newsfirstkannada.com

BBK10: ಕಾರ್ತಿಕ್​ ಫ್ಲರ್ಟ್​ ಮಾಡಿಕೊಂಡು ಓಡಾಡುತ್ತಾರೆ ಎಂದ ಬಿಗ್​ ಬಾಸ್​ ಸ್ಪರ್ಧಿ! 

Share :

24-10-2023

  ದೊಡ್ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಸಡಗರ

  ಬಿಗ್​ ಬಾಸ್​ ಮನೆಗೆ ಅತಿಥಿಯಾಗಿ ಬಂದ ನಟಿ ತಾರಾ

  ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಬಿಗ್​ ಬಾಸ್​ ಸ್ಪರ್ಧಿಗಳು

ಕಿಚ್ಚನ ಬಿಗ್​ ಬಾಸ್​ ಮನೆಯಲ್ಲೂ ದಸರಾ ಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. 13 ಜನರು ತುಂಬಿದ್ದ ಈ ಮನೆಗೀಗ ದಸರಾ ಪ್ರಯುಕ್ತ ಅತಿಥಿಯೊಬ್ಬರ ಆಗಮನವಾಗಿದೆ. ನಟಿ ತಾರಾ ಅವರ ಎಂಟ್ರಿಯಿಂದಾಗಿ ಮನೆಯವರ ಮುಖದಲ್ಲಿ ಮಂದಹಾಸ ಮೂಡಿದೆ. ಡ್ಯಾನ್​, ನಗು ಇವೆಲ್ಲದ ಜೊತೆಗೆ ಸಂತಸದಿಂದ ತೇಲಾಡಿದ ಕ್ಷಣ ಇಂದು ಪ್ರಸಾರವಾಗಲು ಬಾಕಿ ಉಳಿದಿದೆ.

ತಾರಾ ಅವರು ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳ ಜೊತೆಗೆ ಮಾತನಾಡುತ್ತಾ ಸಮಯ ಕಳೆದಿದ್ದಾರೆ. ಈ ವೇಳೆ ಬಿಗ್​ ಬಾಸ್​ ಪ್ರತಿ ಸ್ಪರ್ಧಿಗೂ ಹಾಡನ್ನು ಹಾಕಿದ್ದಾರೆ. ಆ ಹಾಡನ್ನು ಯಾರಿಗಾಗಿ ಅರ್ಪಿಸುತ್ತಿದ್ದೇನೆ ಎಂದು ಹೇಳುವ ಟಾಸ್ಕ್ ಅನ್ನು​​ ನೀಡಿದ್ದಾರೆ. ಈ ವೇಳೆ ಸ್ಪರ್ಧಿಗಳು ತಮಾಷೆಯಾಗಿ ಒಬ್ಬೊಬ್ಬರಿಗೆ ಹಾಡನ್ನು ಅರ್ಪಿಸಿದ್ದಾರೆ.

ಅದರಲ್ಲಿ ಬಂಡಲ್​ ಬಡಾಯಿ ಮಾದೇವಾ ಹಾಡನ್ನು ಪ್ರಥಮ್​ ಅವರು ತುಕಾಲಿ ಸಂತೋಷ್​ಗೆ ಅರ್ಪಿಸಿದ್ದಾರೆ. ಪೋಲಿ ಇವನು ಹಾಡಿಗೆ ಹೆಜ್ಜೆ ಹಾಕಿದ ನಮ್ರತಾ ಗೌಡ ಅವರು ಈ ಹಾಡನ್ನು ಸ್ನೇಹಿತ್​ಗೆ ಅರ್ಪಿಸಿದ್ದಾರೆ.

ತನಿಷಾ ಕುಪ್ಪಂಡ ಅವರ ಸರದಿ ಬಂದಾಗ ಅವರು ಹಾಡನ್ನು ಕಾರ್ತಿಕ್​ಗೆ ಅರ್ಪಿಸಿದ್ದಾರೆ. ಜೊತೆಗೆ ಫ್ಲರ್ಟ್​ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ನಟಿ ತಾರಾ ಅವರ ಜೊತೆಗೆ ಹೇಳಿದ್ದಾರೆ. ಸದ್ಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಕಾರ್ತಿಕ್​ ಫ್ಲರ್ಟ್​ ಮಾಡಿಕೊಂಡು ಓಡಾಡುತ್ತಾರೆ ಎಂದ ಬಿಗ್​ ಬಾಸ್​ ಸ್ಪರ್ಧಿ! 

https://newsfirstlive.com/wp-content/uploads/2023/10/tara.jpg

Load More