newsfirstkannada.com

ಸಖತ್ ಹಾಟ್‌ ಆಗಿ ಮಿಂಚಿದ ಬಿಗ್​ಬಾಸ್​ ಬೆಡಗಿ; ಭೂಮಿ ಶೆಟ್ಟಿ ರಗಡ್​ ಲುಕ್ ಫೋಟೋ ವೈರಲ್‌!

Share :

Published July 5, 2024 at 5:34pm

Update July 5, 2024 at 5:44pm

    ಕಿನ್ನರಿ ನಟಿ ಭೂಮಿ ಶೆಟ್ಟಿ ಹೊಸ ಲುಕ್​ಗೆ ಫ್ಯಾನ್ಸ್​​ ಕೊಟ್ರು ಫುಲ್​ ಮಾರ್ಕ್ಸ್‌

    ದೊಡ್ಡ ರಿಯಾಲಿಟಿ ಶೋ ಬಿಗ್​​ಬಾಸ್​ 7ರ ಸ್ಪರ್ಧಿಯಾಗಿದ್ದ ಭೂಮಿ ಶೆಟ್ಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಭೂಮಿ ಶೆಟ್ಟಿ ಫೋಟೋಸ್​

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 7ರ ಸ್ಪರ್ಧಿಯಾಗಿದ್ದ ನಟಿ ಭೂಮಿ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯೋ ಕಿನ್ನರಿ ನಟಿ ಭೂಮಿ ಶೆಟ್ಟಿ ಇದೀಗ ಮತ್ತಷ್ಟೂ​ ಹಾಟ್​ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಹಾಟ್ ಲುಕ್​ನಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ.. ಬೋಲ್ಡ್​ ಹುಡುಗಿ ಕ್ಯಾಪ್ಷನ್ ನೋಡಿ ಫ್ಯಾನ್ಸ್​ ಶಾಕ್​!

ಹೌದು, ಕುಂದಾಪುರದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಕಿನ್ನರಿ ಸೀರಿಯಲ್​ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಟಿ ಭೂಮಿ ಶೆಟ್ಟಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಿನ್ನ ವಿಭಿನ್ನವಾಗಿರೋ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ಭೂಮಿ ಶೆಟ್ಟಿ ಅವರು ಸಖತ್​ ಕ್ಯೂಟ್​ ಌಂಡ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯೋ ಕಿನ್ನರಿ ನಟಿ ಭೂಮಿ ಶೆಟ್ಟಿ ಇದೀಗ​ ರಗಡ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.​ ರೆಡ್ ಬ್ಯಾಕ್​ಗ್ರೌಂಡ್​ನಲ್ಲಿ ಬ್ಲಾಕ್​ ಕಲರ್​ ಲಾಂಗ್​ ಸಿಂಗಲ್ ಪೀಸ್​ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಭೂಮಿ ಶೆಟ್ಟಿ ಲುಕ್​ಗೆ ಫುಲ್​ ಫಿದಾ ಆಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮೈ ಚಳಿ ಬಿಟ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿಗೆ ಎರಡನೇ ಉರ್ಫಿ ಜಾವೇದ್ ಆಗ್ಬೇಡಿ ಅಂತ ಹೇಳಿದ್ದರು. ಆದರೆ ಈ ಫೋಟೋಗಳನ್ನು ನೋಡಿದ ಫ್ಯಾನ್ಸ್​ ಅಬ್ಬಬ್ಬಾ… ಬ್ಲಾಕ್ ಬಾಂಬ್​​, ಸೂಪರ್​, ಎಂಥಾ ಲುಕ್​ ಗುರು ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಖತ್ ಹಾಟ್‌ ಆಗಿ ಮಿಂಚಿದ ಬಿಗ್​ಬಾಸ್​ ಬೆಡಗಿ; ಭೂಮಿ ಶೆಟ್ಟಿ ರಗಡ್​ ಲುಕ್ ಫೋಟೋ ವೈರಲ್‌!

https://newsfirstlive.com/wp-content/uploads/2024/07/bhoomi2.jpg

Load More