newsfirstkannada.com

×

ಕೊನೆಗೂ ಮನದ ನೋವನ್ನು ವೆಂಕಿ ಮುಂದೆ ಬಾಯ್ಬಿಟ್ಟ ಸಿದ್ದೇಗೌಡ್ರು.. ಭಾವನಾಗೆ ಗೊತ್ತಾದ್ರೆ ಆಗೋದೇ ಬೇರೆ

Share :

Published September 11, 2024 at 10:55am

    ವಿಭಿನ್ನವಾಗಿ ಮೂಡಿ ಬರುತ್ತಿದೆ ಲಕ್ಷ್ಮೀ ನಿವಾಸ ಸೀರಿಯಲ್​

    ಇಷ್ಟು ದಿನ ಮುಚ್ಚಿಟ್ಟಿದ್ದ ತಾಳಿ ಸತ್ಯ ಕೊನೆಗೂ ಬಯಲಾಯ್ತು

    ತನಗೆ ತಾಳಿ ಕೊಟ್ಟಿದ್ದ ಸಿದ್ದೇಗೌಡ್ರು ಅಂತ ಗೊತ್ತಾದ್ರೇ ಮುಂದೇನು?

ವೀಕ್ಷಕರ ಒನ್​ ಆಫ್​ ದಿ ಫೇವರಿಟ್​ ಸೀರಿಯಲ್​ ಆಗಿ ಹೊರ ಹೊಮ್ಮಿದೆ ಲಕ್ಷ್ಮೀ ನಿವಾಸ. ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಾಗಣ ಹೊಂದಿರೋ ಈ ಧಾರಾವಾಹಿಯ ಕಥೆಗೆ ವೀಕ್ಷಕರು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಎಲ್ಲರ ಮುಂದೆಯೇ ಜಾನ್ವಿಗೆ ಮುತ್ತು ಕೊಟ್ಟ ಜಯಂತ್​; ಲಕ್ಷ್ಮೀ ನಿವಾಸ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು?

ಈ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರವಂತೂ ವೀಕ್ಷಕರಿಗೆ ಬಲು ಇಷ್ಟವಾಗಿದೆ. ಭಾವನಳ ನಯ ವಿನಯಕ್ಕೆ ಸೋತಿರೋ ಪಕ್ಕ ಹಳ್ಳಿ ಹುಡುಗ ಸಿದ್ದೇಗೌಡರ ಜೋಡಿಗೆ ವೀಕ್ಷಕರು ಸಿಕ್ಕಾಪಟ್ಟೆ ಮನಸೋತಿದ್ದಾರೆ. ಸದ್ಯ ಒಂದೇ ಧಾರಾವಾಹಿಯಲ್ಲಿ ಬೇರೆ ಬೇರೆ ವಿಭಿನ್ನ ಕತೆಗಳು ನಡೀತಾ ಇರ್ತಾವೆ. ಒಂದು ಕರೆ ಜಯಂತ್ ಹಾಗೂ​ ಜಾನ್ವಿ ಮತ್ತೊಂದು ಕಡೆ ಭಾವನ ಹಾಗೂ ಸಿದ್ದೇಗೌಡ್ರು ಇನ್ನೋಂದು ಕಡೆ ವಿಶ್ವ ಹಾಗೂ ತನು.

ಇದೀಗ ಈ ಕತೆಯಲ್ಲಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿರೋದು ಭಾವನಾ ಹಾಗೂ ಸಿದ್ದೇಗೌಡ್ರು ಜೋಡಿ. ಈಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಭಾವನಾ ತನಗೆ ಸಿಗಬೇಕು ಅಂತ ಸಿದ್ದೇಗೌಡ್ರು ಅಂದ್ರು ಕೊಂಡಿದ್ದರು. ಆದರೆ ಭಾವನಾ ಎಲ್ಲಿ ಕೈ ತಪ್ಪಿ ಹೋಗಿ ಬಿಡುತ್ತಾರೆ ಅಂತ ಸಿದ್ದೇಗೌಡ್ರು ಕದ್ದು ಮುಚ್ಚಿ ತಾಳಿ ಕಟ್ಟಿ ಮದುವೆ ಆಗಿ ಬಿಟ್ಟಿದ್ದರು. ಆದರೆ ತನ್ನ ಕತ್ತಲ್ಲಿ ತಾಳಿ ನೋಡಿದ ಭಾವನ ಪ್ರತಿ ದಿನ ಕೋರಗುತ್ತಿದ್ದಾರೆ.

View this post on Instagram

A post shared by Zee Kannada (@zeekannada)

ಇದನ್ನು ನೋಡಿದ ಸಿದ್ದೇಗೌಡ್ರು ಕೂಡ ನಾನು ಹಾಗೇ ಮಾಡಬಾರದಿತ್ತು ಅಂತ ಬೇಸರಗೊಂಡು ಈ ಸತ್ಯವನ್ನು ಯಾರ ಮುಂದೆಯೂ ಹೇಳದೆ ತಮ್ಮಗೆ ತಾವೇ ನೋವನ್ನು ಅನುಭವಿಸುತ್ತಿದ್ದಾರೆ. ಇದೀಗ ಮಾತುಬಾರದ ವೆಂಕಿಗೆ ಈ ವಿಚಾರ ಗೊತ್ತಾಗಿದೆ. ಆ ಕೂಡಲೇ ಸಿದ್ದೇಗೌಡರ ಕಾಲರ್ ಪಟ್ಟಿ ಹಿಡಿದು ವೆಂಕಿ ವಿಚಾರಿಸಿದ್ದಾನೆ. ಆಗ ವೆಂಕಿ ಮುಂದೆ ಸಿದ್ದೇಗೌಡರು ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಕತ್ತಲ್ಲಿರೋ ತಾಳಿಯನ್ನು ಕಟ್ಟಿಸಿಕೊಂಡು ದುಃಖಿಸುತ್ತಿದ್ದ ಭಾವನಾಳಿಗೆ ತನಗೆ ತಾಳಿ ಕಟ್ಟಿದ್ದು ಸಿದ್ದೇಗೌಡರು ಅಂತ ಗೊತ್ತಾದ್ರೆ ಏನಾಗುತ್ತೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಮನದ ನೋವನ್ನು ವೆಂಕಿ ಮುಂದೆ ಬಾಯ್ಬಿಟ್ಟ ಸಿದ್ದೇಗೌಡ್ರು.. ಭಾವನಾಗೆ ಗೊತ್ತಾದ್ರೆ ಆಗೋದೇ ಬೇರೆ

https://newsfirstlive.com/wp-content/uploads/2024/09/laxmi-nivasa1.jpg

Load More