ನಿನ್ನೆಯ ಸಂಚಿಕೆಯಲ್ಲಿ ಲವ್ ಸೀನ್ ನೋಡಿ ವೀಕ್ಷಕರು ಶಾಕ್
ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಶಿಶಿರ್
ಐಶ್ವರ್ಯಾ ಕೆನ್ನೆಗೆ ಮುತ್ತು ಕೊಡು ಅಂತ ಶಿಶಿರ್ಗೆ ಹೇಳಿದ್ಯಾರು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಬೆಳವಣಿಗೆ ಆಗುತ್ತಲೇ ಇವೆ. ಈ ಬಾರಿಯ ಸೀಸನ್ ಶುರುವಾದ ಮೊದಲ ದಿನದಿಂದಲೇ ಜೋರು ಗಲಾಟೆ ನಡೆಯುತ್ತಲೇ ಇದ್ದವು. ಈ ವಾರದಲ್ಲಿ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.
ಇದನ್ನೂ ಓದಿ: BBK11: ಜಗದೀಶ್ ಎಲಿಮಿನೇಟ್.. ಬಿಗ್ ಬಾಸ್ ಮೇಲೆ ಕಂಪ್ಲೇಂಟ್; ಕಿಚ್ಚ ಸುದೀಪ್ ಖಡಕ್ ಮಾತು; ಏನಂದ್ರು?
ಯಾವ ಸ್ಪರ್ಧಿ ಕೂಡ ಇನ್ನೂ ಆಟ ಶುರು ಮಾಡಿಲ್ಲ ಅಂತ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ ಆದರೆ ಇದರ ಮಧ್ಯೆ ಸ್ಪರ್ಧಿಗಳ ನಡುವೆ ಪ್ರೀತಿ ಹುಟ್ಟುಕೊಂಡಿದ್ಯಾ ಎಂದು ಅನುಮಾನ ಶುರುವಾಗಿದೆ. ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಶಿಶಿರ್ ಹಾಗೂ ಐಶ್ವರ್ಯ ನಡುವೆ ಪ್ರೀತಿ ಇದೆಯಾ ಅಂತ ವೀಕ್ಷಕರು ಅಂದುಕೊಂಡಿದ್ದಾರೆ. ಆದರೆ ನಿನ್ನೆಯ ಸಂಚಿಕೆಯಲ್ಲಿ ಮತ್ತೊಂದು ಲವ್ ಸ್ಟೋರಿ ಬಿಗ್ಬಾಸ್ ಮನೆಯಲ್ಲಿ ನಡೆಯುತ್ತಿದೆಯ್ಯಾ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ.
ಹೌದು, ನಿನ್ನೆಯ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಲ್ಲಿ ಶಿಶಿರ್ ಹಾಗೂ ಐಶ್ವರ್ಯಾ ಒಂದು ಲವ್ ಸೀನ್ ಅನ್ನು ಕ್ರಿಯೇಟ್ ಮಾಡಿದ್ದಾರೆ. ಆ ಸೀನ್ನಲ್ಲಿ ಶಿಶಿರ್ ಹಾಗೂ ಐಶ್ವರ್ಯಾ ಲವ್ ಸೀನ್ ರೀಕ್ರಿಯೇಟ್ ಮಾಡಿದ್ದಾರೆ. ಮೊದಲು ಉಗ್ರಂ ಮಂಜು ಆಕ್ಷನ್ ಅಂತ ಹೇಳುತ್ತಾರೆ. ಆಗ ಶಿಶಿರ್ ಬೆಡ್ಶೀಟ್ ಕವರ್ ಅನ್ನು ತೆಗೆದುಕೊಂಡು ಬಂದು ಐಶ್ವರ್ಯಾ ಬಳಿ ಬರ್ತಾರೆ. ಬಳಿಕ ಟೀ ಕುಡಿಯುತ್ತಿದ್ದ ಐಶ್ವರ್ಯಾ ಶಿಶಿರ್ಗೆ ಕೊಡ್ತಾರೆ. ಹೀಗೆ ಶುರುವಾದ ಲವ್ ಸೀನ್ ಮಧ್ಯೆ ಐಶ್ವರ್ಯಾ ಕೆನ್ನೆಗೆ ಮುತ್ತು ಕೊಡು ಅಂತ ಶಿಶಿರ್ಗೆ ಮಂಜಣ್ಣ ಹೇಳುತ್ತಾರೆ. ಆಗ ಶಿಶಿರ್ ಸುಮ್ಮನೆ ದೂರದಿಂದ ಮುತ್ತು ಕೊಟ್ಟು ಎಂಡ್ ಮಾಡ್ತಾರೆ. ಇದೇ ಸೀನ್ ನೋಡಿದ ವೀಕ್ಷಕರು ನಿಜವಾದ ಲವ್ ಆದ್ರೆ ಹೇಗಿರುತ್ತೆ ಅಂತ ಲೆಕ್ಕಾಚಾರ ಮಾಡ್ತಾ ಇದ್ದಾರೆ.
ಈ ಹಿಂದೆ ಕೂಡ ಮಾನಸ ಪತಿ ತುಕಾಲಿ ಸಂತೋಷ್ಗೆ ಫೋನ್ನಲ್ಲಿ ಮಾತಾಡುತ್ತಿದ್ದಾಗ ಈ ಮಾತನ್ನು ಹೇಳಿದ್ದರು. ತ್ರೀವಿಕ್ರಂ ಭವ್ಯಾ ಗೌಡಳನ್ನು ಲವ್ ಮಾಡ್ತಾ ಇದ್ದಾರೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸಿಕ್ರೇಟ್ ಆಗಿ ಲವ್ ಮಾಡ್ತಾ ಇದ್ದಾರಂತೆ. ಅವರ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಅಂತ ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ ಅಂತ ಫೋನ್ನಲ್ಲಿ ಹೇಳಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಈ ವಿಚಾರ ಆಚೆ ಬರುತ್ತಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ