ಪೂಜಾ ಪಾತ್ರದ ಮೂಲಕವೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ನಟಿ
ರಗಡ್ ಆಗಿ ನಟನೆ ಮಾಡೋ ಪೂಜಾಳ ಬಗ್ಗೆ ಫ್ಯಾನ್ಸ್ ಫುಲ್ ಫಿದಾ
ಪೂಜಾ ಪಾತ್ರದಲ್ಲಿ ಅಭಿನಯಿಸೋ ಆಶಾಗೆ ಇಷ್ಟವಾಗೋ ಹುಡುಗ ಯಾರು?
ಭಾಗ್ಯಲಕ್ಷ್ಮೀ ಸೀರಿಯಲ್ ಮೂಲಕ ಅತಿ ಖ್ಯಾತಿ ಪಡೆದುಕೊಂಡಿದ್ದಾರೆ ನಟಿ ಆಶಾ. ಭಾಗ್ಯಲಕ್ಷ್ಮೀ ಸೀರಿಯಲ್ ನೋಡುವ ವೀಕ್ಷಕರು ಸಂಖ್ಯೆ ಹೆಚ್ಚಾಗುತ್ತೋ, ಅದೇ ರೀತಿ ಪೂಜಾಳ ಖಡಕ್ ಅಭಿನಯಕ್ಕೆ ವೀಕ್ಷರರು ಫಿದಾ ಆಗಿದ್ದಾರೆ. ಸ್ಯಾಂಡಲ್ವುಡ್ ಹಿರಿಯ ನಟಿ ಪದ್ಮಜಾ ರಾವ್, ಸುಷ್ಮಾ ರಾವ್ ಸೇರಿದಂತೆ ಸಾಕಷ್ಟು ತಾರ ಬಳಗ ಒಳಗೊಂಡಿರುವ ಈ ಸೀರಿಯಲ್ ತನ್ನದೆಯಾದ ಅಭಿಮಾನಿಗಳನ್ನ ಸಂಪಾಸಿಕೊಂಡಿದೆ.
ಇದನ್ನೂ ಓದಿ: ಭಾಗ್ಯಲಕ್ಷ್ಮೀ ಸೀರಿಯಲ್ನ ಪೂಜಾಗೆ ಸಖತ್ ಡಿಮ್ಯಾಂಡ್; ನಟಿ ಆಶಾ ರಿಯಲ್ ಲೈಫ್ನಲ್ಲಿ ಹೇಗಿದ್ದಾರೆ?
ಸೀರಿಯಲ್ ಮೊದ ಮೊದಲು ಪೂಜಾಗೆ ನೆಗೆಟಿವ್ ಕ್ಯಾರೆಕ್ಟರ್ ಕೊಟ್ಟಿದ್ದರು. ಬಳಿಕ ಆ ನೆಗೆಟಿವ್ ಕ್ಯಾರೆಕ್ಟರ್ ಈಗ ಪಾಸಿಟಿವ್ ಆಗಿದೆ. ತನಗೆ ಏನಾದರೂ ಪರವಾಗಿಲ್ಲ, ನನ್ನ ಅಕ್ಕನ ಜೀವನ ಚೆನ್ನಾಗಿ ಇರಬೇಕು. ನನ್ನ ಅಕ್ಕನ ಸಂಸಾರನ್ನು ಜೋಡಿಸಬೇಕು, ಶ್ರೇಷ್ಠಾಗೆ ಬುದ್ಧಿ ಕಲಿಸಬೇಕು ಅಂತ ಪೂಜಾ ಒದ್ದಾಡುತ್ತಿದ್ದಾಳೆ. ಇನ್ನೂ ರೀಲ್ ಪೂಜಾಗೂ ಹಾಗೂ ರಿಯಲ್ ಆಶಾಗೂ ತುಂಬಾನೇ ವ್ಯತ್ಯಾಸಗಳಿವೆ.
ಸೀರಿಯಲ್ನಲ್ಲಿ ಪೂಜಾ ಸಖತ್ ರಗಡ್ ಆಗಿದ್ದಾರೆ. ಆದರೆ ನಿಜ ಜೀವನದಲ್ಲಿ ಆಶಾ ತುಂಬಾನೇ ನಾಚಿಕೆ ಸ್ವಭಾವರಾಗಿದ್ದಾರೆ. ಮೊದ ಮೊದಲು ಮಾತಾಡೋಕೆ ಭಯ ಆಗುತ್ತದೆ. ಒಂದು ಸಾರಿ ಮಾತಾಡೋಕೆ ಶುರು ಮಾಡಿದ್ರೆ ಫುಲ್ ಫ್ರೆಂಡ್ ಆಗಿ ಬಿಡುತ್ತೇನೆ. ನನಗೂ ಮತ್ತು ಪೂಜಾಗೆ ಒಂದೇ ಸಿಮಿಲರ್ ಇದೆ. ಆಶಾ ಹಾಗೂ ಪೂಜಾ ಇಬ್ಬರು ತುಂಬಾನೇ ಸ್ಟ್ರಾಂಗ್. ಯಾರ ಪರವಾಗಿ ನಿಲ್ಲಬೇಕು ಅಂದ್ರೆ ಸೇಮ್ ಕ್ಯಾರೆಕ್ಟರ್ ಆಗಿದೆ.
ನಟಿ ಆಶಾ ಅವರಿಗೆ ಯಾವ ತರಬ ಹುಡುಗಬೇಕು ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ತುಂಬಾ ದೊಡ್ಡ ಫ್ಯಾಮಿಲಿ. ನನಗೆ ಸಪೋರ್ಟ್ ಮಾಡೋ ಫ್ಯಾಮಿಲಿ. ಅದಕ್ಕಾಗಿ ನನ್ನ ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನನ್ನ ತುಂಬಾ ಪ್ರೀತಿ ಮಾಡಬೇಕು. ನನ್ನ ಕರಿಯರ್ಗೆ ತುಂಬಾ ಸಪೋರ್ಟ್ ಮಾಡುವಂತಹ ಹುಡುಗಬೇಕು. ನನಗೆ ಲವ್ ಲೆಟರ್ ಬರೋ ಹುಡುಗ ಬೇಕು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ