newsfirstkannada.com

ಶಿವಣ್ಣನ ಬರ್ತ್ ಡೇಗೆ ಬಿಗ್ ಗಿಫ್ಟ್​.. ಅಭಿಮಾನಿಗಳಿಗೂ ‘ಭೈರತಿ ರಣಗಲ್’ ಚಿತ್ರತಂಡ ನೀಡ್ತಿದೆ ಹೀಗೊಂದು ಸರ್​ಪ್ರೈಸ್​​!

Share :

Published July 1, 2024 at 9:13am

Update July 1, 2024 at 9:14am

    ನರ್ತನ್​ ನಿರ್ದೇಶನದಲ್ಲಿ ಮೂಡಿಬರುತ್ತಿರೋ 'ಭೈರತಿ ರಣಗಲ್' ಸಿನಿಮಾ

    ಗೀತಾ ಶಿವ ರಾಜ್​ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ​ ​

    62ನೇ ಜನ್ಮದಿನದ ಹೊಸ್ತಿಲಲ್ಲಿದ್ದಾರೆ ಹ್ಯಾಟ್ರಿಕ್​​ ಹೀರೋ ಶಿವ ರಾಜ್​ಕುಮಾರ್​

ಸ್ಯಾಂಡಲ್​ವುಡ್​ ನಟ ಶಿವ ರಾಜ್​ಕುಮಾರ್​ ‘ಭೈರತಿ ರಣಗಲ್’ ಸಿನಿಮಾದಲ್ಲಿ ನಟಿಸುತ್ತಿರುವ ಸಂಗತಿ ಗೊತ್ತೇ ಇದೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಕೊನೆಯ ಹಂತಕ್ಕೆ ತಲುಪಿದ್ದು, ಸದ್ಯದಲ್ಲೇ ಶಿವಣ್ಣನ ಅಭಿಮಾನಿಗಳಿಗೆ ಬಿಗ್​ ಸರ್​​ಪ್ರೈಸ್​ ಸಿಗಲಿದೆ.

ಮೂಲಗಳ ಪ್ರಕಾರ ಜುಲೈ 1 ಕ್ಕೆ ಅಂದರೆ ಇಂದು ‘ಭೈರತಿ ರಣಗಲ್’ ಶೂಟಿಂಗ್ ಕಂಪ್ಲೀಟ್ ಆಗಲಿದೆ. ಮತ್ತೊಂದೆಡೆ ಮುಂದಿನ ವಾರ ಶಿವಣ್ಣ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮಳೆ ಬಂತು ಬಂತು.. KRS ಡ್ಯಾಂನ ನೀರಿನ ಮಟ್ಟ 95 ಅಡಿಗೆ ಏರಿಕೆ! ಇಂದು ಒಳಹರಿವಿನ ಪ್ರಮಾಣ ಎಷ್ಟಿದೆ?

ಜುಲೈ 12ರಂದು ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, 62ನೇ ಜನ್ಮದಿನದ ಹೊಸ್ತಿಲಲ್ಲಿದ್ದಾರೆ. ಇನ್ನು 11 ದಿನಗಳು ಬಾಕಿ ಇದೆ. ಹೀಗಾಗಿ ಚಿತ್ರತಂಡ ಶಿವಣ್ಣನ ಹುಟ್ಟುಹಬ್ಬಕ್ಕೆ ಟೀಸರ್​ ಮೂಲಕ ಗ್ಯಾಂಡ್​​ ಆಗಿ ಸೆಲೆಬ್ರೇಟ್​​ ಮಾಡುವ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿಡಿಲಾರ್ಭಟಕ್ಕೆ ಹೊತ್ತಿ ಉರಿದ ಮನೆ.. ಮನೆಯಲ್ಲಿದ್ದವರ ಪರಿಸ್ಥಿತಿ?

ನರ್ತನ್​ ನಿರ್ದೇಶನದಲ್ಲಿ ಭೈರತಿ ರಣಗಲ್​ ಸಿನಿಮಾ ಮೂಡಿ ಬರುತ್ತಿದೆ. ಗೀತಾ ಶಿವಕುಮಾರ್​ ನಿರ್ಮಾಣ ಈ ಸಿನಿಮಾಕ್ಕಿದೆ. ಬಾಲಿವುಡ್​​ ಖ್ಯಾತ ನಟ ರಾಹುಲ್​ ಬೋಸ್​, ರುಕ್ಮಿಣಿ ವಸಂತ್​ ಸೇರಿ ಅನೇಕ ತಾರಾಗಣ ಈ ಸಿನಿಮಾದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಣ್ಣನ ಬರ್ತ್ ಡೇಗೆ ಬಿಗ್ ಗಿಫ್ಟ್​.. ಅಭಿಮಾನಿಗಳಿಗೂ ‘ಭೈರತಿ ರಣಗಲ್’ ಚಿತ್ರತಂಡ ನೀಡ್ತಿದೆ ಹೀಗೊಂದು ಸರ್​ಪ್ರೈಸ್​​!

https://newsfirstlive.com/wp-content/uploads/2024/07/Shiva-rajkumar.jpg

Load More