newsfirstkannada.com

ನೇರ ಮನೆಗೆ ನುಗ್ಗಲು ಯತ್ನಿಸಿದ ನಾಗರ ಹಾವು.. ಬೆಚ್ಚಿಬಿದ್ದ ಕುಟುಂಬಸ್ಥರು.. ಆಮೇಲೇನಾಯ್ತು?

Share :

21-11-2023

    ಮನೆಯೊಳಗೆ ಹೋಗ್ತಿದ್ದ ನಾಗರ ಹಾವು ನೋಡಿ ಮಾಲೀಕನಿಗೆ ಆತಂಕ

    ಉರಗ ತಜ್ಞ ಹಿಡಿಯಲು ಮುಂದಾದಾಗ ಎಡೆ ಎತ್ತಿ ನಿಂತ ನಾಗರಹಾವು

    ನಾನು ನಿಮ್ಮ ಮನೆಯಲ್ಲಿ ಇರುತ್ತೇನೆಂದು ನುಗ್ಗುತ್ತಿದ್ದ ಬುಸ್​ ಬುಸ್ ನಾಗಪ್ಪ

ಬಳ್ಳಾರಿ: ದಾರಿಯಲ್ಲಿ ಹೋಗುವಾಗ ಸಡನ್ ಆಗಿ ಹಾವು ಕಾಣಿಸಿತು ಅಂದರೆ ಅಷ್ಟೇ ಓಡೋದೇ ಕೆಲಸ. ಹಾವು ಎಂದರೆ ಒಂದು ಕ್ಷಣ ಎಲ್ಲರಿಗೂ ಭಯ ಆಗುತ್ತದೆ. ಸದ್ಯ ಇಂತಹದ್ದೇ ಒಂದು ಘಟನೆ ಬಳ್ಳಾರಿಯಲ್ಲಿ ನಡೆದಿದ್ದು, ನಾಗರಹಾವು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದೆ. ಆದರೆ, ಅಷ್ಟರಲ್ಲಿ ಅದರನ್ನು ಉರಗ ತಜ್ಞರನ್ನು ಕರೆಸಿ ಹಿಡಿಯಲಾಗಿದೆ.

ಬಳ್ಳಾರಿಯ ರೇಣುಕಾ ನಗರದ 16ನೇ ಕ್ರಾಸ್​ನ ಮನೆಯೊಂದರ ಒಳಕ್ಕೆ ನಾಗರಹಾವೊಂದು ಹೋಗುತ್ತಿತ್ತು. ಇದನ್ನು ನೋಡಿದ ಮನೆ ಮಾಲೀಕ ಆತಂಕಗೊಂಡಿದ್ದಾರೆ. ತಕ್ಷಣ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹಾವನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಹಾವು ಸಖತ್ ಆಗಿ ಆಟ ಆಡಿಸಿದೆ. ಆದರೆ ಉರಗ ತಜ್ಞ ಕೊನೆಗೆ ನಾಗರಹಾವನ್ನು ಸೆರೆ ಹಿಡಿದಿದ್ದಾರೆ. ನಂತರ ಅದನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇರ ಮನೆಗೆ ನುಗ್ಗಲು ಯತ್ನಿಸಿದ ನಾಗರ ಹಾವು.. ಬೆಚ್ಚಿಬಿದ್ದ ಕುಟುಂಬಸ್ಥರು.. ಆಮೇಲೇನಾಯ್ತು?

https://newsfirstlive.com/wp-content/uploads/2023/11/BLY_SNAKE.jpg

Load More