ನಾಮಿನೇಷನ್ ಮಾಡುವ ಅಧಿಕಾರ ಎಲ್ಲರಿಗಿಲ್ಲ ಎಂದ ಬಿಗ್ ಬಾಸ್
ನಾಮಿನೇಷನ್ ಮಾಡುವ ಪಾಸ್ಗಾಗಿ ಸಣ್ಣ ಟಾಸ್ಕ್ ದೊಡ್ಡ ಫೈಟ್
ಡ್ರೋನ್ ಪ್ರತಾಪ್ ಮೈ ಮೇಲೆ ಬಿದ್ದ ಕಾರ್ತಿಕ್; ಮುಂದೇನಾಯ್ತು?
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಸೀಸನ್ 10 ಅದ್ಧೂರಿಯಿಂದ ಮುನ್ನೆಯುತ್ತಿದೆ. ಆದರೆ ಈ ವಾರ ಮಾತ್ರ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಕಾರಣ ನಾಮಿನೇಷನ್ ಮಾಡುವ ಅಧಿಕಾರ ಎಲ್ಲರಿಗೂ ಇರುವುದಿಲ್ಲ ಎಂದಿದ್ದಾರೆ.
ನಾಮಿನೇಷನ್ ಅಧಿಕಾರ ಪಡೆಯಬೇಕಾದರೆ ಸ್ಪರ್ಧಿಗಳಿಗಾಗಿ ಸಣ್ಣ ಟಾಸ್ಕ್ ಬಿಗ್ ಬಾಸ್ ಕೊಟ್ಟಿದ್ದಾರೆ. ಮನೆಯ ಪೂರ್ತಿ ಬಲೂನ್ ಹರಡಿದ್ದು, ಅದರ ನಡುವೆ ನಾಮಿನೇಷನ್ ಪಾಸ್ ಇಡಲಾಗಿದೆ. ಸ್ಪರ್ಧಿಗಳು ಬಲೂನ್ ಒಡೆಯುತ್ತಾ ನಾಮಿನೇಷನ್ ಪಾಸ್ ಪಡೆಯಬೇಕಾಗಿದೆ. ಆದರೆ ಈ ಪಾಸ್ಗಾಗಿ ಸ್ಪರ್ಧಿಗಳು ಕಿತ್ತಾಡಿಕೊಂಡ ಘಟನೆ ನಡೆದಿದೆ.
ಡ್ರೋನ್ ಪ್ರತಾಪ್ಗೆ ಸಿಕ್ಕಿ ಪಾಸ್ ಅನ್ನು ಸ್ಪರ್ಧಿಗಳಾದ ಕಾರ್ತಿಕ್, ವಿನಯ್, ಮೈಕಲ್ ಮತ್ತು ಸ್ನೇಹಿತ್ ಕಿತ್ತುಕೊಂಡಿದ್ದಾರೆ. ಈ ಜಟಾಪಟಿ ನಡುವೆ ವಾಕ್ಸಮರ ಕೂಡ ನಡೆದಿದ್ದು, ಕೊನೆಗೂ ಪ್ರತಾಪ್ ಕೈಯಿಂದ ಪಾಸ್ ಕಸಿದುಕೊಳ್ಳುವಲ್ಲಿ ಮೂವರು ಯಶಸ್ವಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಷ್ಟಕ್ಕೂ ಈ ಎಲ್ಲಾ ಘಟನಾವಳಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಇಂದಿನ ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ