ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದ ಸ್ಪರ್ಧಿಗಳಲ್ಲಿ 7 ಮಂದಿ ನರಕಕ್ಕೆ
ಸ್ಪರ್ಧಿಗಳು ಒಬ್ಬರಾದ ಮೇಲೆ ಬಬ್ಬರು ಬಂದು ಹೇಳಿದ್ದು ಯಾರ ಹೆಸರನ್ನು?
ಭವ್ಯಾ ಗೌಡ ಹಾಗೂ ತ್ರೀವಿಕ್ರಂ, ರಂಜಿತ್, ಶಿಶಿರ್ಗೆ ಸಿಕ್ಕ ಪಟ್ಟ ಏನು ಗೊತ್ತಾ?
ಸುದೀಪ್ ಚಪ್ಪಲಿ ಧರಿಸದಿರುವುದಕ್ಕೆ ಒಂದು ವಿಶೇಷ ಕಾರಣ ಇದೆ
ಭಾನುವಾರ ಕೇಸರಿ ಬಣ್ಣದ ಇಂಡೋ ವೆಸ್ಟ್ರರ್ನ್ ಶೈಲಿಯ ಕುರ್ತ
9 ದಿನವೂ ಒಂದು ಹೊತ್ತಿನ ಊಟ ಮಾತ್ರ ಸೇವಿಸುವ ಕಿಚ್ಚ ಸುದೀಪ್
ಯಾರು ಯಾರನ್ನ ಯಾವ್ಯಾವ ಪ್ರಾಣಿಗೆ ಹೋಲಿಕೆ ಮಾಡಿದ್ದಾರೆ?
ಕಿಚ್ಚ ಸುದೀಪ್ ಪ್ರತಿ ವಾರನೂ ಡಿಫರೆಂಟ್ ಲುಕ್ನಲ್ಲಿ ಕಾಣಿಸ್ತಾರೆ
ಅಣ್ಣ-ತಂಗಿ ಜಿಂಕೆಗಳೆಂದರೆ ಅವರು ಯಾರು ಯಾರು ಗೊತ್ತಾ..?
ಬೇಸರದಲ್ಲಿ ಇರುವಾಗ ಮಗನಿಗೆ ತಾಯಿ ಹೇಳಿದೆ ಮಾತುಗಳಿವು
ಕನ್ನಡದ ಯುವ ನಟ ತೆಲುಗು ಬಿಗ್ಬಾಸ್ನಲ್ಲಿ ಫುಲ್ ಮ್ಯಾಜಿಕ್
ಸೂಪರ್ ಸ್ಟಾರ್ ಅಕ್ಕಿನೇನಿ ನಾಗರ್ಜುನ್ ನಡೆಸಿಕೊಡುವ ಶೋ
ಬಹಳ ಅದ್ಧೂರಿಯಾಗಿ ವೇದಿಕೆ ಎಂಟ್ರಿ ಕೊಟ್ಟ ನಟ ಕಿಚ್ಚ ಸುದೀಪ್
ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದ್ದ ಬಿಗ್ಬಾಸ್ ಸೀಸನ್ 11
ಬಿಗ್ ಮನೆಗೆ ಬಂದ ಮೊದಲ ವಾರವೇ ಸ್ಪರ್ಧಿಗಳ ನಡುವೆ ವೈಮನಸ್ಸು
ಸ್ಯಾಂಡಲ್ವುಡ್ ನಟಿ ಸುಧಾರಾಣಿ ಮಗಳು ಕೂಡ ಫೇಮಸ್ ಕಣ್ರಿ
ಕಿರುತೆರೆ ವೀಕ್ಷಕರಲ್ಲಿ ರೋಮಾಂಚನ ಸೃಷ್ಟಿಸಿತ್ತು ಸುಧಾರಾಣಿ ನಟನೆ
ತಮ್ಮ ಮಗಳನ್ನು ಪ್ರೀತಿಯಿಂದ ಸುಧಾರಾಣಿ ಏನೆಂದು ಕರೆಯುತ್ತಾರೆ?
ಬಿಗ್ಬಾಸ್ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಸುದೀಪ್
ಬಹಳ ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡ ಬಿಗ್ಬಾಸ್
ಕಿಚ್ಚ ಸುದೀಪನ ಹೊಸ ಲುಕ್ಗೆ ಅಭಿಮಾನಿಗಳು ಫುಲ್ ಫಿದಾ
ಎಲ್ಲರ ಮುಂದೆಯೇ ಲಾಯರ್ ಜಗದೀಶ್ಗೆ ಟಾಂಗ್ ಕೊಟ್ಟ ಕಿಚ್ಚ ಸುದೀಪ್
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ
‘ಕ್ಯಾಮೆರಾ ಮುಂದೆ ಚಾಲೇಂಜ್ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ ಸರ್‘
ಬಿಗ್ಬಾಸ್ ಸೀಸನ್ 11ರ ಮೊದಲ ಕಿಚ್ಚನ ಪಂಜಾಯ್ತಿ ಇದು
ಜಗದೀಶ್ ಕಥೆ ಕಿಚ್ಚನ ಜೊತೆ ಅಂತಾ ಕಾಮೆಂಟ್ಸ್ ಹಾಕ್ತಿರೋ ವೀಕ್ಷಕರು
ಕಿಚ್ಚ ಸುದೀಪ್ ಬಂದು ಯಾರಿಗೆ ಸಖತ್ ಕ್ಲಾಸ್ ತೆಗೆದುಕೊಳ್ಳಬಹುದು?
ಕಿಚ್ಚನ ಪಂಜಾಯ್ತಿಯಲ್ಲಿ ಬಿಗ್ಬಾಸ್ ಸ್ಪರ್ಧಿಗಳ ಬಗ್ಗೆ ಸಾಕಷ್ಟು ಚರ್ಚೆ
9 ಸ್ಪರ್ಧಿಗಳಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಬರೋದು ಯಾರು?
ವೀಕ್ಷಕರಿಂದ ಅತಿ ಕಡಿಮೆ ವೋಟ್ ಪಡೆದ ಸ್ಪರ್ಧಿ ಯಾರಿರಬಹುದು