ಮಂಡ್ಯದ ಗಣಂಗೂರು ಟೋಲ್ನಲ್ಲಿ ಶುಲ್ಕ ಸಂಗ್ರಹಿಸಲು ಸಿದ್ಧತೆ
ಏಕಮುಖ ಸಂಚಾರ, ದ್ವಿಮುಖ ಸಂಚಾರಕ್ಕೆ ಎಷ್ಟೇಷ್ಟು ಹಣ ಇದೆ?
ವಿರೋಧದ ನಡುವೆಯೂ ಶುಲ್ಕ ಸಂಗ್ರಹ ಮಾಡುತ್ತಿರುವ NHAI
ಮಂಡ್ಯ: ದಶಪಥ ಹೆದ್ದಾರಿಯಲ್ಲಿ ವಾಹನಗಳು ಸಂಚಾರದ ವೆಚ್ಚ ಅತಿ ಹೆಚ್ಚಾಗಿದೆ. ಸವಾರರು, ಕನ್ನಡ ಪರ ಸಂಘಟನೆಗಳು ಮತ್ತು ಸ್ಥಳೀಯರ ವಿರೋಧದ ನಡುವೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಟೋಲ್ನಲ್ಲಿ ಹಣ ಸಂಗ್ರಹ ಮಾಡುತ್ತಿದೆ. ಇಂದು ಶ್ರೀರಂಗಪಟ್ಟಣದ ಗಣಂಗೂರು ಬಳಿ 2ನೇ ಟೋಲ್ ಪ್ರಾರಂಭವಾಗಿದ್ದು ಇಲ್ಲಿಯೂ ಶುಲ್ಕ ಪಡೆಯಲಾಗುತ್ತಿದೆ.
ಮೊದಲ ದಿನವೇ ಟೋಲ್ ಸ್ಕ್ಯಾನರ್ಗಳು ಕೈ ಕೊಟ್ಟಿವೆ. ಫಾಸ್ಟ್ ಟ್ಯಾಗ್ ಸ್ಕ್ಯಾನ್ ಮಾಡಲು ಆಗದೇ ಸವಾರರು ಪರದಾಡಿದ್ರು. ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೆ ತರಾತುರಿಯಲ್ಲಿ ಹಣ ಸಂಗ್ರಹಕ್ಕೆ ಮುಂದಾಗಿದೆ. ಸ್ಕ್ಯಾನ್ ಆಗದೆ ಇದ್ದಿದ್ದಕ್ಕೆ ಟೋಲ್ ಸಿಬ್ಬಂದಿ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಟೋಲ್ ಸಿಬ್ಬಂದಿ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ದಶಪಥ ಹೆದ್ದಾರಿಯಲ್ಲಿ ವಾಹನಗಳು ಸಂಚಾರ ಮಾಡಲು ಎಷ್ಟೆಷ್ಟು ಹಣ ಪಾವತಿ ಮಾಡಬೇಕಿದೆ ಎಂಬುವುದರ ಬಗ್ಗೆ ಡಿಟೇಲ್ಸ್ ಇಲ್ಲಿದೆ.
‘ದುಬಾರಿ’ ದಶಪಥಲ್ಲಿ ಏಕಮುಖ ಸಂಚಾರದ ಶುಲ್ಕ
‘ದುಬಾರಿ’ ದಶಪಥದಲ್ಲಿ ದ್ವಿಮುಖ ಸಂಚಾರ ಶುಲ್ಕ ಎಷ್ಟು?
‘ದುಬಾರಿ’ ದಶಪಥದಲ್ಲಿ ಮಂಡ್ಯ ಜಿಲ್ಲೆ ಒಳಗೆ ಪ್ರಯಾಣಿಸಲು ಶುಲ್ಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ