newsfirstkannada.com

BIGG BOSS: ಈ ವಾರ ಡಬಲ್ ಎಲಿಮಿನೇಷನ್ ಶಾಕ್‌? ಬಿಗ್‌ಬಾಸ್ ಮನೆಯಿಂದ ಯಾರಿಗೆ ಗೇಟ್ ಪಾಸ್?

Share :

17-11-2023

    ವಿನಯ್ ಗೌಡ, ತನಿಶಾ, ನಮ್ರತಾ ಗೌಡ, ಇಶಾನಿ ಸೇಫ್ ಆಗೋದ್ಯಾರು?​

    ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋ ಸ್ಪರ್ಧಿ ಯಾರಿರಬಹುದು?

    ಕಳೆದ ವಾರ ವರ್ತೂರು ಸಂತೋಷ್‌ರಿಂದ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿಲ್ಲ

ಬಿಗ್​ಬಾಸ್​ ಸೀಸನ್​​ 10 ರಿಯಾಲಿಟಿ ಶೋ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಒಂದಲ್ಲಾ ಒಂದು ವಿಚಾರಕ್ಕೆ ಬಿಗ್​ಬಾಸ್​ ಸ್ಪರ್ಧಿಗಳು ಸಖತ್ ಸುದ್ದಿಯಲ್ಲಿದ್ದಾರೆ. ಈಗ ಬಿಗ್​ಬಾಸ್‌ ಮನೆಯ ಆಟ ರಂಗೇರುತ್ತಿದೆ. ದಿನದಿಂದ ದಿನಕ್ಕೆ ಆಟ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಪ್ರತಿ ವಾರದಂತೆ ಈ ವಾರವೂ ಕೂಡ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇನ್ನೂ ಯಾವ ಸ್ಪರ್ಧಿಗೆ ಈ ವಾರ ಆಟ ಅಂತ್ಯ ಆಗಲಿದೆ ಎಂದು ಪ್ರೇಕ್ಷಕರಲ್ಲಿ ಕಾತುರದಿಂದ ಕಾಯುತ್ತಿದ್ದಾರೆ.

ಈ ಬಾರಿ ನಾಮಿನೇಷನ್ ಲಿಸ್ಟ್‌ನಲ್ಲಿ ವಿನಯ್ ಗೌಡ, ತನಿಶಾ, ನಮ್ರತಾ ಗೌಡ, ತುಕಾಲಿ ಸಂತೂ, ಇಶಾನಿ, ಕಾರ್ತಿಕ್ ಮಹೇಶ್, ನೀತು ವನಜಾಕ್ಷಿ ಇದ್ದಾರೆ. ಈಗಾಗಲೇ ಬಿಗ್​​ಬಾಸ್​ ಮನೆಯಿಂದ ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ ಹಾಗೂ ರಕ್ಷಕ್‌ ಬುಲೆಟ್​​ ಆಚೆ ಬಂದಿದ್ದಾರೆ. ಇನ್ನೂ ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಯಾವೊಂದು ಸ್ಪರ್ಧಿ ಆಚೆ ಬಂದಿರಲಿಲ್ಲ. ಈಗ ನಾಮಿನೇಟ್​​ ಆದ ಸ್ಪರ್ಧಿಗಳು ಫುಲ್​ ಸ್ಟ್ರಾಂಗ್​​ ಆಗಿದ್ದಾರೆ. ಈ ಬಾರಿ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಬರಲಿದ್ದಾರೆ ಅನ್ನೋದೇ ಸದ್ಯದ ಸಸ್ಪೆನ್ಸ್‌ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಈ ವಾರ ಡಬಲ್ ಎಲಿಮಿನೇಷನ್ ಶಾಕ್‌? ಬಿಗ್‌ಬಾಸ್ ಮನೆಯಿಂದ ಯಾರಿಗೆ ಗೇಟ್ ಪಾಸ್?

https://newsfirstlive.com/wp-content/uploads/2023/11/bigg-boss-2023-11-17T165615.188.jpg

Load More