newsfirstkannada.com

Breaking News: ಟಿ20 ಪಂದ್ಯಗಳಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ.. ಕೊಹ್ಲಿ, ರೋಹಿತ್​ ತಂಡದಲ್ಲಿ ಇಲ್ಲ..!

Share :

05-07-2023

    ಪಾಂಡ್ಯ ಕ್ಯಾಪ್ಟನ್, ಅಚ್ಚರಿಗೆ ಕಾರಣವಾಗಿದೆ ವೈಸ್ ಕ್ಯಾಪ್ಟನ್ ಆಯ್ಕೆ

    ಮಲಿಕ್, ಚಹಾಲ್ ಕಂಬ್ಯಾಕ್.. ಹೊಸಬರಲ್ಲಿ ಯಾರಿಗೆಲ್ಲ ಅವಕಾಶ?

    ಜಡ್ಡುಗೂ ಇಲ್ಲ ಚಾನ್ಸ್​, ತಂಡಕ್ಕೆ ಕಾಡಲಿದ್ಯಾ ಆಲ್​ರೌಂಡರ್ ಅನುಪಸ್ಥಿತಿ

ವೆಸ್ಟ್​ ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡವು ಐದು ಟಿ-20 ಪಂದ್ಯಗಳನ್ನು ಆಡಲಿದೆ. ಇಂದು ಬಿಸಿಸಿಐ ಟಿ-20 ಪಂದ್ಯಗಳಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಹಿರಿಯ ಆಟಗಾರ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಲಾಗಿದೆ.

ಐಪಿಎಲ್​​ನಲ್ಲಿ ಮುಂಬೈ ತಂಡದ ಪರ ಮಿಂಚಿದ ತಿಲಕ್ ವರ್ಮಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ 2023 ಆರೇಂಜ್ ಕ್ಯಾಪ್ ಹೋಲ್ಡರ್ ಯಶಸ್ವಿ ಜೈಸ್ವಾಲ್​ಗೂ ಲಕ್ ಒಲಿದಿದೆ. ಬೌಲಿಂಗ್ ವಿಭಾಗದಲ್ಲಿ ಉಮ್ರಾನ್ ಮಲಿಕ್, ಅರ್ಷ್​ದೀಪ್ ಸಿಂಗ್ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ಆವೇಶ್ ಖಾನ್​​ಗೂ ಅವಕಾಶ ಸಿಕ್ಕಿದ್ದು, ಹೊಸದಾಗಿ ಮುಕೇಶ್ ಕುಮಾರ್​ಗೂ ಸ್ಥಾನ ಸಿಕ್ಕಿದೆ. ಸ್ಪಿನ್ನರ್ ವಿಭಾಗದಲ್ಲಿ ಚಹಾಲ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್​ಗೆ ಚಾನ್ಸ್ ಕೊಡಲಾಗಿದೆ. ಅಕ್ಸರ್ ಪಟೇಲ್ ಆಲ್​ರೌಂಡ್ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

ಹೀಗಿದೆ ಭಾರತ ತಂಡ..?

  1. ಇಶಾನ್ ಕಿಶನ್ (ವಿಕೆಟ್ ಕೀಪರ್)
  2. ಶುಬ್​ಮನ್ ಗಿಲ್
  3. ಯಶಸ್ವಿ ಜೈಸ್ವಾಲ್
  4. ಸೂರ್ಯ ಕುಮಾರ್ ಯಾದವ್ (ಉಪನಾಯಕ)
  5. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  6. ಹಾರ್ದಿಕ್ ಪಾಂಡ್ಯ (ಕ್ಯಾಪ್ಟನ್)
  7. ಅಕ್ಸರ್ ಪಟೇಲ್
  8. ಯದುವೇಂದ್ರ ಚಹಾಲ್
  9. ಕಲ್ದೀಪ್ ಯಾದವ್
  10. ರವಿ ಬೀಷ್ಣೋಯಿ
  11. ಅರ್ಷ್​ದೀಪ್ ಸಿಂಗ್
  12. ಉಮ್ರಾನ್ ಮಲಿಕ್
  13. ಆವೇಶ್ ಖಾನ್
  14. ಮುಖೇಶ್ ಕುಮಾರ್
  15. ತಿಲಕ್ ವರ್ಮಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಟಿ20 ಪಂದ್ಯಗಳಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ.. ಕೊಹ್ಲಿ, ರೋಹಿತ್​ ತಂಡದಲ್ಲಿ ಇಲ್ಲ..!

https://newsfirstlive.com/wp-content/uploads/2023/07/VIRAT-5.jpg

Load More