ಭರ್ಜರಿ ಓಪನಿಂಗ್ ಪಡೆದುಕೊಂಡಿದೆ ಈ ಬಾರಿಯ ಬಿಗ್ಬಾಸ್ ಸೀಸನ್
ಪಿಗ್ಗಿ ಗುಡ್ಲಕ್ ಎಂದು ಹೇಳಿರುವುದು ಯಾವ ಸ್ಪರ್ಧಿಗೆ ಗೊತ್ತಾ?
ಹಳೆಯ ಪೋಟೋ ಶೇರ್ ಮಾಡಿ ವಿಶ್ ಮಾಡಿದ ನಟಿ ಪ್ರಿಯಾಂಕಾ
ಹಿಂದಿಯಲ್ಲಿ ಬಿಗ್ಬಾಸ್ ಸೀಸನ್-17 ಭರ್ಜರಿ ಓಪನಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದ್ದು ವೀಕ್ಷಕರ ಸಪೋರ್ಟ್ ಕೂಡ ಹೆಚ್ಚಾಗಿಯೇ ಇದೆ. ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿದ್ದರೂ ಸ್ಪರ್ಧಿಗಳು ಟಾಸ್ಕ್ಗಳನ್ನ ಸರಿಯಾಗಿ ಎದುರಿಸುತ್ತಿದ್ದಾರೆ. ಈ ಎಲ್ಲದರ ನಡುವೆಯೇ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ಬಿಗ್ಬಾಸ್ ಹೋಗುತ್ತಿರುವ ಸ್ಪರ್ಧಿಗೆ ಗುಡ್ಲಕ್ ಹೇಳಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ಮನ್ನಾರಾ ಚೋಪ್ರಾ ಬಿಗ್ ಬಾಸ್- 17ಗೆ ಎಂಟ್ರಿಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಗ್ಗಿ ಇನ್ಸ್ಟಾದಲ್ಲಿ ಪೋಸ್ಟ್ ಶೇರ್ ಮಾಡಿದ್ದು ಪುಟ್ಟ ಮನ್ನಾರಾ ಚೋಪ್ರಾಗೆ ಗುಡ್ ಲಕ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ 2000ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಪ್ರಿಯಾಂಕಾ ಮುಡಿಗೇರಿಸಿಕೊಂಡಿದ್ದರು. ಆಗ ಬಾಲಕಿಯಾಗಿದ್ದ ಮನ್ನಾರಾ ಜೊತೆಗೆ ಕ್ಲಿಕ್ಕಿಸಿಕೊಂಡಿದ್ದ ಪೋಟೋವನ್ನು ಕೂಡ ಟ್ಯಾಗ್ ಮಾಡಿ ಶುಭ ಹಾರೈಸಿದ್ದಾರೆ.
ಮನ್ನಾರ್ ಚೋಪ್ರಾ ದಕ್ಷಿಣ ಭಾರತದ ಸಿನಿಮಾ ರಂಗದಿಂದಲೇ ತಮ್ಮ ನಟನೆ ಪ್ರಾರಂಭಿಸಿದರು. 2017ರಲ್ಲಿ ತೆಲುಗು ಸಿನಿಮಾ ರೋಗ್ನಲ್ಲಿ ಅಭಿನಯಿಸಿದ್ದರು. ಈ ಸಿನಿಮಾವನ್ನು ಪೂರಿ ಜಗನ್ನಾಥ್ ಡೈರೆಕ್ಟ್ ಮಾಡಿದ್ದರು. ನಂತರ ಅನುಭವ್ ಸಿನ್ಹಾ, ಪ್ರೇಮಾ ಗೀಮಾ ಜಾನ್ತಾ ನಹೀ, ಜಕ್ಕಣ್ಣ, ತಿಕ್ಕು ಮತ್ತು ಸೀತಾ ಸೇರಿದಂತೆ ಮೊದಲಾದ ಸಿನಿಮಾಗಳಲ್ಲಿ ಮನ್ನಾರ್ ಅಭಿನಯಿಸಿದ್ದಾರೆ. ಇದೀಗ ಹಿಂದಿಯ ಬಿಗ್ಬಾಸ್ಗೆ ಹೋಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ