newsfirstkannada.com

ದರ್ಶನ್​​ ಜೈಲಿಗೆ ಹೋದ ಬೆನ್ನಲ್ಲೇ ಬಿಗ್‌ಬಾಸ್‌ ಆನೆ ವಿನಯ್​ ಗೌಡಗೆ ಅದೊಂದೇ ಚಿಂತೆ; ಏನದು?

Share :

Published June 25, 2024 at 6:12am

Update June 25, 2024 at 6:13am

    ನಾನು ನೆಗೆಟಿವ್ ಬಗ್ಗೆ ಯೋಚನೆ ಮಾಡುವುದಿಲ್ಲ ಅಂತ ಹೇಳಿದ್ದು ಏಕೆ?

    ಬಿಗ್​ಬಾಸ್​​​ ರಿಯಾಲಿಟಿ ಶೋ ಮೂಲಕ​ ಫೇಮಸ್​ ಆಗಿದ್ದ ವಿನಯ್​ ಗೌಡ

    ನಟ ದರ್ಶನ್​ರನ್ನೇ ನಂಬಿರುವ ಆ ಸಿನಿಮಾ ನಿರ್ಮಾಪಕರ ಕಥೆ ಏನು?

ಈಗ ಎಲ್ಲೆಲ್ಲೂ ಸ್ಯಾಂಡಲ್​ವುಡ್​ ನಟ ದರ್ಶನ್​ ಅವರ ಬಂಧನದ ಬಗ್ಗೆಯೇ ಚರ್ಚೆ ಆಗುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪರಪ್ಪ ಅಗ್ರಹಾರ ಜೈಲುಪಾಲಾದ ನಟ ಈಗ ಅಕ್ಷರ ಸಹ ಪರದಾಡುತ್ತಿದ್ದಾರೆ. ಜೈಲಿನಲ್ಲಿ ಕೊಡುತ್ತಿರೋ ಊಟವನ್ನು ಸೇವಿಸದೇ ನಟ ದರ್ಶನ್​​ ಬೇಸರಗೊಂಡಿದ್ದಾರೆ. ಆದರೆ ಇದರ ಮಧ್ಯೆ ನಟ ದರ್ಶನ್​ರನ್ನೇ ನಂಬಿರುವ ನಿರ್ಮಾಪಕರ ಬಗ್ಗೆನೂ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ಜಿಮ್‌ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್​; ಕಾರಣವೇನು?

ದರ್ಶನ್​ ಹೇಳಿ ಕೇಳಿ ಸ್ಟಾರ್​ ನಟ. ಕೈಯಲ್ಲಿ ಸಾಲು ಸಾಲು ಸಿನಿಮಾಗಳು. ಹೀಗಾಗಿ ಫಿಟ್ನೆಸ್​ ಮೆಂಟೇನ್ ಮಾಡಲೇಬೇಕು. ದಿನ ಜಿಮ್​ ಮಾಡ್ಕೊಂಡು ಚಿಕನ್​, ಮಟನ್​, ಫ್ರೂಟ್ಸ್​, ಜ್ಯೂಸ್​ ಅಂತ ಪೌಷ್ಠಿಕ ಆಹಾರ ಸೇವಿಸುತ್ತಾ ಸಿನಿಮಾ ಶೂಟಿಂಗ್​ನಲ್ಲಿ ಸಖತ್​ ಬ್ಯುಸಿಯಾಗಿದ್ದರು. ರೇಣುಕಾಸ್ವಾಮಿ ಕೊಲೆ ಮಾಡುವ ಮುನ್ನ ನಟ ದರ್ಶನ್​ ಡೆವಿಲ್​​ ಸಿನಿಮಾದ ಶೂಟಿಂಗ್​ನಲ್ಲಿ ಕಾಲ ಕಳೆಯುತ್ತಿದ್ದರು. ಈ ಮಧ್ಯೆ ದರ್ಶನ್ ನಟಿಸುತ್ತಿರುವ ‘ಡೆವಿಲ್’ ಸಿನಿಮಾ ಶೂಟಿಂಗ್ ನಿಂತಿದೆ. ಈ ಸಿನಿಮಾದ ಮುಂದಿನ ಭವಿಷ್ಯವೇನು? ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ.

ಇದೇ ಡೆವಿಲ್​ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಅವರು ನಟಿಸುತ್ತಿದ್ದಾರೆ. ಇದೇ ಸಂಬಂಧ ಜಿಮ್​, ವರ್ಕೌಟ್ ಮಾಡುತ್ತಿದ್ದಾರೆ ನಟ ವಿನಯ್​ ಗೌಡ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತಾಡಿದ ವಿನಯ್​ ಗೌಡ ಅವರು, ಮಿಲನ ಪ್ರಕಾಶ್‌ ಸರ್ ಪ್ರೊಡಕ್ಷನ್ ಹೌಸ್‌ನಲ್ಲಿ ಈ ಮುಂಚೆನೂ ಕೆಲಸ ಮಾಡಿದ್ದೀನಿ. ಒಂದಿಷ್ಟು ಸೀರಿಯಲ್‌ಗಳನ್ನು ಮಾಡಿದ್ದೇನೆ. ಅವರು ನನ್ನ ಆಕ್ಟಿಂಗ್ ಅನ್ನು ನೋಡಿದ್ದಾರೆ. ಒಂದು ದಿನ ಅವರು ಫೋನ್ ಮಾಡಿ ಕರೆಸಿದರು. ಸಿನಿಮಾ ಮಾಡುತ್ತಿದ್ದೇನೆ ಅಂತ ಪಾತ್ರದ ಬಗ್ಗೆ ಹೇಳಿದ್ರು. ಒಳ್ಳೆಯ ನೆಗೆಟಿವ್ ಕ್ಯಾರೆಕ್ಟರ್, ಒಳ್ಳೆಯ ಸ್ಟಾರ್‌ಗೆ ಅಪೋಸಿಟ್ ಕ್ಯಾರೆಕ್ಟರ್ ಅಂತ ಹೇಳಿದರು. ಆ ಮೇಲೆ ನನಗೆ ಇದು ಡೆವಿಲ್ ಸಿನಿಮಾ ಅಂತ ಗೊತ್ತಾಯ್ತು.

ಇದನ್ನೂ ಓದಿ: ಮುದ್ದು ಮುದ್ದಾದ ಅವಳಿ ಶಿಶುಗಳನ್ನೇ ಸುಟ್ಟು ಹಾಕಿದ ಪಾಪಿ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಆ ಪ್ರಾಜೆಕ್ಟ್‌ನ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ, ಅದೊಂದು ಸೂಪರ್‌ ಪ್ರಾಜೆಕ್ಟ್. ಅಂತಹ ಪ್ರಾಜೆಕ್ಟ್‌ನಲ್ಲಿ ಅವಕಾಶ ಸಿಕ್ಕಿರುವುದೇ ದೊಡ್ಡ ವಿಷಯ. ಖಂಡಿತಾ ಬೇಜಾರಾಗುತ್ತೆ. ಆದರೆ, ಎಲ್ಲಾ ಸರಿ ಹೋಗುತ್ತೆ ಅನ್ನೋ ನಂಬಿಕೆ ಅನ್ನೋದು ಇದೆಯಲ್ಲ. ಆ ಪ್ರಾಜೆಕ್ಟ್ ರಿಲೀಸ್ ಆದ್ಮೇಲೆ ಹಬ್ಬ ಇದೆಯಲ್ಲ. ಅದರ ಬಗ್ಗೆ ಯೋಚನೆ ಮಾಡುತ್ತಿರುತ್ತೇನೆ. ನಾನು ನೆಗೆಟಿವ್ ಅನ್ನೇ ಯೋಚನೆ ಮಾಡುವುದಿಲ್ಲ. ಸದ್ಯ ಡೆವಿಲ್‌ ಸಿನಿಮಾದಲ್ಲಿ ವಿನಯ್ ಗೌಡ ಅವರ ಶೇ.30ರಷ್ಟು ಪೋಷನ್ ಶೂಟ್ ಆಗಿದೆ. ಫೈಟ್ ಸೀಕ್ವೆನ್ಸ್ ಹಾಗೂ ಡೈಲಾಗ್ ಪೋಷನ್ ಬಾಕಿ ಉಳಿದಿವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ ಜೈಲಿಗೆ ಹೋದ ಬೆನ್ನಲ್ಲೇ ಬಿಗ್‌ಬಾಸ್‌ ಆನೆ ವಿನಯ್​ ಗೌಡಗೆ ಅದೊಂದೇ ಚಿಂತೆ; ಏನದು?

https://newsfirstlive.com/wp-content/uploads/2024/06/vinay-1.jpg

Load More