newsfirstkannada.com

ತಾತನಾದ ಖುಷಿಯಲ್ಲಿ ಬಸವರಾಜ ಬೊಮ್ಮಾಯಿ; ಮೊಮ್ಮಗನ ಆಗಮನಕ್ಕೆ ಮಾಜಿ ಸಿಎಂ ಮನೆಯಲ್ಲಿ ಸಂಭ್ರಮ

Share :

10-07-2023

    ಮಾಜಿ ಸಿಎಂ ಬೊಮ್ಮಾಯಿ ಮನೆಗೆ ಹೊಸ ಅತಿಥಿ ಆಗಮನ

    ಟ್ವೀಟ್​ ಮಾಡುವ ಮೂಲಕ ಸಂತಸ ಹಂಚಿಕೊಂಡ ಬೊಮ್ಮಾಯಿ

    ಪುತ್ರ ಭರತ್ ಬೊಮ್ಮಾಯಿ ದಂಪತಿಗೆ ಗಂಡು ಮಗು ಜನನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ದಂಪತಿಗೆ ಗಂಡು ಮಗು ಜನನವಾಗಿದೆ. ಹೀಗಾಗಿ ಬೊಮ್ಮಾಯಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ಈ ವಿಚಾರವನ್ನು ಭರತ್ ಬೊಮ್ಮಾಯಿ ಅವರು ತಮ್ಮ ಟ್ವೀಟ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ಫೋಟೋಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಭಿನಂದನೆ ತಿಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮೊಮ್ಮಗನನ್ನು ಕಂಡ ಸಂತಸದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾತನಾದ ಖುಷಿಯಲ್ಲಿ ಬಸವರಾಜ ಬೊಮ್ಮಾಯಿ; ಮೊಮ್ಮಗನ ಆಗಮನಕ್ಕೆ ಮಾಜಿ ಸಿಎಂ ಮನೆಯಲ್ಲಿ ಸಂಭ್ರಮ

https://newsfirstlive.com/wp-content/uploads/2023/07/basavaraj-1.jpg

Load More