newsfirstkannada.com

×

ತಾಂಡವ್​ನ ಮುದ್ದು ಹುಡುಗಿ ಶ್ರೇಷ್ಠ ರಿಯಲ್​ ಲೈಫ್​ನಲ್ಲೂ ಹೀಗೆ ಇರ್ತಾರಾ; ನಟಿ ಕಾವ್ಯಾ ಹೇಳೋದೇನು?

Share :

Published September 14, 2024 at 10:00pm

Update September 15, 2024 at 6:48am

    ತೆರೆ ಮೇಲೆ ರೆಬೆಲ್​ ಆಗಿ ನಟನೆ ಮಾಡೋ ಶ್ರೇಷ್ಠಾ ನಿಜ ಜೀವನದಲ್ಲಿ ಹೇಗೆ?

    ತಮ್ಮ ಅದ್ಭುತ ಅಭಿನಯನದ ಮೂಲಕ ಫ್ಯಾನ್ಸ್​ ಸಂಪಾದಿಸಿಕೊಂಡ ನಟಿ

    ನಾನು ಯಾರಿಗೂ ಕೆಟ್ಟದನ್ನೂ ಬಯಸುವವಳು ಅಲ್ಲವೇ ಅಲ್ಲ- ಕಾವ್ಯ ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಜನರ ಮೆಚ್ಚುಗೆ ಗಳಿಸಿದೆ. ಅದರಲ್ಲೂ ಕುಸುಮಾ, ಭಾಗ್ಯ, ತಾಂಡವ್​ ಹಾಗೂ ಶ್ರೇಷ್ಠಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ. ದಿನದಿಂದ ದಿನಕ್ಕೆ ಭಾಗ್ಯಲಕ್ಷ್ಮೀ ಸೀರಿಯಲ್​ ಹೊಸ ಟ್ವಿಸ್ಟ್ ಅಂಡ್​ ಟರ್ನ್ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಇದು ನಮ್ಮ ಭಾಗ್ಯ ಅಂದ್ರೆ.. ಶ್ರೇಷ್ಠಾ ನಿನಗೆ ಮುಂದೆ ಇದೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಸೀರಿಯಲ್​ಗೆ ಭಾರೀ ಮೆಚ್ಚುಗೆ

ಅತ್ತೆ-ಸೊಸೆಯರ ಸೀರಿಯಲ್​ ಕತೆಗಳಲ್ಲಿ ಪ್ರತಿ ಭಾರೀ ಜಗಳ, ಮುನಿಸು ಸರ್ವೇ ಸಾಮಾನ್ಯ. ಮೊಟ್ಟ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅತ್ತೆ ಸೊಸೆಯ ಕಾಂಬಿನೇಷನ್​ನ ಮೈನ್ ಆಗಿ ಫೋಕಸ್ ಮಾಡಲಾಗಿದೆ. ಈ ಸೀರಿಯಲ್​ನಲ್ಲಿ ಅತ್ತೆ ಸೊಸೆಯನ್ನ ತುಂಬಾ ಪಾಸಿಟಿವ್ ಆಗಿ ತೋರಿಸಿದ್ದಾರೆ. ಇದೇ ಕಾರಣದಿಂದಾಗಿ ಈ ಸೀರಿಯಲ್​ಗೆ ಒಂದು ತೂಕ ಬಂದಿದೆ. ಅತ್ತೆ ಸೊಸೆ ಚೆನ್ನಾಗಿರುವ ಹೊತ್ತಲ್ಲಿ ತಾಂಡವ್‍ ಜೊತೆ ಮದುವೆ ಆಗಲೇಬೇಕು ಅಂತ ಶ್ರೇಷ್ಠಾ ಪಣ ತೊಟ್ಟಿದ್ದಾಳೆ. ಕಳೆದ ಕೆಲವು ದಿನಗಳಿಂದ ಪ್ರಸಾರವಾಗುತ್ತಿರೋ ಎಪಿಸೋಡ್​ಗಳಲ್ಲಿ ಶ್ರೇಷ್ಠಾ ಬಗ್ಗೆಯೇ ಮಾತುಕತೆ ಶುರುವಾಗಿದೆ.

ಆದರೆ ತೆರೆ ಮೇಲೆ ಅಷ್ಟು ಅಗ್ರೇಸಿವ್ ಆಗಿ ನಟನೆ ಮಾಡೋ ಇವರು ತೆರೆ ಹಿಂದೆ ಅಷ್ಟೇ ಮೃದು ಸ್ವಭಾವದರು. ತಮ್ಮ ರಿಯಲ್​ ಲೈಫ್​ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಅವರು, ಯಾವಾಗ ನನ್ನ ಪಾತ್ರದಲ್ಲಿ ಬದಲಾವಣೆ ಆಗುತ್ತೆ ಅಂತ ಗೊತ್ತಾಯ್ತು ಫುಲ್​ ಖುಷಿ ಆಗಿಬಿಟ್ಟೆ. ಸ್ವಲ್ಪ ವಿಭಿನ್ನವಾಗಿ ಮಾಡೋ ಮಾತ್ರ ಸ್ಪೆಷಲ್ ಆಗಿ ಇರುತ್ತೆ ಅಂತ ಖುಷಿ ಆಯ್ತು. ಶ್ರೇಷ್ಠಾ ಪಾತ್ರದಲ್ಲಿ ಸೈಕೋ ತರ ಌಕ್ಟ್​ ಮಾಡಬೇಕು ಅಂದ್ರೆ ಅದಕ್ಕೆ ಸ್ವಲ್ಪ ತಯಾರಿ ನಡೆಸಬೇಕು. ಶ್ರೇಷ್ಠಾ ತುಂಬಾ ಹಠಮಾರಿ, ಅವಳಿಗೆ ಬೇಕಾಗಿರೋದನ್ನು ಸೀಗೋ ತನಕ ಬಿಡೋದಿಲ್ಲ. ಅವ್ಳು ಇಷ್ಟ ಪಟ್ಟಿದ್ದಂತು ಬೇಕೇ ಬೇಕು. ಆದ್ರೆ ಕಾವ್ಯ ಹಾಗಲ್ಲ.. ನಾನು ಮೃದು ಸ್ವಭಾವದವಳು. ನಾನು ಎಲ್ಲಿ ಒಂದು ಮಾತಾಡಿದ್ರೇ ಬೇರೆಯವರಿಗೆ ಹರ್ಟ್​ ಆಗುತ್ತಾ ಅಂತ ಫಿಲ್ ಆಗ್ತೀನಿ. ಅದಕ್ಕೆ ಮಾತಾಡೋ ಮುನ್ನ ಯೋಚನೆ ಮಾಡ್ತೀನಿ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಂಡವ್​ನ ಮುದ್ದು ಹುಡುಗಿ ಶ್ರೇಷ್ಠ ರಿಯಲ್​ ಲೈಫ್​ನಲ್ಲೂ ಹೀಗೆ ಇರ್ತಾರಾ; ನಟಿ ಕಾವ್ಯಾ ಹೇಳೋದೇನು?

https://newsfirstlive.com/wp-content/uploads/2024/09/kavya-gowda-1.jpg

Load More