newsfirstkannada.com

ಬಿಗ್​ಬಾಸ್‌ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಮಾಜಿ ಸ್ಪರ್ಧಿಗಳಿಂದ ನಾಳೆ BIG ANNOUNCEMENT.. ಏನದು?

Share :

Published June 15, 2024 at 7:53pm

  ಹೊಸ ಫೋಟೋ ಶೇರ್ ಮಾಡಿ ಫ್ಯಾನ್ಸ್​ ತಲೆಗೆ ಹುಳ ಬಿಟ್ಟಿ ವಿನಯ್​ ಗೌಡ

  ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಬಿಗ್​ಬಾಸ್​​ ಸ್ಪರ್ಧಿಗಳು

  ವಿನಯ್​ ಗೌಡ, ಕಾರ್ತಿಕ್​, ತನಿಷಾ ಕುಪ್ಪಂಡ, ಸಿರಿ ಫೋಸ್ಟ್​ ಶೇರ್ ಮಾಡಿದ್ದೇಕೆ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇದೀಗ ‘BIG ANNOUNCEMENT TOMMORROW’ ಅಂತ ಹೊಸ ಫೋಟೋ ಶೇರ್​ ಮಾಡಿಕೊಂಡು ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು.

ಇದನ್ನೂ ಓದಿ: ದರ್ಶನ್​ ವಿರುದ್ಧ ಸ್ಟೇಟಸ್​ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?

ಹೌದು, ಬಿಗ್​ಬಾಸ್​ ಮುಕ್ತಾಯದ ಬೆನ್ನಲ್ಲೇ ಎಲ್ಲ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಒಂದಲ್ಲಾ ಒಂದು ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಇನ್ನು, ಬಿಗ್​ಬಾಸ್​​ ಆನೆ ಅಂತಲೇ ಫೇಮಸ್​ ಆಗಿದ್ದ ವಿನಯ್​ ಗೌಡ, ಕಾರ್ತಿಕ್​ ಮಹೇಶ್​, ತನಿಷಾ ಕುಪ್ಪಂಡ, ನಟಿ ಸಿರಿ ಸೇರಿದಂತೆ ಹಲವರು ‘BIG ANNOUNCEMENT TOMMORROW’ ಅಂತಾ ಪೋಸ್ಟ್​ವೊಂದನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಗೆಸ್ ಮಾಡಿ ಅಂತ ವಿನಯ್​ ಗೌಡ ಬರೆದುಕೊಂಡಿದ್ದಾರೆ.

ಇನ್ನು ಇದೇ ಪೋಸ್ಟ್​ ನೋಡಿದ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಏನಾದರೂ ಹೊಸ ಪ್ರಾಜೆಕ್ಟ್ ಇರಬಹುದಾ? ಮತ್ತೆ ಬಿಗ್​ಬಾಸ್​​ಗೆ ಎಂಟ್ರಿ ಕೊಡ್ತಾರಾ? ಏನಾದರೂ ಹೊಸ ಸಿನಿಮಾ ಮಾಡ್ತಾ ಇದ್ದಾರಾ ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡಾಡಿತ್ತಿದ್ದಾರೆ. ಸದ್ಯ ಇದೇ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸದ್ಯ ಈ ಪೋಸ್ಟ್​ ಹಿಂದಿನ ಅಸಲಿ ಸತ್ಯ ಏನಿರಲಿದೆ ಎಂದು ನಾಳೆ ತನಕ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್‌ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಮಾಜಿ ಸ್ಪರ್ಧಿಗಳಿಂದ ನಾಳೆ BIG ANNOUNCEMENT.. ಏನದು?

https://newsfirstlive.com/wp-content/uploads/2024/06/big-annoumc1.jpg

Load More