newsfirstkannada.com

‘ಬೆಂಗಳೂರಿಗರೇ ಇಲ್ ಕೇಳಿ..’ ಇವತ್ತು ಈ ಏರಿಯಾದಲ್ಲಿ ಇರೋರಿಗೆ ವಿದ್ಯುತ್ ಸೌಲಭ್ಯ ಇಲ್ಲ

Share :

13-08-2023

    ಬೆಸ್ಕಾಂ ಅಧಿಕಾರಿಗಳಿಂದ ಮಹತ್ವದ ಮಾಹಿತಿ

    ಎಷ್ಟು ಗಂಟೆಯವರೆಗೆ ಕರೆಂಟ್ ಇರಲ್ಲ ಗೊತ್ತಾ?

    ದುರಸ್ತಿಕಾರ್ಯ ಹಿನ್ನೆಲೆಯಲ್ಲಿ ಕರೆಂಟ್ ಶಾಕ್

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಮತ್ತು ಕೆಪಿಟಿಸಿಎಲ್‌ ನಿರ್ವಹಣೆ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಇಂದು ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಈ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದೆ. ತಾವರಕೆರೆ ಉಪ ವಿಭಾಗ ವ್ಯಾಪ್ತಿಯ ಚಂದ್ರಪ್ಪ ವೃತ್ತ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೋಗುವ ಮಾರ್ಗವಾದ ಚಿಕ್ಕನಹಳ್ಳಿ, ಪಚ್ಚೆಪಾಳ್ಯ, ಶಾಂತಿನಗರ, ಎಸ್.ಗೊಲ್ಲಹಳ್ಳಿ, ಚಂದ್ರಪ್ಪ ವೃತ್ತ, ಸೂಲವಾರ, ಹುಣ್ಣಿಗೆರೆ, ಹುಲುವೇನಹಳ್ಳಿ, ಆಲಮ್ಮನ ಪಾಳ್ಯ, ಪುರದ ಪಾಳ್ಯ, ಕನಕನಗರ, ಕೂಡು ಸಿದ್ಧನಪಾಳ್ಯದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಡಿಎಫ್ 3 ಮಾರ್ಗದ ಲಕ್ಕಯ್ಯನಪಾಳ್ಯ, ಉದ್ಧಂಡಹಳ್ಳಿ, ಲಕ್ಷ್ಮೀಪುರ, ಚಿಕ್ಕಲ್ಲೂರು, ಕೋಲೂರು, ಕುಂದಾಳನಗರ, ಶೇಷಗಿರಿ ಮರ, ಸುಬ್ಬರಾಯನಪಾಳ್ಯ, ಸಿ.ಕೆ, ತಾಂಡ, ಕೇತೋಹಳ್ಳಿ, ಡಿಎಫ್-4 ಮಾರ್ಗದ ದೊಡೇರಿ, ದೊಡೇರಿಕಾಲೋನಿ, ದೋಣೇನ ಹಳ್ಳಿ, ರಾಮನಾಯಕ ತಾಂಡ್ಯ, ಬ್ಯಾಲಾಳು, ಚುಂಚನಕುಪ್ಪೆಯಲ್ಲಿ ಪವರ್‌ ಕಟ್‌ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬೆಂಗಳೂರಿಗರೇ ಇಲ್ ಕೇಳಿ..’ ಇವತ್ತು ಈ ಏರಿಯಾದಲ್ಲಿ ಇರೋರಿಗೆ ವಿದ್ಯುತ್ ಸೌಲಭ್ಯ ಇಲ್ಲ

https://newsfirstlive.com/wp-content/uploads/2023/08/CURRENT.jpg

Load More