newsfirstkannada.com

ಕ್ರಿಕೆಟ್​ ಫ್ಯಾನ್ಸ್​ಗೆ ಬೇಸರದ ಸುದ್ದಿ! ವೈಟ್​​​ಬಾಲ್​​​​​​ನಿಂದ ಕೊಹ್ಲಿ-ರೋಹಿತ್​ಗೆ​ ಗೇಟ್​ಪಾಸ್​ ನೀಡಲು ಮುಂದಾದ BCCI

Share :

11-08-2023

    ದಿಗ್ಗಜರ ಅಲಭ್ಯತೆಯಲ್ಲಿ ಗೆಲುವಿಗಿಂತ ಸೋಲೆ ಅಧಿಕ

    ಏಕದಿನ ಜೋಡೆತ್ತು ಅಲಭ್ಯತೆಯಲ್ಲಿ ದಾಖಲೆ ಖರಾಬು

    ವಿಶ್ವಕಪ್​ ಬಳಿಕ ಭಾರತ ತಂಡದಲ್ಲಿ ಬದಲಾವಣೆ ಬಿರುಗಾಳಿ..!

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ. ಇವು ಬರೀ ಹೆಸರುಗಳಲ್ಲ. ಟೀಮ್ ಇಂಡಿಯಾದ ದೊಡ್ಡ ಶಕ್ತಿ. ಜೋಡೆತ್ತುಗಳು ತಂಡದಲ್ಲಿದ್ರೆ ಅದರ ಖದರ್ ಬೇರೆ. ಇಂತಹ ಡಬಲ್​ ಪವರ್​​​​ಫುಲ್​​​​​ ವೆಪನ್​​ಗಳನ್ನ ಒನ್ಡೇ ವಿಶ್ವಕಪ್​ ಬಳಿಕ ವೈಟ್​​​ಬಾಲ್​​​​ ಕ್ರಿಕೆಟ್​​ನಿಂದ ಗೇಟ್​​ಪಾಸ್ ನೀಡಲು ಬಿಸಿಸಿಐ ಚಿಂತಿಸ್ತಿದೆ. ನಿಜಕ್ಕೂ ಇದು ರಾಂಗ್​ ಡಿಶಿಷನ್​​​. ಯಾಕೆ ಅನ್ನೋದು ಗೊತ್ತಾಗಬೇಕಾದ್ರೆ ಈ ಸ್ಟೋರಿ ನೋಡಿ.

ಒನ್ಡೇ ವಿಶ್ವಕಪ್​ ಬಳಿಕ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ಬೀಸಲಿದೆ. ಆ ಬಿರುಗಾಳಿಗೆ ಯಾರೆಲ್ಲಾ ಚದುರೀ ಹೋಗ್ತಾರೋ ಗೊತ್ತಿಲ್ಲ. ಆದರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನ ವೈಟ್​​​ನಿಂದ ಕ್ರಿಕೆಟ್​​ನಿಂದ ಕೈಬಿಡಲು ಮಾತ್ರ ಬಿಸಿಸಿಐ ನಿರ್ಧರಿಸಿದೆ. ಬಿಗ್​​​ಬಾಸ್​ಗಳು ಜೋಡೆತ್ತುಗಳಿಗೆ ಗೇಟ್​ಪಾಸ್​ ನೀಡುವ ಮುನ್ನ 10 ಸಾರಿ ಯೋಚಿಸಬೇಕು. ಯಾಕಂದ್ರೆ ಕಿಂಗ್ ಕೊಹ್ಲಿ-ಹಿಟ್​​ಮ್ಯಾನ್​​​ ಸಾಮಾನ್ಯ ಆಟಗಾರರಲ್ಲ. ಇಬ್ಬರು ತಂಡದ ಬಿಗ್ಗೆಸ್ಟ್​​​ ಸ್ಟ್ರೆಂಥ್​​​. ಲೆಜೆಂಡ್ರಿ ಅನುಭವ ತಂಡಕ್ಕೆ ದೊಡ್ಡ ಪ್ಲಸ್​​​​​​ ಪಾಯಿಂಟ್​​. ಇವರಿಬ್ಬರು ತಂಡದಲ್ಲಿದ್ರೆ ಬಲ ನೆಕ್ಸ್ಟ್​ ಲೆವೆಲ್​​​​​​ನಲ್ಲಿ ಇರುತ್ತೆ.

ಕೊಹ್ಲಿ ಮತ್ತು ರೋಹಿತ್​​
ಕೊಹ್ಲಿ ಮತ್ತು ರೋಹಿತ್​​

ಕೊಹ್ಲಿ-ರೋಹಿತ್ ಆಡಿದಾಗ ಟಿ20ಯಲ್ಲಿ ಶೇ 65% ಗೆಲುವು

ಕೊಹ್ಲಿ-ರೋಹಿತ್​​ ಜೊತೆಯಾಡಿದಾಗಲೆಲ್ಲಾ ಟೀಮ್ ಇಂಡಿಯಾ ಚುಟುಕು ಕ್ರಿಕೆಟ್​ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ.  ಗೆಲುವಿನ ಸಿಹಿ ಕಂಡಿದ್ದೇ ಹೆಚ್ಚು. ಟಿ20 ಕ್ರಿಕೆಟ್​​ನಲ್ಲಿ ಇಬ್ಬರ ಜುಗಲ್​​ಬಂದಿ ಹೇಗಿದೆ ಅನ್ನೋದನ್ನ ತೋರಿಸ್ತೀವಿ ನೋಡಿ.

ಟಿ20 ಕೊಹ್ಲಿ-ರೋಹಿತ್​​ ಜೊತೆಯಾಗಿ ಆಡಿದಾಗ (ಹೆಡ್ಡರ್​)

ಪಂದ್ಯ                         –           96

ಗೆಲುವು                      –           63

ಸೋಲು                     –           30

ಗೆಲುವಿನ ಪ್ರತಿಶತ     –           65.63%

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಲ್ಲಿತನಕ ಜತೆಯಾಗಿ ಒಟ್ಟು 96 ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ 63 ರಲ್ಲಿ ಗೆದ್ದರೆ 30 ಪಂದ್ಯದಲ್ಲಿ ಸೋತಿದೆ. ಗೆಲುವಿನ ಪ್ರತಿಶತ 65.63 %  ಆಗಿದೆ.

ಇನ್ನು ರೋಹಿತ್​​-ಕೊಹ್ಲಿ ಜತೆಗಿದ್ದಾಗ ಗೆಲುವಿನ ಝಂಡಾ ನೆಟ್ಟಿರೋ ಭಾರತ, ಇಬ್ಬರು ಆಡದಿದ್ದಾಗ ಕಳಪೆ ಆಟವಾಡಿದೆ. ಆ ವರ್ಸ್ಟ್ ಶೋ ಇಲ್ಲಿದೆ ನೋಡಿ.

ಟಿ20 ಕೊಹ್ಲಿ-ರೋಹಿತ್​​ ಅಲಭ್ಯತೆಯಲ್ಲಿ ಭಾರತ (ಹೆಡ್ಡರ್​)

ಪಂದ್ಯ                         –           31

ಗೆಲುವು                      –           18

ಸೋಲು                     –           11

ಟೈ/ಫಲಿತಾಂಶವಿಲ್ಲ  –        1/1

ಗೆಲುವು ಪ್ರತಿಶತ      –        58.06%

ರೋಹಿತ್​​-ಕೊಹ್ಲಿ ಅಲಭ್ಯತೆಯಲ್ಲಿ ಭಾರತ ತಂಡ ಇಲ್ಲಿತನಕ 31 ಪಂದ್ಯ ಆಡಿದೆ. 18 ಪಂದ್ಯ ಜಯಿಸಿದ್ರೆ 11 ರಲ್ಲಿ ಮುಗ್ಗರಿಸಿದೆ. 1 ಪಂದ್ಯ ಟೈ ಆಗಿದ್ರೆ ಒಂದು ಪಂದ್ಯ ಫಲಿತಾಂಶವಿಲ್ಲದೇ ಕೊನೆಗೊಂಡಿದೆ. ಇನ್ನು ವಿನ್ನಿಂಗ್ ಪರ್ಸಂಟೇಜ್​​​ 58.06 ಆಗಿದೆ.

ಒನ್​​ಡೇ ಇಬ್ಬರ ಉಪಸ್ಥಿತಿಯಲ್ಲಿ ಗೆದ್ದ ಪಂದ್ಯಗಳೆಷ್ಟು..?

ಡಬಲ್​​ ಸೆಂಚುರಿ ಸ್ಪೆಶಲಿಸ್ಟ್​ ರೋಹಿತ್ 2007 ರಲ್ಲಿ ಏಕದಿನ ಕ್ರಿಕೆಟ್​ಗೆ ಡೆಬ್ಯು ಮಾಡಿದ್ರೆ ಸೆಂಚುರಿ ಸಾಮ್ರಾಟ ಕೊಹ್ಲಿ 2008ರಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ್ರು. ಇಬ್ಬರು  ಜೊತೆಯಾಗಿ ಆಡಿದಾಗ ಗೆದ್ದ ಪಂದ್ಯಗಳ ಸಂಖ್ಯೆ ಎಂತಹವರಿಗೂ ವಾವ್​​​ ಅನ್ನಿಸುತ್ತೆ.

ಒನ್​ಡೇ ಕೊಹ್ಲಿ-ರೋಹಿತ್​​ ಜೊತೆಯಾಗಿ ಕಮಾಲ್​

ಪಂದ್ಯ                         –           324

ಗೆಲುವು                      –           196

ಸೋಲು                     –           112

ಟೈ/ಫಲಿತಾಂಶವಿಲ್ಲ  –        05/11

ಗೆಲುವು ಪ್ರತಿಶತ      –        60.49%

ಈವರೆಗೆ ಕೊಹ್ಲಿ-ರೋಹಿತ್​​ ಏಕದಿನ ಕ್ರಿಕೆಟ್​ನಲ್ಲಿ 324 ಪಂದ್ಯಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 196 ರಲ್ಲಿ ಗೆದ್ದರೆ 112 ಪಂದ್ಯ ಕೈಚೆಲ್ಲಿದೆ. 5 ಟೈ ಆಗಿದ್ರೆ 11 ಪಂದ್ಯದ ಫಲಿತಾಂಶ ಬಂದಿಲ್ಲ. ವಿಕ್ಟರಿ ಪರ್ಸಟೇಂಜ್​ 60.49  ಆಗಿದೆ.

ಜೋಡೆತ್ತು ಅಲಭ್ಯತೆಯಲ್ಲಿ ದಾಖಲೆ ಖರಾಬು..!

ಇನ್ನು ರೋಹಿತ್​​-ಕೊಹ್ಲಿ ತಂಡದಲ್ಲಿ  ಗೆಲುವಿನ ಹೂಮಳೆ ಸುರಿಸಿರೋ ಭಾರತ, ಇಬ್ಬರ ಅಲಭ್ಯತೆಯಲ್ಲಿ ಖರಾಬ್ ಆಟವಾಡಿದೆ. ದಿಗ್ಗಜರು ಆಸೀಸ್​​, ಇಂಗ್ಲೆಂಡ್​​​,ಕಿವೀಸ್​ ಹಾಗೂ ಆಫ್ರಿಕಾದಂತ ಟಾಪ್​ ತಂಡದೆದರು ಅರ್ಧದಷ್ಟು ಪಂದ್ಯಗಳನ್ನ ಆಡಿಲ್ಲ.

ಒನ್​ಡೇ ಕೊಹ್ಲಿ-ರೋಹಿತ್​​ ಅನುಪಸ್ಥಿತಿಯಲ್ಲಿ ಭಾರತ 

ಪಂದ್ಯ                         –           195

ಗೆಲುವು                      –           120

ಸೋಲು                     –           68

ಟೈ/ಫಲಿತಾಂಶವಿಲ್ಲ  –        03/04

2007 ರ ಬಳಿಕ ರೋಹಿತ್​​​-ಕೊಹ್ಲಿ ಇಲ್ಲದೇ 195 ಪಂದ್ಯ ಆಡಿರುವ  ಭಾರತ 120 ರಲ್ಲಿ ಗೆದ್ದಿದೆ. 68 ಪಂದ್ಯ ಸೋತ್ರೆ 3 ಟೈ ಹಾಗೂ 4 ಫಲಿತಾಂಶ ಬಂದಿಲ್ಲ.

ಈ ವಿನ್ನಿಂಗ್​​ ಸ್ಟ್ಯಾಟ್ಸೆ ಸಾಕು, ವೈಟ್​ಬಾಲ್​​ನಲ್ಲಿ ಕೊಹ್ಲಿ-ರೋಹಿತ್ ಪವರ್ ಏನು ಅನ್ನೋದಕ್ಕೆ. ಇನ್ನಾದ್ರು ಬಿಗ್​ಬಾಸ್​ಗಳು ಮನಸ್ಸು ಬದಲಿಸಿ, ಲೆಜೆಂಡ್ರಿಗಳಿಗೆ ವಿಶ್ವಕಪ್​ ಬಳಿಕ ಆಡಲು ಅವಕಾಶ ನೀಡುವಂತಾಗಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಕೆಟ್​ ಫ್ಯಾನ್ಸ್​ಗೆ ಬೇಸರದ ಸುದ್ದಿ! ವೈಟ್​​​ಬಾಲ್​​​​​​ನಿಂದ ಕೊಹ್ಲಿ-ರೋಹಿತ್​ಗೆ​ ಗೇಟ್​ಪಾಸ್​ ನೀಡಲು ಮುಂದಾದ BCCI

https://newsfirstlive.com/wp-content/uploads/2023/08/Kohli-1.jpg

Load More