newsfirstkannada.com

ನಾವು ಸ್ನೇಹಿತಾರಾ? ಲವರ್ಸಾ? ಎಂದು ಸದ್ಯದಲ್ಲೇ ಗೊತ್ತಾಗಲಿದೆ- ಭವ್ಯಾ ಗೌಡ ಹೀಗಂದಿದ್ಯಾಕೆ?

Share :

18-09-2023

    ಗೀತಾ ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡ ಜೋಡಿ

    ಈ ಧಾರಾವಾಹಿ ಶುರುವಾಗಿ ಸರಿ ಸುಮಾರು ನಾಲ್ಕು ವರ್ಷಗಳು ಮುಗಿತಾ ಬಂದಿದೆ

    ಒಬ್ಬರಿಗೊಬ್ಬರೂ ಯಾವಾಗಲೂ ಸಪೋರ್ಟಿವ್ ಆಗಿದ್ದಾರೆ ಭವ್ಯಾ ಗೌಡ ಹಾಗೂ ಧನುಷ್!

ಕಿರುತೆರೆಯ ಸ್ವೀಟ್ ಆ್ಯಂಡ್ ಬ್ಯೂಟಿಫುಲ್ ಕಪಲ್ಸ್​ಗಳಲ್ಲಿ ಟಾಪ್ ಲಿಸ್ಟ್​ನಲ್ಲಿ ಇವರ ಹೆಸರು ಮಿಸ್ ಇಲ್ಲದೆ ಇರತ್ತೆ. ಯಾರು ಅಂದ್ರಾ? ಅವರೇ ಭವ್ಯಾ ಗೌಡ ಹಾಗೂ ಧನುಷ್ ಗೌಡ. ಕಿರುತೆರೆಯ ಅಂಗಳದಲ್ಲಿ ಇವರಿಬ್ಬರ ಹೆಸರು ಯಾವುದಕ್ಕಾದರೂ ಗಿರಿಕಿ ಹೊಡೆಯುತ್ತಲೆ ಇರುತ್ತೆ. ಆಲ್​ಮೋಸ್ಟ್​ ಯಾವಾಗಲೂ ಟಾಕ್​ನಲ್ಲಿರೋ ಈ ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಗೀತಾ ಸೀರಿಯಲ್ ಶುರುವಾಗಿ ಸರಿ ಸುಮಾರು ನಾಲ್ಕು ವರ್ಷಗಳಾಗುತ್ತಾ ಬಂತು. ಈ ಸಮಯದಲ್ಲಿ ಧನುಷ್ ಹಾಗೂ ಭವ್ಯಾ ಶೂಟಿಂಗ್ ಸಮಯದಲ್ಲಿ ಬೆಸ್ಟ್ ಫ್ರೆಂಡ್ಸ್​ ಆದರು. ಈ ಫ್ರೆಂಡ್​ಶಿಪ್​ನ ಮಿನಿ ಬಿಗ್​ಬಾಸ್​​ದ​ನಲ್ಲೂ ಕೂಡ ಅಭಿಮಾನಿಗಳು ನೋಡಿದ್ದಾರೆ. ಇಬ್ಬರು ಒಬ್ಬರಿಗೊಬ್ಬರೂ ಯಾವಾಗಲೂ ಸಪೋರ್ಟಿವ್ ಆಗಿರೋದು, ಎಲ್ಲಾ ವಿಷಯಗಳನ್ನು ಇಬ್ಬರು ಶೇರ್ ಮಾಡಿಕೊಳ್ಳುವ ರೀತಿ ಆಗಿರಬಹುದು. ಈ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಕೂಡ ಇದೆ.

ಅನುಬಂಧ ಅವಾರ್ಡ್ಸ್​ ಪ್ರಿಪೇರ್ ಆಗ್ತಿರೋ ಈ ಜೋಡಿ ನ್ಯೂಸ್​​ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ನಿಮ್ಮಿಬ್ಬರ ಬಗ್ಗೆ ಏನೇನೋ ರೂಮರ್ಸ್​ ಇದೆ ಅದಕ್ಕೆಲ್ಲಾ ಏನ್ ಹೇಳ್ತೀರಿ? ಅಂತಾ ಪ್ರಶ್ನೆ ಎದುರಾಗಿತ್ತು. ನಾವಿಬ್ಬರು ಜಸ್ಟ್ ಬೆಸ್ಟ್ ಫ್ರೆಂಡ್ಸ್​ ಅಂತಾ ಹೇಳಿದ್ದಾರೆ. ಜೊತೆಗೆ ಇನ್ನೇನು ಸ್ವಲ್ಪ ದಿನದಲ್ಲಿ ನಿಮಗೆಲ್ಲ ನಾವು ಫ್ರೆಂಡ್ಸ್ ಅಥವಾ ಲವರ್ಸ್ ಆಗಿ ಇದ್ದೀವಾ ಎಂದು​ ಗೊತ್ತಾಗುತ್ತೆ ಅಂತಾ ಭವ್ಯಾ ಗೌಡ ಹೇಳಿದ್ದಾರೆ. ನಮ್ಮ ಜೋಡಿ ನೋಡೋಕೆ ತುಂಬಾನೇ ಮುದ್ದಾಗಿದೆ. ಅದಕ್ಕೆ ಜನ ಹಾಗೆ ಅನ್ಕೊಂಡಿದ್ದಾರೆ ಅಷ್ಟೇ ಅಂತಾ ಹೇಳಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ ಇಬ್ಬರು ಯಾವುದರ ಬಗ್ಗೆ ಗುಡ್​​ನ್ಯೂಸ್​ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾವು ಸ್ನೇಹಿತಾರಾ? ಲವರ್ಸಾ? ಎಂದು ಸದ್ಯದಲ್ಲೇ ಗೊತ್ತಾಗಲಿದೆ- ಭವ್ಯಾ ಗೌಡ ಹೀಗಂದಿದ್ಯಾಕೆ?

https://newsfirstlive.com/wp-content/uploads/2023/09/geeta-1.jpg

Load More