newsfirstkannada.com

ಬೆಂಗಳೂರು ಬಂದ್: ಕಾರು ಡ್ರೈವರಿಗೆ ಸನ್ಮಾನ ಮಾಡಿ, ಮುಖಕ್ಕೆ ಉಗಿದ ಪ್ರತಿಭಟನಾಕಾರರು!

Share :

11-09-2023

    ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಣೆ

    ಇವತ್ತು ಬಂದ್ ಇದ್ದರೂ ಕಾರಿನಲ್ಲಿ ಬಾಡಿಗೆಗೆ ಹೋಗುತ್ತಿದ್ದ ಚಾಲಕ

    ಚಾಲಕನ ವಿರುದ್ಧ ರಸ್ತೆಯಲ್ಲೇ ಆಕ್ರೋಶಗೊಂಡ ಪ್ರತಿಭಟನಾಕಾರರು

ಬೆಂಗಳೂರು: ಇಂದು ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬಂದ್ ಘೋಷಣೆ ಮಾಡಿದ್ದರೂ ಕೆಲ ಯೆಲ್ಲೋ ಬೋರ್ಡ್​ ವಾಹನಗಳು ಓಡಾಡುತ್ತಿರುವುದಕ್ಕೆ ಪ್ರತಿಭಟನಾಕಾರರು ಫುಲ್ ಗರಂ ಆಗಿದ್ದಾರೆ. ಇದರಿಂದ ಬೇಸರಗೊಂಡ ಹೋರಾಟಗಾರರು ಕಾರು ಚಾಲಕನಿಗೆ ಸನ್ಮಾನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಬಂದ್ ಇದ್ದರೂ ಕಾರಿನ ಚಾಲಕನೋರ್ವ ಬಾಡಿಗೆ ಹೋಗುತ್ತಿದ್ದನು. ಈ ವೇಳೆ ಪ್ರತಿಭಟನಾಕಾರರು ಬಾಡಿಗೆ ಹೋಗುತ್ತಿದ್ದ ಕಾರನ್ನು ತಡೆದಿದ್ದಾರೆ. ಬಳಿಕ ಚಾಲಕನಿಗೆ ಮೈಸೂರು ಪೇಟಾ, ಶಾಲು, ಹಾರ ಹಾಕಿ ಸನ್ಮಾಸಿ ಮುಖಕ್ಕೆ ಉಗಿದಿದ್ದಾರೆ. ಥೂ.. ನಿನ್ನೆ ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ಎಂದು ಬೈದು ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಬಂದ್: ಕಾರು ಡ್ರೈವರಿಗೆ ಸನ್ಮಾನ ಮಾಡಿ, ಮುಖಕ್ಕೆ ಉಗಿದ ಪ್ರತಿಭಟನಾಕಾರರು!

https://newsfirstlive.com/wp-content/uploads/2023/09/BNG_CAR_DRIVER.jpg

Load More