newsfirstkannada.com

BBK10: ತನೀಷಾ ಮೇಲೆ ನಾಗಿಣಿ ರೂಪ ತಾಳಿದ ನಮ್ರತಾ! ಇಬ್ಬರ ನಡುವಿನ ಜಗಳಕ್ಕೆ ಕಾರಣವಾದ್ರು ಏನು?

Share :

28-10-2023

  ತನೀಷಾ ಮತ್ತು ನಮ್ರತಾ ಗೌಡ ನಡುವೆ ವಾಕ್ಸಮರ

  ತನೀಷಾಗೆ ಬಾಯೇ ಮುಚ್ಚಲ್ವಲ್ಲ ಗುರು ಎಂದ ನಮ್ರತಾ

  ಇಬ್ಬರ ನಡುವಿನ ಫೈಟ್​ಗೆ ಬೆಚ್ಚಿ ಬಿದ್ದ ಮನೆಯವರು

ಬಿಗ್​ ಬಾಸ್ ಮನೆಯಲ್ಲಿ ವಾರದಿಂದ ವಾರಕ್ಕೆ ಎಲ್ಲಾ ಸ್ಪರ್ಧಿಗಳ ಬಣ್ಣ ಅನವಾರಣಗೊಳ್ತಿದೆ. ಈ ವಾರವಂತೂ ಉಗ್ರಂ v/s ಭಜರಂಗಿ ಟೀಮ್ ಎರಡು ತಂಡಗಳು ಕೂಟ ಟಕ್ಕರ್ ಕೊಟ್ಟಿವೆ. ಇನ್ನು ತಂಡಗಳ ನಾಯಕಿಯರಾದ ತನೀಷಾ ಕುಪ್ಪಂಡಾ ಹಾಗೂ ನಮ್ರತಾ ಗೌಡ ನಡುವೆ ಮಾತಿಗೆ ಮಾತು ಬೆಳೆದಿದೆ.

ನಮ್ರತಾ ಹಾಗೂ ತನೀಷಾ ಮಧ್ಯೆ ಈ ವಾರ ಜೋರು ಗಲಾಟೆ ನಡೆದಿದೆ. ನಮ್ರತಾಗೆ ತನೀಷಾ ಆಟದ ರೂಲ್ಸ್ ಅರ್ಥ ಮಾಡಿಕೊಳ್ಳದೆ ಟಾಸ್ಕ್​ನಲ್ಲಿ ಫೇರ್ ಆಗಿ ಆಡಿ ಗೆದ್ದಿಲ್ಲ ಅನ್ನೋದು ನಮ್ರತಾ ಅವರ ಅಸಮಾಧಾನ. ನಿನ್ನೆ ದೊಡ್ಮನೆಯಲ್ಲಿ ಗಲ್ಲಿ ಕ್ರಿಕೇಟ್ ಆಡಿದ ಎರಡು ತಂಡಗಳಿಗೆ ತಂಡದ ನಾಯಕಿಯರೇ ಅಂಪೈರ್​​​ಗಳು.

ಇನ್ನು ಉಗ್ರಂ ತಂಡದ ಬ್ಯಾಟಿಂಗ್ ಶುರುವಾಗ ತಕ್ಷಣ ನಮ್ರತಾ ಗೌಡ ತನೀಷಾ ಅವರಿಗೆ ಈ ಸಲ ಫೇರ್ ಗೇಮ್ ಆಡಿ ಎರಡು ಸಲ ನಮಗೆ ಟಾಸ್ಕ್​ನಲ್ಲಿ ಮೋಸ ಆಗಿದೆ. ಇಲ್ಲಿಯಾದ್ರು ಫೇರ್ ಆಗಿ ಆಡಿ ಅಂತ ಮಾತಿನ ಚಕಾಮಕಿಗೆ ಆಹ್ವಾನ ನೀಡಿದ್ದಾರೆ.

ಇದಕ್ಕೆ ತನೀಷಾ ಅವರು ನಮ್ರತಾ ಎಸ್​ಕ್ಯೂಸ್​ಮಿ ನೀವು ಹೀಗೆಲ್ಲಾ ಹೇಳೋ ಹಾಗಿಲ್ಲ. ನನಗೆ ಫೇರ್ ಆಗಿ ಆಡೋಕೆ ಬರುತ್ತೆ. ಮಾತಿನ ಮೇಲೆ ನಿಗಾ ಇರಲಿ. ಇದು ಎಂಟರ್​ಟೈನ್ಮೆಂಟ್​ಗೆ ಆಡ್ತಿರೋ ಆಟ. ಜಗಳ ಮಾಡಿ ಮೂಡ್ ಹಾಳು ಮಾಡ್ಬೇಡಿ. ನಿಮಗೇ ಹೇಗ್ಬೇಕೋ ಹಾಗೆ ಆಡಿ. ನಮಗೆ ಹೇಗ್ಬೇಕೋ ಹಾಗೆ ನಾನ್ ಆಡ್ತೀನಿ ಅಂತ ಹೇಳಿದ್ದಾರೆ.

ಇನ್ನು ಈ ಮಾತಿನ ಚಕಮಕಿ ಇಲ್ಲಿಗೆ ಮುಗಿದ್ದಿದರು ಕೂಡ ನಮ್ರತಾ ಅವರು ವಿನಯ್ ಅವರ ಜೊತೆ ಈ ವಿಷಯ ಡಿಸ್ಕಸ್​ ಮಾಡುವಾಗ ತನೀಷಾ ಅವರಿಗೆ ನಮ್ರತಾ ಯಾವಾಗಲು ಮಾತಾಡ್ತಾನೆ ಇರ್ತಾರೆ. ಅವರಿಗೆ ಮಾತನಾಡೊ ಕಾಯಿಲೆ ಏನಾದ್ರೂ ಇದೆಯಾ. ಆ್ಯಸಿಡ್ ಹಾಕಿ ಬಾಯಿ ತೊಳ್ಕೋಳೋಕೆ ಹೇಳ್ಬೇಕು ಎಂಬಂತಹ ಬೇಡವಾದ ಮಾತುಗಳನ್ನ ಹೊರ ಹಾಕಿದ್ದಾರೆ.

ತನೀಷಾ ಮಾತಾಡ್ತಿದ್ರೆ ನಮ್ರತಾ ಅವರಿಗೆ ವಾಮಿಟ್ ಆಗುತ್ತಂತೆ. ಈ ರೀತಿಯ ಮಾತುಗಳು ನಮ್ರತಾ ಅವರ ವ್ಯಕ್ತಿತ್ವವನ್ನ ಹಾಳು ಮಾಡ್ತಿದೆ. ಇತ್ತ ತನೀಷಾ ಎಲ್ಲದಕ್ಕೂ ಟಾಂಗ್ ಕೊಟ್ಟು ತಮ್ಮ ಬೇಸರವನ್ನ ಸಿರಿ ಅವರ ಜೊತೆ ವ್ಯಕ್ತ ಪಡಿಸಿದ್ದಾರೆ.

ಇನ್ನು ಇವತ್ತಿನ ಎಪಿಸೋಡ್​ನಲ್ಲಿ ನಮ್ರತಾ ಅವರ ತಾಳ್ಮೆ ಕಳೆದುಕೊಂಡಿರುವ ರೀತಿಯಲ್ಲಿ ಕಾಣ್ತಿದೆ. ತನೀಷಾ ಅವರಿಗೆ ನೀವ್ಯಾರಿ ಕೇಳೋಕೆ ಎಲ್ಲ ವಿಷ್ಯಕ್ಕೂ ಮಧ್ಯೆ ಬರ್ತಿರಾ ಯಾಕೆ? ನಿಮ್ಮ ವಾಯ್ಸ್​ಯಿಂದ ಎಲ್ಲರನ್ನು ಡಾಮಿನೆಟ್ ಮಾಡ್ತಿದ್ದೀರಾ. ಬಾಯೇ ಮುಚ್ಚಲ್ಲ ಇವ್ಳು. ಅವ್ಳು ಯಾರು ಎಲ್ಲರನ್ನ ಡಾಮಿನೇಟ್ ಮಾಡೋಕೆ ಅಂತ ತನೀಷಾ ಮೇಲೆ ಇದ್ದಂತ ಕೋಪವನ್ನ ಒಂದೇ ಬಾರಿ ಜೋರು ಧ್ವನಿಯಲ್ಲಿ ಹೊರ ಹಾಕಿದ್ದಾರೆ. ಇದಕ್ಕೆ ತನೀಷಾ ತಾಳ್ಮೆಗೆಡದೆ ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ತನೀಷಾ ಮೇಲೆ ನಾಗಿಣಿ ರೂಪ ತಾಳಿದ ನಮ್ರತಾ! ಇಬ್ಬರ ನಡುವಿನ ಜಗಳಕ್ಕೆ ಕಾರಣವಾದ್ರು ಏನು?

https://newsfirstlive.com/wp-content/uploads/2023/10/tanisha-ANd-Namratha-Fight.jpg

Load More