newsfirstkannada.com

×

ಭಾಗ್ಯಲಕ್ಷ್ಮೀ ಸೀರಿಯಲ್​ನ ಪೂಜಾಗೆ ಸಖತ್​ ಡಿಮ್ಯಾಂಡ್; ನಟಿ ಆಶಾ ರಿಯಲ್​ ಲೈಫ್​ನಲ್ಲಿ ಹೇಗಿದ್ದಾರೆ?

Share :

Published September 17, 2024 at 12:45pm

Update September 18, 2024 at 8:07am

    ದಿನ ಕಳೆದಂತೆ ಭಾಗ್ಯಲಕ್ಷ್ಮೀ ಸೀರಿಯಲ್ ಮೇಲೆ ವೀಕ್ಷಕರು ಕಣ್ಣು

    ಪೂಜಾ ಪಾತ್ರದ ಮೂಲಕವೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ನಟಿ

    ರಗಡ್​ ಪೂಜಾಳ ಬಗ್ಗೆ ಫ್ಯಾನ್ಸ್​ ಫುಲ್​ ಫಿದಾ ಆದರೆ ಆಶಾ ಹೇಗಿದ್ದಾರೆ?

ದಿನ ಕಳೆದಂತೆ ಭಾಗ್ಯಲಕ್ಷ್ಮೀ ಸೀರಿಯಲ್ ವೀಕ್ಷಕರು ಹೆಚ್ಚುತ್ತಲೇ ಹೋಗ್ತಿದ್ದಾರೆ. ಈ ಸೀರಿಯಲ್​ನಲ್ಲಿ ನಟಿಸುತ್ತಿರೋ ಒಬ್ಬೊಬ್ಬ ಕಲಾವಿದರು ಅದ್ಭುತ. ಸ್ಯಾಂಡಲ್​ವುಡ್​ ಹಿರಿಯ ನಟಿ ಪದ್ಮಜಾ ರಾವ್, ಸುಷ್ಮಾ ರಾವ್​ ಸೇರಿದಂತೆ ಸಾಕಷ್ಟು ತಾರ ಬಳಗ ಒಳಗೊಂಡಿದೆ.

ಇದನ್ನೂ ಓದಿ: ಇಬ್ಬರಲ್ಲೂ ಒಳ್ಳೆಯ ಕೆಮಿಸ್ಟ್ರಿ ಇದೆ ಆದರೆ.. ಜಸ್ವಂತ್, ​ಆಕ್ರಿತಿ ಲವ್​ ಬಗ್ಗೆ ಪೋಷಕರು ಹೇಳಿದ್ದೇನು?

ಇದೇ ಸೀರಿಯಲ್​ನಲ್ಲಿ ಭಾಗ್ಯಳ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ಪೂಜಾಗೆ ಅಷ್ಟೇ ಫ್ಯಾನ್ಸ್​ ಫಾಲೋವಿಂಗ್ ಇದೆ. ಪೂಜಾಳ ಖಡಕ್​ ಅಭಿನಯ, ಡೈಲಾಗ್​ ಡೆಲಿವರಿ, ಅವರ ಌಟಿಟ್ಯೂಡ್ ಸೇರಿದಂತೆ ನಾನಾ ವಿಧಗಳಲ್ಲಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪೂಜೆ ಪಾತ್ರದಲ್ಲಿ ನಟಿಸುತ್ತಿರೋ ಯುವ ನಟಿಯ ಹೆಸರು ಆಶಾ.

ಸೀರಿಯಲ್​ ಮೊದ ಮೊದಲು ಪೂಜಾಗೆ ನೆಗೆಟಿವ್ ಕ್ಯಾರೆಕ್ಟರ್ ಕೊಟ್ಟಿದ್ದರು. ಬಳಿಕ ಆ ನೆಗೆಟಿವ್ ಕ್ಯಾರೆಕ್ಟರ್​ ಈಗ ಪಾಸಿಟಿವ್ ಆಗಿದೆ. ತನಗೆ ಏನಾದರೂ ಪರವಾಗಿಲ್ಲ, ನನ್ನ ಅಕ್ಕನ ಜೀವನ ಚೆನ್ನಾಗಿ ಇರಬೇಕು. ನನ್ನ ಅಕ್ಕನ ಸಂಸಾರನ್ನು ಜೋಡಿಸಬೇಕು, ಶ್ರೇಷ್ಠಾಗೆ ಬುದ್ಧಿ ಕಲಿಸಬೇಕು ಅಂತ ಪೂಜಾ ಒದ್ದಾಡುತ್ತಿದ್ದಾಳೆ. ಇನ್ನೂ ರೀಲ್​ ಪೂಜಾಗೂ ಹಾಗೂ ರಿಯಲ್​ ಆಶಾಗೂ ತುಂಬಾನೇ ವ್ಯತ್ಯಾಸಗಳಿವೆ.

ಸೀರಿಯಲ್​ನಲ್ಲಿ ಪೂಜಾ ಸಖತ್​ ರಗಡ್​ ಆಗಿದ್ದಾರೆ. ಆದರೆ ನಿಜ ಜೀವನದಲ್ಲಿ ಆಶಾ ತುಂಬಾನೇ ನಾಚಿಕೆ ಸ್ವಭಾವರಾಗಿದ್ದಾರೆ. ಮೊದ ಮೊದಲು ಮಾತಾಡೋಕೆ ಭಯ ಆಗುತ್ತದೆ. ಒಂದು ಸಾರಿ ಮಾತಾಡೋಕೆ ಶುರು ಮಾಡಿದ್ರೆ ಫುಲ್​ ಫ್ರೆಂಡ್ ಆಗಿ ಬಿಡುತ್ತೇನೆ. ನನಗೂ ಮತ್ತು ಪೂಜಾಗೆ ಒಂದೇ ಸಿಮಿಲರ್ ಇದೆ. ಆಶಾ ಹಾಗೂ ಪೂಜಾ ಇಬ್ಬರು ತುಂಬಾನೇ ಸ್ಟ್ರಾಂಗ್. ಯಾರ ಪರವಾಗಿ ನಿಲ್ಲಬೇಕು ಅಂದ್ರೆ ಸೇಮ್​ ಕ್ಯಾರೆಕ್ಟರ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾಗ್ಯಲಕ್ಷ್ಮೀ ಸೀರಿಯಲ್​ನ ಪೂಜಾಗೆ ಸಖತ್​ ಡಿಮ್ಯಾಂಡ್; ನಟಿ ಆಶಾ ರಿಯಲ್​ ಲೈಫ್​ನಲ್ಲಿ ಹೇಗಿದ್ದಾರೆ?

https://newsfirstlive.com/wp-content/uploads/2024/09/asha-pooja.jpg

Load More