newsfirstkannada.com

ರಾಷ್ಟ್ರೀಯ ಮಧುಮೇಹ ಸಂಸ್ಥೆಯ ವಾರ್ಷಿಕ ಸಮಾವೇಶ; ಕರ್ನಾಟಕಕ್ಕೆ ಈ ಬಾರಿ ಅತ್ಯುತ್ತಮ ರಾಜ್ಯ ಪ್ರಶಸ್ತಿ

Share :

17-11-2023

  ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದಾರೆ!

  ಮನೋಹರ್​ ಕೆ.ಎನ್​​ ಹಾಗೂ ವಿಜಯ್​​ ಕುಮಾರ್​​ ನೇತೃತ್ವ ವಹಿಸಿದ್ದಾರೆ

  ಮಧುಮೇಹ ಹಾಗೂ ಬೊಜ್ಜಿನ ಬಗ್ಗೆ ಹೇಳುವುದು ಇದರ ಉದ್ದೇಶವಾಗಿದೆ

ರಾಷ್ಟ್ರೀಯ ಮಧುಮೇಹ ಸಂಸ್ಥೆ ಆರ್​​ಎಸ್​​ಎಸ್​​ಡಿಎ ವಾರ್ಷಿಕ ಸಮಾವೇಶ ಜೀರೋ ಕನ್ವೆನ್​ಷನ್​ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕಕ್ಕೆ ಈ ಬಾರಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ. ಡಾ ಮನೋಹರ್​ ಕೆ.ಎನ್​​ ಹಾಗೂ ವಿಜಯ್​​ ಕುಮಾರ್​​ ಅವರು ಈ ನೇತೃತ್ವವನ್ನು ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಈ ವರ್ಷ ಕರ್ನಾಟಕ ರಾಜ್ಯ ಘಟಕ ಹಮ್ಮಿಕೊಂಡಿರುವ ಮಧುಮೇಹ ಪಾಠ ಶಾಲೆ ಬಗ್ಗೆ ಹಾಗೂ ಬೊಜ್ಜಿನ ಕುರಿತು ತಿಳಿ ಹೇಳುವುದು ಇದರ ಉದ್ದೇಶವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಷ್ಟ್ರೀಯ ಮಧುಮೇಹ ಸಂಸ್ಥೆಯ ವಾರ್ಷಿಕ ಸಮಾವೇಶ; ಕರ್ನಾಟಕಕ್ಕೆ ಈ ಬಾರಿ ಅತ್ಯುತ್ತಮ ರಾಜ್ಯ ಪ್ರಶಸ್ತಿ

https://newsfirstlive.com/wp-content/uploads/2023/11/new-8.jpg

Load More