newsfirstkannada.com

ಬೆಂಗಳೂರಲ್ಲಿ ಫ್ಯಾನ್ಸಿ ನಂಬರ್​ಗೆ ಭಾರೀ ಡಿಮ್ಯಾಂಡ್​​! 19 ಲಕ್ಷಕ್ಕೆ ಸೇಲ್​ ಆಯ್ತು ಈ ನಂಬರ್​

Share :

03-08-2023

  61 ಲಕ್ಷದ 63 ಸಾವಿರ ಆದಾಯ ಗಳಿಸಿದ ಪ್ರಾದೇಶಿಕ ಸಾರಿಗೆ ಕಚೇರಿ

  ಕೆಎ-01/ಎನ್ ಬಿ ನೋಂದಣಿ ಫ್ಯಾನ್ಸಿ ನಂಬರ್​ ಹರಾಜು ಕಾರ್ಯಕ್ರಮ

  ಯಾವ್ಯಾವ ನಂಬರ್ ಎಷ್ಟೆಷ್ಟು ಬೆಲೆ ಗೊತ್ತಾ? ಇಲ್ಲಿದೆ ಮಾಹಿತಿ

ಬೆಂಗಳೂರು: ವಾಹನ ಖರೀದಿಸುವುದೇ ಒಂದು ಶುಭ ಸುದ್ದಿ. ಅಂತದ್ರಲ್ಲಿ ವಾಹನಕ್ಕೆ ಸರಿಯಾದ ಸಂಖ್ಯೆಯ ನಂಬರ್​ ಪ್ಲೇಟ್​ ಅಳವಡಿಸಲು ವಾಹನ ಸವಾರರು ಬಯಸುತ್ತಾರೆ. ಕೆಲವರಂತೂ ರಾಶಿ, ಭವಿಷ್ಯಕ್ಕೆ  ಅನುಗುಣವಾಗಿ ನಂಬರ್​ ಪ್ಲೇಟ್​ ಹಾಕಲು ಬಯಸುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಮುಂದಾಗುವವರು ಇದ್ದಾರೆ. ಅದರಂತೆಯೇ ಹೆಚ್.ಎಸ್.ಆರ್ ಲೇಔಟ್ ಪ್ರಾದೇಶಿಕ ಸಾರಿಗೆ ಕಚೇರಿ 28 ಫ್ಯಾನ್ಸಿ‌ ನಂಬರ್ ಹಾರಾಜಿನ ಮೂಲಕ ಒಟ್ಟು  61 ಲಕ್ಷದ 63 ಸಾವಿರ ಆದಾಯ ಗಳಿಸಿದೆ.

ಇಂದು ಕೆಎ-01/ಎನ್ ಬಿ ನೋಂದಣಿ ಸಂಖ್ಯೆ ಆರಂಭ ಮಾಡಲು ಹರಾಜು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ​ ಕಾರ್ಯಕ್ರಮದಲ್ಲಿ ಕೆಎ-01, ಎನ್ ಬಿ-0001 ಸಂಖ್ಯೆ ಬರೊಬ್ಬರಿ 19 ಲಕ್ಷದ 25 ಸಾವಿರಕ್ಕೆ ಹರಾಜಾಗಿದೆ.

ಅಂದಹಾಗೆಯೇ ಯಾವ್ಯಾವ ನಂಬರ್ ಎಷ್ಟೆಷ್ಟು ಬೆಲೆಗೆ ಹರಾಜಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ

 1. KA-೦1/NB-೦೦01 ₹19,25,000
 2. KA-೦1/NB-8055 ₹5,15,000
 3. KA-೦1/NB-9999. ₹5,05,000
 4. KA-೦1/NB-6666. ₹4,25,000
 5. KA-೦1/NB-0009. ₹3,70,000
 6. KA-೦1/NB-೦999. ₹2,00,000
 7. KA-೦1/NB-೦666. ₹1,80,000

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಫ್ಯಾನ್ಸಿ ನಂಬರ್​ಗೆ ಭಾರೀ ಡಿಮ್ಯಾಂಡ್​​! 19 ಲಕ್ಷಕ್ಕೆ ಸೇಲ್​ ಆಯ್ತು ಈ ನಂಬರ್​

https://newsfirstlive.com/wp-content/uploads/2023/08/Traffic.jpg

Load More