newsfirstkannada.com

ಜೂನ್​​ 28ಕ್ಕೆ BSides ಬೆಂಗಳೂರು 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್​​!

Share :

Published June 13, 2024 at 6:51pm

Update June 13, 2024 at 7:03pm

    BSides ಬೆಂಗಳೂರು ಸಂಸ್ಥೆಯಿಂದ 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್!

    ಜೂನ್​​ 28ನೇ ತಾರೀಕು 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್​​ ಆಯೋಜನೆ!

    ವೈಟ್​ಫೀಲ್ಡ್​ ಫೈವ್​ ಸ್ಟಾರ್​ ಮ್ಯಾರಿಯೊಟ್ ಹೋಟೆಲ್​ನಲ್ಲಿ ನಡೆಯಲಿದೆ ಕಾನ್ಫರೆನ್ಸ್

ಬೆಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆ BSides ಬೆಂಗಳೂರು ಇದೇ ಜೂನ್​​ 28ನೇ ತಾರೀಕಿನಂದು 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್​​ ಆಯೋಜನೆ ಮಾಡುತ್ತಿದೆ. ಐಟಿ ಸಿಟಿ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿರೋ ಮ್ಯಾರಿಯೇಟ್ ಹೋಟೆಲ್​ನಲ್ಲಿ ನ್ಯೂಸ್​ಫಸ್ಟ್​​ ವಾಹಿನಿ​​ ಸಹಯೋಗದಲ್ಲಿ ಈ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್ ನಡೆಯುತ್ತಿದೆ.

ದೇಶದಲ್ಲಿ ಸೈಬರ್​ ಕ್ರೈಮ್​ ಹೆಚ್ಚಳವಾಗುತ್ತಿದೆ. ಇಂದಿನ ಡಿಜಿಟಲ್​​ ಜಗತ್ತಿನಲ್ಲಿ ಸೈಬರ್​ ಕ್ರೈಮ್​​ ಸವಾಲುಗಳೇನು? ಇದನ್ನು ಎದುರಿಸುವುದು ಹೇಗೆ? ಸೈಬರ್​ ಸೆಕ್ಯೂರಿಟಿ ಎಂದರೇನು? ಎಂದು ವೃತ್ತಿಪರರು, ಕಾರ್ಪೋರೇಟ್​ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸೈಬರ್​ ಸೆಕ್ಯೂರಿಟಿ ಕುರಿತು ತಿಳಿದುಕೊಳ್ಳಲು ತವಕಿಸೋ ಆಕಾಂಕ್ಷಿಗಳಿಗೆ ಎಜುಕೇಟ್​ ಮಾಡೋ ಉದ್ದೇಶ BSides ಬೆಂಗಳೂರು ಸಂಸ್ಥೆಯದ್ದು.

ಇನ್ನು, ಕಾನ್ಫರೆನ್ಸ್​ಗೆ ಮುನ್ನ ಜೂನ್​​ 26 ಮತ್ತು 27ನೇ ತಾರೀಕು ಸೈಬರ್​ ಸೆಕ್ಯೂರಿಟಿ ಕುರಿತು ಟ್ರೈನಿಂಗ್​ ಇರಲಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್​ ದಾಳಿಗಳು ಹೆಚ್ಚಾಗುತ್ತಿವೆ. ಸೈಬರ್​ ದಾಳಿಯ ವಿರುದ್ಧ ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು. ಸೈಬರ್​ ದಾಳಿ ಹಾಗೂ ಮಾಲ್​ವೇರ್​ಗಳಿಂದ ತಪ್ಪಿಸಿಕೊಳ್ಳಲು ನಾವು ಏನು ಮಾಡಬೇಕು? ಸೈಬರ್​ ಅಟ್ಯಾಕ್​ಗಳನ್ನು ಹೇಗೆ ತಡೆಯಬಹುದು ಎಂದು ಎಂದು ಟ್ರೈನಿಂಗ್​​ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೂನ್​​ 28ಕ್ಕೆ BSides ಬೆಂಗಳೂರು 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್​​!

https://newsfirstlive.com/wp-content/uploads/2024/06/Cyber-Security.jpg

Load More