ಸಿಂಪಲ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ನಿರೂಪಕಿ ಚೈತ್ರಾ ವಾಸುದೇವನ್
ನಿರೂಪಕಿಯ ಬರ್ತ್ ಡೇಗೆ ಅಭಿಮಾನಿಗಳಿಂದ ಬಂತು ಶುಭಾಶಯಗಳ ಮಹಾಪೂರ
ಫ್ಯಾಮಿಲಿ ಌಂಡ್ ಫ್ರೆಂಡ್ಸ್ ಜೊತೆ ಬಿಂದಾಸ್ ಆಗಿ ಬರ್ತ್ ಡೇ ಆಚರಿಸಿಕೊಂಡ ನಟಿ
ಕನ್ನಡ ಜನಪ್ರಿಯ ನಿರೂಪಕಿ ಕಮ್ ಬಿಗ್ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಫುಲ್ ಖುಷಿಯಲ್ಲಿದ್ದಾರೆ. ನಿರಂತರವಾಗಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿರೋ ನಿರೂಪಕಿ ಚೈತ್ರಾ ಅವರು ನಿನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
ಪ್ರತಿ ಬಾರಿ ಆಚರಿಸಿಕೊಂಡ ಹುಟ್ಟುಹಬ್ಬಕ್ಕೆ ಎಲ್ಲಾದರೂ ಟ್ರಿಪ್ ಹಾಕುತ್ತಿದ್ದ ಇವರು, ಈ ಬಾರಿ ಬೆಂಗಳೂರಿನಲ್ಲಿ ಫ್ಯಾಮಿಲಿ ಌಂಡ್ ಫ್ರೆಂಡ್ಸ್ ಜೊತೆ ಬಿಂದಾಸ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ನೆನ್ನೆಯಷ್ಟೇ ತಮ್ಮ ಬಾಳಿನ ಹೊಸ ಚಾಪ್ಟರ್ಗೆ ಫುಲ್ ಖುಷ್ ಖುಷಿಯಿಂದ ಕಾಲಿರಿಸಿದ್ದಾರೆ ನಟಿ ಚೈತ್ರಾ ವಾಸುದೇವನ್.
ಇನ್ನು, ನಟಿ ಚೈತ್ರಾ ಅವರು ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆಯಲಿ ಸೇರಿಕೊಂಡು ಕೇಕ್ ಕತ್ತರಿಸೋ ಮೂಲಕ ಈ ಬಾರಿ ಹುಟ್ಟು ಹಬ್ಬವನ್ನ ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಚೈತ್ರಾ ಅವರಿಗೆ ಫ್ಯಾಮಿಲಿ ಸೇರಿದಂತೆ ಸಾಕಷ್ಟು ಅಭಿಮಾನಿಗಳಿಂದ ಶುಭಹಾರೈಕೆಯ ಮಹಾಪೂರವೇ ಹರಿದು ಬಂದಿದೆ. ಇನ್ನು ನಟಿ ಚೈತ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೊಸ ಹೊಸ ಫೋಟೋಶೂಟ್ ಮಾಡಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ