ಈಗಾಗಲೇ 7 ಸ್ಪರ್ಧಿಗಳು ಬಿಗ್ಬಾಸ್ಗೆ ಎಂಟ್ರಿ
ಗ್ರ್ಯಾಂಡ್ ಆಗಿ ಓಪನಿಂಗ್ ಬಿಗ್ಬಾಸ್ ಸೀಸನ್ 11
8 ಹಾಗೂ 9ನೇ ಸ್ಪರ್ಧಿಯಾಗಿ ಬಿಗ್ಬಾಸ್ಗೆ ಎಂಟ್ರಿ
6ನೇ ಸ್ಪರ್ಧಿಯಾಗಿ ನವಗ್ರಹ ನಟ ಧರ್ಮ ಕೀರ್ತಿ ರಾಜ್ ಎಂಟ್ರಿ!
ನಾನು ಮೊದಲು ಸ್ವರ್ಗಕ್ಕೆ ಹೋಗಬೇಕು ಎಂದವರಿಗೆ ನರಕದ ಬಾಗಿಲು
ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ನಲ್ಲಿ ಬಿಗ್ ಟ್ವಿಸ್ಟ್!
ಬಿಗ್ಬಾಸ್ ಮನೆಗೆ ಬಂದ 5ನೇ ಕಂಟೆಸ್ಟೆಂಟ್ ಇವರೇ ನೋಡಿ
ಕಿಚ್ಚ ಸುದೀಪ್ ಮುಂದೆಯೇ ಭ್ರಷ್ಟಾಚಾರದ ಬಗ್ಗೆ ಲಾಯರ್ ಮಾತು
ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ನಿರ್ಧಾರ ಏನಾಗಿತ್ತು?
ಸಖತ್ ಹ್ಯಾಪಿ ಮೂಡ್ನಲ್ಲಿದ್ದಾರೆ ಸತ್ಯ ಸೀರಿಯಲ್ನ ಲೇಡಿ ಸಿಂಗಂ
ಸತ್ಯ ಸೀರಿಯಲ್ ಮೂಲಕ ಅಭಿಮಾನಿಗಳನ್ನು ಗಳಿಸಿಕೊಂಡ ನಟಿ
ಸತ್ಯಳ ವಿಭಿನ್ನ ಲುಕ್ಗೆ ಫಿದಾ ಆಗಿದ್ದರು ಸಾಕಷ್ಟು ಕನ್ನಡ ವೀಕ್ಷಕರು
ಬಿಗ್ ಬಾಸ್ ಹೊಸ ಮನೆಗೆ ಭವ್ಯಾ ಗೌಡ, ಯಮುನಾ ಶ್ರೀನಿಧಿ ಪ್ರವೇಶ
17ರಲ್ಲಿ ಸ್ವರ್ಗಕ್ಕೆ ಹೋಗೋರು ಯಾರು? ನರಕಕ್ಕೆ ಹೋಗೋರು ಯಾರು?
ನಾವು ಹೇಳುವುದನ್ನ ಮನೆಯ ಸ್ಪರ್ಧಿಗಳಿಗೆ ತೋರಿಸಬೇಡಿ ಎಂದ ಭವ್ಯಾ
ಕಲರ್ಸ್ ಕನ್ನಡ ವಾಹಿನಿಯಿಂದ ಚೈತ್ರಾ ಕುಂದಾಪುರ ಬಗ್ಗೆ ಪ್ರೋಮೋ
ಪ್ರೋಮೋದಲ್ಲಿ ಅಚ್ಚರಿ ವಿಷಯ ರಿವೀಲ್ ಮಾಡಿದ ಚೈತ್ರಾ ಕುಂದಾಪುರ
ಬಿಗ್ಬಾಸ್ಗೆ ಎಂಟ್ರಿ ಆಗುತ್ತಿದ್ದಂತೆ ಖಡಕ್ ವಾರ್ನಿಂಗ್ ಕೊಟ್ಟ ಸ್ಪರ್ಧಿ..!
ಗಿಚ್ಚಿ ಗಿಲಿಗಿಲಿಯಲ್ಲಿ ಸೀಸನ್ 2 ಮೂಲಕ ಫೇಮಸ್ ಆಗಿದ್ದ ಹಾಸ್ಯ ಕಲಾವಿದ ಧನರಾಜ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ ಧನರಾಜ್ ಕಾಮಿಡಿಗಳು
ಈ ಬಾರಿಯ ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟ ಧನರಾಜ್ ಆಚಾರ್ಯ
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಕನ್ನಡದ ಸೀರಿಯಲ್ ನಟಿ
ಸಾಕಷ್ಟು ಧಾರಾವಾಹಿಗಳಲ್ಲಿ ಫ್ಯಾನ್ಸ್ ಗಳಿಸಿಕೊಂಡ ನಟಿ ಇವರು
ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿ ಕೊಟ್ಟ ಇಬ್ಬರು ಸ್ಪರ್ಧಿಗಳು
ಹೊಸ ಅಧ್ಯಾಯದ ಮುನ್ನುಡಿಗೆ ಕೆಲವೇ ನಿಮಿಷಗಳು ಬಾಕಿ
ರಾಯಲ್ ಲುಕ್ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಅಡ್ವೊಕೇಟ್
ಸಖತ್ ಗ್ರ್ಯಾಂಡ್ ಆಗಿ ಬಿಗ್ಬಾಸ್ ವೇದಿಕೆಗೆ ಬಂದ ಕಿಚ್ಚ ಸುದೀಪ್
ಸಂಗೀತಾ ಶೃಂಗೇರಿ ಜಾಗಕ್ಕೆ ಕುಂದಾಪುರದ ಬ್ರ್ಯಾಂಡ್ ಬರುತ್ತಾ?
ಈ ಬಾರಿಯ ಕನ್ನಡದ ಬಿಗ್ಬಾಸ್ಗೆ ಇವರು ಬರೋದು ಪಕ್ಕಾ
ವರ್ತೂರು ಸಂತೋಷ್ ಜಾಗವನ್ನು ರಿಪ್ಲೇಸ್ ಮಾಡೋದ್ಯಾರು?