newsfirstkannada.com

ಸಾನ್ಯಾ ಅಯ್ಯರ್ ಕಲರ್​​ ಕಲರ್​ ಫೋಟೋಶೂಟ್; ​​ಸಿನಿಮಾದತ್ತ ಮುಖ ಮಾಡಿದ್ರಾ ಪುಟ್ಟಗೌರಿ!

Share :

09-06-2023

  ಕಲರ್​​ ಕಲರ್​ ಫೋಟೋಸ್​​ನಲ್ಲಿ ಮಿಂದೆದ್ದ ಪುಟ್ಟಗೌರಿ

  ಹಾಟ್​​ ಫೋಟೋಸ್​​ ಶೇರ್​ ಮಾಡಿ ಫ್ಯಾನ್ಸ್​​ಗೆ ಹೇಳಿದ್ದೇನು..?

  ಪರಭಾಷೆಯಲ್ಲೂ ಮೋಡಿ ಮಾಡಲು ಸಜ್ಜಾದ ಸಾನ್ಯಾ

ಸ್ಮಾಲ್ ಸ್ಕ್ರೀನ್​ನ ಬಿಂದಾಸ್ ಹುಡುಗಿ, ಬಿಗ್​ಬಾಸ್​​ ಬೆಡಗಿ ಸಾನ್ಯಾ ಅಯ್ಯರ್. ಇವರ ಹೆಸರು ಹೇಳಿದ ಕೂಡಲೇ ನೆನಪಿಗೆ ಬರೋದು ಎವರ್​ಗ್ರೀನ್ ಕ್ಲಾಸಿಕ್ ಸೀರಿಯಲ್ ಪುಟ್ಟಗೌರಿ ಮದುವೆ. ಈ ಧಾರಾವಾಹಿ ಸಾನ್ಯಾ ಅಯ್ಯರ್​ಗೆ ಬಹಳಷ್ಟು ಹೆಸರು ತಂದು ಕೊಟ್ಟಿದ್ದು ಮಾತ್ರ ಸುಳ್ಳಲ್ಲ. ಆ ಧಾರಾವಾಹಿಯಲ್ಲಿ ಪುಟ್ಟ ಗೌರಿ ಪಾತ್ರ ಮುಗಿದ ನಂತರದಲ್ಲಿ ಕಿರುತೆರೆಯಿಂದ ಕೊಂಚ ವಿರಾಮ ತೆಗೆದುಕೊಂಡಿದ್ರು ಸಾನ್ಯಾ ಅಯ್ಯರ್​​.

ಸ್ಪಲ್ಪ ಬಿಡುವಿನ ನಂತರ ಬ್ಲಾಕ್ ಬಾಸ್ಟರ್ ಒಟಿಟಿ ಬಿಗ್​ಬಾಸ್​​ ಸೀಸನ್ 1 ರಿಯಾಲಿಟಿ ಶೋ ಮೂಲಕ ಮತ್ತೆ ಟಿವಿ ಪರದೆ ಮೇಲೆ ಕಾಣಿಸಿಕೊಂಡರು. ಬಿಗ್​​ಬಾಸ್​​​ ಮೂಲಕ ಅಪಾರ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಬಿಗ್​​ಬಾಸ್​​ ಮುಗಿದ ಬಳಿಕ ಸಾನ್ಯಾ ಅಯ್ಯರ್​​ ಏನೆಲ್ಲಾ ಮಾಡ್ತಿದ್ದಾರೆ ಅನ್ನೋದು ಫ್ಯಾನ್ಸ್​​ಗೆ ಗೊತ್ತಿರೋ ವಿಚಾರ. ಸದ್ಯಕ್ಕೆ ಸಿನಿಮಾದತ್ತ ಮುಖ ಮಾಡಿರೋ ಸಾನ್ಯ ಬಾನೆತ್ತರಕ್ಕೆ ಬೆಳೆಯೋ ಆಸೆ ಇಟ್ಕೊಂಡಿದ್ದಾರೆ. ಇತ್ತೀಚೆಗಷ್ಟೆ ಸಾನ್ಯಾ ಅಯ್ಯರ್​​ ತಮ್ಮ ಇನ್​ಸ್ಟಾಗ್ರಾಂ​ನಲ್ಲಿ ಹಾಟ್​​ ಅಂಡ್ ಬೋಲ್ಡ್​ ಲುಕ್​ನಲ್ಲಿ ಫೋಟೋಶೂಟ್ ಮಾಡಿಸೋ ಮೂಲಕ ಪಡ್ಡೆ ಹುಡುಗರ ದಿಲ್ ಕದ್ದಿದ್ದಾರೆ. ಕನ್ನಡಕ್ಕಷ್ಟೇ ಸೀಮಿತಗೊಳ್ಳದೆ ಪರಭಾಷೆಯಲ್ಲೂ ಮಿಂಚಲೂ ಫುಲ್ ಸಜ್ಜಾಗಿದ್ದಾರೆ ಸಾನ್ಯ ಅಯ್ಯರ್. ಬಾಲಿವುಡ್​ನ ಹೆಸರಾಂತ ಫೋಟೋಗ್ರಾಫರ್ ಆದ ಡಬೂ ರತ್ನಾನಿ ಅವರೊಟ್ಟಿಗೆ ಸಾನ್ಯಾ ಕೆಲಸ ಮಾಡಿದ್ದಾರೆ.

ಇತ್ತೀಚೆಗಷ್ಟೆ ಸಾನ್ಯಾ ಅಯ್ಯರ್​​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಟ್​​ ಅಂಡ್ ಬೋಲ್ಡ್​ ಲುಕ್​ನಲ್ಲಿ ಫೋಟೋಶೂಟ್ ಮಾಡಿಸೋ ಮೂಲಕ ಪಡ್ಡೆ ಹುಡುಗರ ದಿಲ್ ಕದ್ದಿದ್ದಾರೆ. ಕನ್ನಡಕ್ಕಷ್ಟೇ ಸೀಮಿತಗೊಳ್ಳದೆ ಪರಭಾಷೆಯಲ್ಲೂ ಮಿಂಚಲೂ ಫುಲ್ ಸಜ್ಜಾಗಿದ್ದಾರೆ ಸಾನ್ಯ ಅಯ್ಯರ್. ಬಾಲಿವುಡ್​ನ ಹೆಸರಾಂತ ಫೋಟೋಗ್ರಾಫರ್ ಆದ ಡಾಬೋ ರತ್ನಾನಿ ಅವರೊಟ್ಟಿಗೆ ಸಾನ್ಯ ಕೆಲಸ ಮಾಡಿದ್ದಾರೆ.

ಬಾಲಿವುಡ್​ ಕಡೆ ಮುಖ ಮಾಡಲು ಸ್ವತಃ ಡಾಬೋ ರತ್ನಾನಿ ಅವರಿಂದಲೇ ಪೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಸಾನ್ಯಾ ಅಯ್ಯರ್​​ ಅವರನ್ನು ಹಿಂದೆಂದೂ ನೋಡದ ರೀತಿಯಲ್ಲಿ ನಾವು ಈ ಫೋಟೋಶೂಟ್​ನಲ್ಲಿ ನೋಡಬಹುದು. ಸಿಕ್ಕಾಪಟ್ಟೆ ಬೋಲ್ಡ್ ಹಾಗೂ ಹಾಟ್​​ ಲುಕ್​ನಲ್ಲಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಕಲರ್​​ ಕಲರ್​​​ ಫೋಟೋಗಳನ್ನು ನೋಡಿದ ಕನ್ನಡಿಗರು ಬಗೆ ಬಗೆಯ ಕಮೆಂಟ್ ಹಾಕಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಾನ್ಯಾ ಅಯ್ಯರ್ ಕಲರ್​​ ಕಲರ್​ ಫೋಟೋಶೂಟ್; ​​ಸಿನಿಮಾದತ್ತ ಮುಖ ಮಾಡಿದ್ರಾ ಪುಟ್ಟಗೌರಿ!

https://newsfirstlive.com/wp-content/uploads/2023/06/saniya-ayar.jpg

Load More