newsfirstkannada.com

ಟೀಮ್​ ಇಂಡಿಯಾ ಆಟಗಾರರಿಗೆ ಕೋಟಿ ಕೋಟಿ ಗಿಫ್ಟ್​ ಘೋಷಿಸಿದ ಬಿಸಿಸಿಐ; ಅಬ್ಬಬ್ಬಾ! ಎಷ್ಟು ಗೊತ್ತಾ?

Share :

Published June 30, 2024 at 10:17pm

Update June 30, 2024 at 10:18pm

    ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ಫೈನಲ್ ಮ್ಯಾಚ್​​​..!

    ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಗೆದ್ದ ಟೀಮ್​ ಇಂಡಿಯಾ

    ಟೀಮ್​ ಇಂಡಿಯಾ ಆಟಗಾರರಿಗೆ ಕೋಟಿ ಕೋಟಿ ಗಿಫ್ಟ್​ ಘೋಷಿಸಿದ ಬಿಸಿಸಿಐ

ಟೀಂ ಇಂಡಿಯಾದ ಬರೋಬ್ಬರಿ 17 ವರ್ಷಗಳ ಕನಸು ಕೊನೆಗೂ ನನಸಾಗಿದೆ. ರೋಹಿತ್ ಪಡೆ ಟಿ20 ವಿಶ್ವಕಪ್​ನಲ್ಲಿ ಟ್ರೋಫಿ ಗೆದ್ದು ತನ್ನ ತಾಕತ್ತನ್ನು ಮತ್ತೆ ವಿಶ್ವಕ್ಕೆ ತೋರಿಸಿದೆ. ಸೌತ್​ ಆಫ್ರಿಕಾದ ವಿರುದ್ಧ ಗೆದ್ದು ಟಿ20 ವಿಶ್ವಕಪ್​​ ಚಾಂಪಿಯನ್​ ಆದ ಟೀಮ್​ ಇಂಡಿಯಾಗೆ ಭಾರೀ ಮೊತ್ತ ಸಿಕ್ಕಿದೆ.

ಈ ಸಂಬಂಧ ಟ್ವೀಟ್​ ಮಾಡಿರೋ ಬಿಸಿಸಿಐ ಜನರಲ್​ ಸೆಕ್ರೆಟರಿ ಅಮಿತ್​ ಶಾ ಟೀಮ್​ ಇಂಡಿಯಾ ಆಟಗಾರರಿಗೆ ಭರ್ಜರಿ ಗಿಫ್ಟ್​ ಘೋಷಿಸಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ ಆಟಗಾರರಿಗೆ ಕೋಟಿ ಕೋಟಿ ಗಿಫ್ಟ್​​ ಅನೌನ್ಸ್​ ಮಾಡಲಾಗಿದೆ.

ಐಸಿಸಿ ಮೆಗಾ ಟೂರ್ನಿ 2024ರ ಟಿ20 ವಿಶ್ವಕಪ್​​ ವಿಜೇತ ಆಟಗಾರರಿಗೆ ಬಿಸಿಸಿಐ 125 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ತಂಡದ ಪ್ರತಿಯೊಬ್ಬ ಆಟಗಾರರಿಗೂ ಈ ಬಹುಮಾನ ಸಲ್ಲಬೇಕು. ಸಪೋರ್ಟಿಂಗ್​​ ಸ್ಟ್ಯಾಪ್​​, ಕೋಚ್​​ ಮತ್ತು ಟೀಮ್​ ಇಂಡಿಯಾ ಆಟಗಾರರಿಗೆ ಅಭಿನಂದನೆಗಳು ಎಂದು ಅಮಿತ್​ ಶಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಉದ್ದಂಡ ನಮಸ್ಕಾರ, ಭೂಮಿ ತಾಯಿಗೆ ವಿಜಯದ ಕಣ್ಣೀರು ಅರ್ಪಿಸಿದ ರೋಹಿತ್​! ಇದು 13 ವರ್ಷದಿಂದ ಬೆನ್ನಟ್ಟಿದ ಕನಸು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾ ಆಟಗಾರರಿಗೆ ಕೋಟಿ ಕೋಟಿ ಗಿಫ್ಟ್​ ಘೋಷಿಸಿದ ಬಿಸಿಸಿಐ; ಅಬ್ಬಬ್ಬಾ! ಎಷ್ಟು ಗೊತ್ತಾ?

https://newsfirstlive.com/wp-content/uploads/2024/06/Champions-1.jpg

Load More