಗೆ ರಜೆ ನೀಡಲಾಗಿದೆ.
ಅಂದಹಾಗೆಯೇ ಸೆಪ್ಟೆಂಬರ್ ತಿಂಗಳಲ್ಲಿ ಯಾವೆಲ್ಲಾ ದಿನಗಳು ಬ್ಯಾಂಕ್ ಮುಚ್ಚಲಿವೆ ಎಂದು ನೋಡೋಣ..
ಸೆಪ್ಟೆಂಬರ್ 3, 2023: ಭಾನುವಾರ
ಸೆಪ್ಟೆಂಬರ್ 6, 2023: ಶ್ರೀ ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 7, 2023: ಶ್ರೀ ಕೃಷ್ಣ ಅಷ್ಟಮಿ
ಸೆಪ್ಟೆಂಬರ್ 9, 2023: ಎರಡನೇ ಶನಿವಾರ
ಸೆಪ್ಟೆಂಬರ್ 10, 2023: ಭಾನುವಾರ
ಸೆಪ್ಟೆಂಬರ್ 17, 2023: ಭಾನುವಾರ
ಸೆಪ್ಟೆಂಬರ್ 18, 2023: ವರ್ಷಿದ್ಧಿ ವಿನಾಯಕ ವ್ರತ ಮತ್ತು ವಿನಾಯಕ ಚತುರ್ಥಿ
ಸೆಪ್ಟೆಂಬರ್ 19, 2023: ಗಣೇಶ ಚತುರ್ಥಿ
ಸೆಪ್ಟೆಂಬರ್ 20, 2023: ಗಣೇಶ ಚತುರ್ಥಿ
ಸೆಪ್ಟೆಂಬರ್ 22, 2023: ಶ್ರೀ ನಾರಾಯಣ ಗುರು ಸಮಾಧಿ ದಿನ
ಸೆಪ್ಟೆಂಬರ್ 23, 2023: ನಾಲ್ಕನೇ ಶನಿವಾರ ಮತ್ತು ಮಹಾರಾಜ ಹರಿ ಸಿಂಗ್ ಅವರ ಜನ್ಮದಿನ
ಸೆಪ್ಟೆಂಬರ್ 24, 2023: ಭಾನುವಾರ
ಸೆಪ್ಟೆಂಬರ್ 25, 2023: ಶ್ರೀಮಂತ ಶಂಕರದೇವರ ಜನ್ಮದಿನ
ಸೆಪ್ಟೆಂಬರ್ 27, 2023 : ಮಿಲಾದ್-ಎ-ಶೆರೀಫ್ (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ)
ಸೆಪ್ಟೆಂಬರ್ 28, 2023:ಈದ್-ಎ-ಮಿಲಾದ್ ಅಥವಾ ಈದ್-ಎ-ಮಿಲಾದುನ್ನಬಿ (ಬಾರಾ ವಫತ್)
ಸೆಪ್ಟೆಂಬರ್ 29 , 2023: ಇಂದ್ರಜಾತ್ರಾ ಮತ್ತು ಶುಕ್ರವಾರ ಈದ್-ಎ-ಮಿಲಾದ್-ಉಲ್-ನಬಿ (ಜಮ್ಮು ಮತ್ತು ಕಾಶ್ಮೀರ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ