newsfirstkannada.com

ರಾಮಾಚಾರಿ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್​; ಸೀರಿಯಲ್​ನಿಂದ ಹೊರಬಂದ ಶರ್ಮಿಳಾ ಪಾತ್ರಧಾರಿ ಸಿರಿಜಾ!

Share :

03-07-2023

  ರಾಮಾಚಾರಿ ಸೀರಿಯಲ್​​​ನಿಂದ ಹೊರಬಂದಿದ್ದೇಕೆ ನಟಿ ಸಿರಿಜಾ!

  ಥ್ರಿಲ್ಲಿಂಗ್‌ ಜೊತೆಗೆ ಹೊಸ ಟ್ವಿಸ್ಟ್​ನೊಂದಿಗೆ ಬರ್ತಿದೆ ರಾಮಾಚಾರಿ

  ರಾಮಾಚಾರಿ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್​ ಏನದು?

ಕಿರುತೆರೆಯಲ್ಲಿ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಹೊಂದಿರೋ ಧಾರಾವಾಹಿಗಳಲ್ಲಿ ರಾಮಾಚಾರಿ ಪ್ರಮುಖ ಸ್ಥಾನದಲ್ಲಿದೆ. ಇದೀಗ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿಯಲ್ಲಿ ಒಳ್ಳೆಯ ಟ್ವಿಸ್ಟ್ ಆ್ಯಂಡ್ ಟರ್ನ್​ ಟ್ರ್ಯಾಕ್​ನಲ್ಲಿ ಹೋಗುತ್ತಿದೆ. ರಾಮಾಚಾರಿ ಚಾರುಳನ್ನ ಮದ್ವೆಯಾಗಿದ್ದಾನೆ ಅನ್ನೋ ಸತ್ಯ ಈಗ ಎರಡು ಕುಟುಂಬದವರಿಗೂ ಗೊತ್ತಾಗಿ ಬಿಟ್ಟಿದೆ. ಆ ಕಾರಣ ರಾಮಾಚಾರಿ ಕುಂಟುಂಬ ರಾಮಾಚಾರಿಯನ್ನ ಮನೆಯಿಂದ ಹೊರ ಹಾಕಿದ್ದಾರೆ.

ಚಾರುಳನ್ನ ಆ ಮನೆ ಸೊಸೆಯಾಗಿ ಒಪ್ಪಿಕೊಳ್ಳೋಕೆ ಯಾರು ತಯಾರಿಲ್ಲ. ಆದರೂ ಸಹ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ ವೈಶಾಖ ಹೆಚ್ಚು ಕಿಡಿ ಹತ್ತಿಸುತ್ತಿದ್ದಾಳೆ. ಇದು ಸದ್ಯದ ಕತೆಯ ತಿರುವು. ಇದೇ ಧಾರಾವಾಹಿಯಿಂದ ಒಂದು ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದದೆ. ಚಾರು ತಂದೆ ಜಯ್​ಶಂಕರ್ ಅವರ ಎರಡನೇ ಹೆಂತಿಯಾಗಿ ಶರ್ಮಿಳಾ ಪಾತ್ರ ನಿಭಾಯಿಸ್ತಿದ್ದ ನಟಿ ಸಿರಿಜಾ ಅವ್ರು ತಮ್ಮ ವೈಯಕ್ತಿಕ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಹೌದು ಇತ್ತೀಚಿನ ಎಪಿಸೋಡ್ಸ್​​ಗಳಲ್ಲಿ ಶರ್ಮಿಳಾ ಕಂಡು ಬಂದೇ ಇಲ್ಲಾ. ಚಾರುಳ ನಿಶ್ಚಿತಾರ್ಥ ಸಮಾರಂಭದಲ್ಲಿ ಶರ್ಮಿಳಾ ಪಾತ್ರವು ಕಾಣದೇ ಇರೋದು ವಿಪರ್ಯಾಸ. ಈ ಕಾರಣದಿಂದಾಗಿ ಸಿರಿಜಾ ಧಾರಾವಾಹಿಯಿಂದ ಹೊಸ ಬಂದಿರೋ ಗುಟ್ಟು ರಟ್ಟಾಗಿದೆ.

ಹಾಗಾದ್ರೆ ಸಿರಿಜಾ ಅವರು ನಿಭಾಯಿಸಿದ್ದಂತ ಶರ್ಮಿಳಾ ಪಾತ್ರವನ್ನು ಮತ್ಯಾವ ನಟಿ ಆ ಜಾಗವನ್ನ ತುಂಬ ಬಲ್ಲರು ಅನ್ನೋ ಪ್ರೆಶ್ನೆಗೆ ಧಾರಾವಾಹಿ ತಂಡ ಇನ್ನೂ ಉತ್ತರಿಸಿಲ್ಲಾ. ಆದರೆ ಮುಂಬರುವ ಎಪಿಸೋಡ್​ಗಳಲ್ಲಿ ಶರ್ಮಿಳಾ ಪಾತ್ರವನ್ನ ಯಾರು ನಿಭಾಯಿಸುತ್ತಾರೆ ಅನ್ನೋದು ಗೊತ್ತಾಗಲಿದೆ. ಒಟ್ಟಿನಲ್ಲಿ ಸಿರಿಜಾ ಅವರು ಸೀರಿಯಲ್ ತಂಡದಿಂದ ಹೊರ ಬಂದಿರೋ ವಿಚಾರ ತಿಳಿದ ರಾಮಾಚಾರಿ ಧಾರಾವಾಹಿಯ ಅಭಿಮಾನಿಗಳು ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರಾಮಾಚಾರಿ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್​; ಸೀರಿಯಲ್​ನಿಂದ ಹೊರಬಂದ ಶರ್ಮಿಳಾ ಪಾತ್ರಧಾರಿ ಸಿರಿಜಾ!

https://newsfirstlive.com/wp-content/uploads/2023/07/ramachari-4.jpg

Load More