ಇಂದು ಟೀಂ ಇಂಡಿಯಾ vs ಆಸ್ಟ್ರೇಲಿಯಾ ಜಿದ್ದಾಜಿದ್ದಿ
12 ವರ್ಷದ ಬಳಿಕ ಟ್ರೋಫಿ ಕನಸು ಹೊತ್ತ ಭಾರತ ತಂಡ
ವಿಶ್ವಕಪ್ ಗೆದ್ದರೆ ಪ್ಲಾಟ್ ನೀಡುವುದಾಗಿ BJP ನಾಯಕನಿಂದ ಘೋಷಣೆ
ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ ಆಟಗಾರರು ಮತ್ತು ಕೋಚ್ ಸೇರಿ 16 ಮಂದಿಗೆ ನಿವೇಶನ ನೀಡುತ್ತೇನೆಂದು ಬಿಜೆಪಿ ನಾಯಕರೊಬ್ಬರು ಘೋಷಿಸಿದ್ದಾರೆ. ರಾಜ್ಕೋಟ್ ತಾಲೂಕಿನ ಸರಪಂಚ ಸಂಘದ ಮಾಜಿ ಅಧ್ಯಕ್ಷ ಕೆಯೂರ್ ಧೋಲಾರಿಯಾ ಈ ಆಫರ್ ನೀಡಿದ್ದಾರೆ.
ಕೆಯೂರ್ ಧೋಲಾರಿಯಾ ಅವರು ರಾಜ್ಕೋಟ್ ಬಳಿ ಲೊಥ್ರಾ ವಲಯದಲ್ಲಿ 50 ಎಕರೆ ಪ್ರದೇಶವನ್ನು ಶಿವಂ ಇಂಡಸ್ಟ್ರೀಸ್ ವಲಯದಲ್ಲಿ ನಿರ್ಮಿಸುತ್ತಿದ್ದೇವೆ. ಅಲ್ಲಿ ಎಲ್ಲಾ ರೀತಿ ಸೌಲಭ್ಯಗಳಿವೆ. ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ ಅದನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಅಂದಹಾಗೆಯೇ ಆಟಗಾರರಿಗೆ ನಿಡಿರುವ ನಿವೇಶನದ ಬೆಲೆ 10 ಲಕ್ಷ ರೂಪಾಯಿ ಎಮದು ಅಂದಾಜಿಸಲಾಗಿದೆ. ಆದರೆ ಇದನ್ನು ವಿಶ್ವಕಪ್ ಗೆದ್ದ ಆಟಗಾರರು ಮತ್ತು ಕೋಚ್ಗೆ ಮಾತ್ರ ನೀಡಲು ಕೆಯೂರ್ ಧೋಲಾರಿಯಾ ಮುಂದಾಗಿದ್ದಾರೆ. ಒಂದು ವೇಳೆ ಕ್ರಿಕೆಟ್ ಆಟಗಾರರು ಅವರ ಕುಟುಂಬದವರಿಗೆ ವರ್ಗಾಯಿಸಿದರು ನನ್ನ ಒಪ್ಪಿಗೆ ಇದೆ ಎಂದು ಕೆಯೂರ್ ಧೋಲಾರಿಯಾ ಹೇಳಿದ್ದಾರೆ.
ಅಂದಹಾಗೆಯೇ ಕೆಯೂರ್ ಧೋಲಾರಿಯಾ ಅವರ ಶಿವಂ ಇಂಡಸ್ಟ್ರೀ ವಲಯದಲ್ಲಿ 230 ಪ್ಲಾಟ್ಗಳಿವೆ. ಎಲ್ಲಾ ಆಗರಾರರಿಗೆ 16 ಪ್ಲಾಟ್ ನೀಡುವುದಾಗಿ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ