newsfirstkannada.com

×

BBK11: ಬಿಗ್​ಬಾಸ್​ ಮನೆಯಲ್ಲಿ ಕರ್ಮ ರಿಟರ್ನ್ಸ್; ಸ್ಪರ್ಧಿಗಳ ಮಧ್ಯೆ ಶುರುವಾಯ್ತಾ ನಾಮಿನೇಷನ್ ಗುಂಪುಗಾರಿಕೆ?

Share :

Published October 17, 2024 at 4:33pm

Update October 17, 2024 at 4:35pm

    ದಿನದಿಂದ ದಿನಕ್ಕೆ ಬದಲಾವಣೆ ಕಾಣುತ್ತಲೇ ಇದೆ ಬಿಗ್​ಬಾಸ್​ 11

    ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಮಾತಾಡುತ್ತಿರೋದೇನು?

    ಸದ್ಯ ಬಿಗ್​ಬಾಸ್​ ಮನೆಯಲ್ಲಿ ​ಉಳಿದುಕೊಂಡಿದ್ದಾರೆ 16 ಸ್ಪರ್ಧಿಗಳು

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಕಾಣುತ್ತಲೇ ಇದೆ. ಬಿಗ್​ಬಾಸ್​ ಮನೆಗೆ ಬಂದ ಮೊದಲ ವಾರದಿಂದಲೇ ವಾರ್​ ಶುರುವಾಗಿತ್ತು. ಅದೇ ಟ್ರಾಕ್​ನಲ್ಲೇ ಮೂರನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳು ​ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯಲ್ಲಿ ಎಲ್ಲರ ತಲೆಗೂ ಹುಳ ಬಿಡೋದು ಯಾರು? ಮಜಾ ತಗೊಳೋದು ಯಾರು?

ಮುಂದಿನ ವಾರದಲ್ಲಿ ಬಿಗ್​ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡೋ ಸಾಧ್ಯತೆ ಇದೆ. ಏಕೆಂದರೆ ಕಳೆದ ವಾರ ಎಲಿಮಿನೇಷನ್ ಮಾಡದೇ ಇರೋ ಕಾರಣಕ್ಕೆ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಆಚೆ ಬರುವ ಸಾಧ್ಯತೆಗಳು ಇವೆ. ಆದ್ರೆ ಇದರ ಮಧ್ಯೆ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ನಾಮಿನೇಷನ್​ ವಿಚಾರವಾಗಿ ಗುಂಪುಗಾರಿಕೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಕಲರ್ಸ್​ ಕನ್ನಡ ರಿಲೀಸ್​ ಮಾಡಿದ ಹೊಸ ಪ್ರೋಮೋದಲ್ಲಿ ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಒಂದು ಕಡೆ ಕುಳಿತುಕೊಂಡು ಯಾರ್ ಯಾರು ಈ ವಾರ ನಾಮಿನೇಷನ್​ನಿಂದ ಸೇವ್ ಆಗಿದ್ದಾರೆ ಅಂತ ಮಾತನಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಧನರಾಜ್​ ಹಾಗೂ ಸುರೇಶ್​ ನಾವು ಮಾಡಿದ ತಪ್ಪಿಗೆ ಕರ್ಮ ನಮಗೆ ಸಿಕ್ಕಿದೆ ಅಂತ ಮಾತಾಡಿಕೊಂಡಿದ್ದಾರೆ. ಇದೇ ಪ್ರೋಮೋದಲ್ಲಿ ಮೇಲ್ನೋಟಕ್ಕೆ ಯಾರು ಯಾರು ಈ ವಾರ ಸೇಪ್​ ಆಗಿದ್ದಾರೆ, ಇನ್ನು ಯಾರನ್ನು ನಾಮಿನೇಟ್ ಮಾಡಬೇಕು ಅಂತ ಮಾತನಾಡಿಕೊಳ್ಳುತ್ತಿರುವುದು ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬಿಗ್​ಬಾಸ್​ ಮನೆಯಲ್ಲಿ ಕರ್ಮ ರಿಟರ್ನ್ಸ್; ಸ್ಪರ್ಧಿಗಳ ಮಧ್ಯೆ ಶುರುವಾಯ್ತಾ ನಾಮಿನೇಷನ್ ಗುಂಪುಗಾರಿಕೆ?

https://newsfirstlive.com/wp-content/uploads/2024/10/bigg-boss25.jpg

Load More