newsfirstkannada.com

ನೆಗಿಟಿವ್​​ ಇಮೇಜನ್ನೇ ಪಾಸಿಟಿವ್​ ಮಾಡಿಕೊಳ್ಳುತ್ತಿದ್ದಾರಾ ಡ್ರೋನ್​ ಪ್ರತಾಪ್​​..? ಈ ಬಗ್ಗೆ ಭಾಗ್ಯಶ್ರೀ ಏನಂದ್ರು?

Share :

20-11-2023

    ಡ್ರೋನ್​ ಪ್ರತಾಪ್​​ ಜೊತೆ ನಾನು ಚೆನ್ನಾಗಿ ಮಾತಾಡುತ್ತಿದ್ದೆ- ನಟಿ ಭಾಗ್ಯಶ್ರೀ

    ಏಳನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಗ್​ಬಾಸ್​ ಮನೆಯಿಂದ ಭಾಗ್ಯಶ್ರೀ ಔಟ್​

    ದಸರಾ ಹಬ್ಬದಂದು ಎಲಿಮಿನೇಷನ್​ನಿಂದ ಮಿಸ್ ಆಗಿದ್ದ ಭಾಗ್ಯಶ್ರೀ ಹೊರಗೆ

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​​ 10ರ ಆರನೇ ವಾರಕ್ಕೆ ಬಿಗ್​​ ಮನೆಯಿಂದ ಭಾಗ್ಯಶ್ರೀ ಅವರು ಎಲಿಮಿನೇಟ್​ ಆಗಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್​​ಯಿದ್ದ ಕಾರಣ ಇಶಾನಿ ಹಾಗೂ ಭಾಗ್ಯಶ್ರೀ ಬಿಗ್​ಬಾಸ್​​ ಮನೆಯಿಂದ ಆಚೆ ಬಂದಿದ್ದರು. ದಸರಾ ಹಬ್ಬವಿದ್ದ ಕಾರಣ ಭಾಗ್ಯಶ್ರೀ ಅವರು ಅಂದಿನ ಎಲಿಮಿನೇಷನ್​ನಿಂದ ಜಸ್ಟ್ ಮಿಸ್ ಆಗಿದ್ದರು. ಆದರೆ ಬಿಗ್​ಬಾಸ್​​ ಏಳನೇ ವಾರಕ್ಕೆ ಕಾಲಿಡುತ್ತಿದ್ದಂತೆ ಭಾಗ್ಯಶ್ರೀ ಮನೆಯಿಂದ ಆಚೆ ಬಂದಿದ್ದಾರೆ.

ಇನ್ನು ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಭಾಗ್ಯಶ್ರೀ ಅವರು ನ್ಯೂಸ್​ಫಸ್ಟ್​​ನೊಂದಿಗೆ ತಮ್ಮ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. ಬಿಗ್​ಬಾಸ್​​ ಮನೆಯಲ್ಲಿದ್ದ ಸ್ಪರ್ಧಿಗಳ ನಿಜವಾದ ಮುಖದ ಬಗ್ಗೆ ಮಾತಾಡಿದ್ದಾರೆ. ಜೊತೆಗೆ ಡ್ರೋನ್​ ಪ್ರತಾಪ್ ​ಬಗ್ಗೆ ಕೂಡ ಕೆಲವೊಂದು ಕುತೂಹಲಭರಿತವಾದ ವಿಷಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೌದು ಬಿಗ್​​ ಬಾಸ್​​​ ಶುರುವಾದ ಮೂರು ವಾರಗಳ ತನಕ ಡ್ರೋನ್​​ ಪ್ರತಾಪ್​​​ ಮೌನವಾಗಿದ್ದರು. ಯಾವುದೇ ಟಾಸ್ಕ್​​ನಲ್ಲಿ ಹೆಚ್ಚಾಗಿ ಆಸಕ್ತಿ ತೋರಿಸುತ್ತಿರಲಿಲ್ಲ. ಒಮ್ಮೆ ಕಿಚ್ಚ ಸುದೀಪ್​​ ಅವರು ಡ್ರೋನ್​ ಪ್ರತಾಪ್​ಗೆ ಧೈರ್ಯ ತುಂಬಿದರು. ಅದಾದ ಬಳಿಕ ಡ್ರೋನ್​ ಪ್ರತಾಪ್​ ಹಂತ ಹಂತವಾಗಿ ಟಾಸ್ಕ್​​ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ಇದರ ಬಗ್ಗೆನೇ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಭಾಗ್ಯಶ್ರೀ ಅವರು ಡ್ರೋನ್​​ ಪ್ರತಾಪ್​ ಹೇಗೆ ಆಡುತ್ತಿದ್ದಾರೆ ಎಂಬುವುದರ ಬಗ್ಗೆ ಮಾತಾಡಿದ್ದಾರೆ.

ನೆಗೆಟಿವ್​ ಇಮೇಜ್​ನ ಪಾಸಿಟಿವ್​ ಮಾಡ್ಕೊಳ್ತಿದ್ದಾರಾ ಎಂಬ ಪ್ರಶ್ನೆಗೆ ಬಿಗ್​ಬಾಸ್​​ ಸ್ಪರ್ಧಿ ಭಾಗ್ಯಶ್ರೀ ಒಪ್ಪಿಕೊಂಡಿದ್ದಾರೆ. ಪ್ರತಾಪ್​​ ಅವರು ಜೊತೆ  ನಾನು ಚೆನ್ನಾಗಿ ಮಾತಾಡುತ್ತಿದೆ. ಅವರ ಬಗ್ಗೆ ಬೇರೆ ಅವರು ಮಾತಾಡಿದ್ದರು ಬಿಡಿ ಎಂದು ಹೇಳುತ್ತಿದ್ದೆ. ಅದರಿಂದ ಅವರ ಮೇಲೆ ಹೊರಗಡೆ ಇದ್ದ ಬ್ಯಾಡ್​​ ಇಂಪ್ರೆಶನ್ ಅನ್ನು ಇಲ್ಲಿ ಪಾಸಿಟಿವ್ ಆಗಿ ಮಾಡಿಕೊಳ್ಳುತ್ತೀದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆಗಿಟಿವ್​​ ಇಮೇಜನ್ನೇ ಪಾಸಿಟಿವ್​ ಮಾಡಿಕೊಳ್ಳುತ್ತಿದ್ದಾರಾ ಡ್ರೋನ್​ ಪ್ರತಾಪ್​​..? ಈ ಬಗ್ಗೆ ಭಾಗ್ಯಶ್ರೀ ಏನಂದ್ರು?

https://newsfirstlive.com/wp-content/uploads/2023/11/bhagyashree.jpg

Load More