newsfirstkannada.com

Breaking; ಜೈಲಿನಿಂದ ವರ್ತೂರು ಸಂತೋಷ್​ ರಿಲೀಸ್​​.. ಅಭಿಮಾನಿಗಳಿಂದ ಗ್ರ್ಯಾಂಡ್​ ವೆಲ್​ಕಮ್​​!

Share :

27-10-2023

    ಸಂತೋಷದಲ್ಲೇ ಜೈಲಿನಿಂದ ಹೊರಬಂದ ವರ್ತೂರು ಸಂತೋಷ್

    ಇದೇ ಅಕ್ಟೋಬರ್ 22ರ ಬಂಧಿಸಿದ್ದ ಅರಣ್ಯ ಇಲಾಖೆ ಪೊಲೀಸರು!

    ಷರತ್ತು ಬದ್ಧ ಜಾಮೀನು ನೀಡಿದ್ದ 2ನೇ ಎಸಿಜೆಎಂ ನ್ಯಾಯಾಲಯ!

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದರು ಎಂಬ ಕಾರಣಕ್ಕೆ ಅರೆಸ್ಟ್​ ಆಗಿದ್ದ ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್​ ಅವರು ಜೈಲಿನಿಂದ ರಿಲೀಸ್​ ಆಗಿದ್ದಾರೆ.

ಇತ್ತೀಚೆಗೆ ಈ ಕೇಸ್​ ಸಂಬಂಧ ವರ್ತೂರು ಸಂತೋಷ್​ ಅವರನ್ನು ಬಿಗ್​ಬಾಸ್​ ಮನೆಯಿಂದಲೇ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸೆಟ್​ಗೆ ತೆರಳಿ ಅರೆಸ್ಟ್​ ಮಾಡಿದ್ದರು.

ಸದ್ಯ ವರ್ತೂರು ಸಂತೋಷ್​ಗೆ ಜಾಮೀನು ಸಿಕ್ಕಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್​ ಆಗಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆಯೇ ವರ್ತೂರು ಸಂತೋಷ್ ಅವರ ಮೊಗದಲ್ಲಿ ಮಂದಹಾಸ ಮೂಡಿದೆ. ಅಭಿಮಾನಿಗಳು ಹಾಗೂ ಸ್ನೇಹಿತರ ಬಳಗದಿಂದ ಗ್ರ್ಯಾಂಡ್ ವೆಲ್​ಕಮ್ ಸಿಕ್ಕಿದೆ​. ಕೊರಳಿಗೆ ಹೂವಿನ ಹಾರ ಹಾಕಿ ಭರ್ಜರಿಯಾಗಿ ಜೈಲಿನಿಂದ ಬರಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking; ಜೈಲಿನಿಂದ ವರ್ತೂರು ಸಂತೋಷ್​ ರಿಲೀಸ್​​.. ಅಭಿಮಾನಿಗಳಿಂದ ಗ್ರ್ಯಾಂಡ್​ ವೆಲ್​ಕಮ್​​!

https://newsfirstlive.com/wp-content/uploads/2023/10/bigg-boss-2023-10-27T193814.681.jpg

Load More