newsfirstkannada.com

ಅವಳು ಕೊಟ್ಟ ಸೀರೆಯಲ್ಲಿ ಪತಿ ಜೊತೆ ಹನಿಮೂನ್​ ಹೋದ ಇವಳು! ಬಾಲಿ ಬಾಗಿಲಿನಲ್ಲಿ ಸಿರಿ ದಂಪತಿ

Share :

Published August 25, 2024 at 10:04am

Update August 25, 2024 at 10:30am

    ಕಿರುತೆರೆಯಿಂದ ಕೊಂಚ ದೂರ ಉಳಿದುಕೊಂಡಿರುವ ನಟಿ ಸಿರಿ

    ಬೆಳ್ಳಿತೆರೆಯಲ್ಲಿ ತಮ್ಮದೇಯಾದ ಚಾಪನ್ನು ಮೂಡಿಸಿದ ನಟಿ ಇವರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟಿಯ ಫೋಟೋಸ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿರೋ ನಟಿ ಸಿರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಂಗೋಲಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಪತಿ ಜೊತೆಗೆ ಜಾಲಿ ಟ್ರಿಪ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೊಸ ಲುಕ್​​ನಲ್ಲಿ ಬಿಗ್​ಬಾಸ್​ ಸಿರಿ ಲಕಲಕ.. ಏನ್ರಿ ಮೇಡಂ ಸ್ಟನ್ ಆಗಿಬಿಟ್ಟೆ ಎಂದ ಫ್ಯಾನ್ಸ್​..!

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿ ತಮ್ಮದೆಯಾದ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು ನಟಿ ಸಿರಿ. 2024 ಜೂನ್ 13ರಂದು ಸಿರಿ ಮತ್ತು ನಿರ್ದೇಶಕ ಕಮ್ ನಟ ಪ್ರಭಾಕರ್ ಬೋರೇಗೌಡ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದೀಗ ಪತಿ ಪ್ರಭಾಕರ್ ಬೋರೇಗೌಡ ಜೊತೆಗೆ ನಟಿ ಸಿರಿ ಅವರು ಬಾಲಿ ಟ್ರಿಪ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ಬಿಗ್​ಬಾಸ್​ ಮೂಲಕ ಹೆಚ್ಚು ಆತ್ಮೀಯವಾಗಿದ್ದ ಸಂಗೀತಾ ಶೃಂಗೇರಿ ಗಿಫ್ಟ್ ಆಗಿ ಕೊಟ್ಟ ಸೀರೆಯನ್ನು ಧರಿಸಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದೇ ಫೋಟೋಗಳನ್ನು ನಟಿ ಸಿರಿ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಸಂಗೀತಾ ಶೃಂಗೇರಿ ನೀವು ಕೊಟ್ಟಿರುವ ಸೀರೆಯನ್ನು ಧರಿಸಲು ನಾನು ಒಳ್ಳೆಯ ದಿನಕ್ಕಾಗಿ ಕಾಯುತ್ತಾ ಇದ್ದೆ. ಈಗ ಆ ಸೀರೆಯನ್ನು ಬಾಲಿಯಲ್ಲಿ ಧರಿಸಿದ್ದೀನಿ ಎಂದು ಸಿರಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​​ಬಾಸ್​ಗೆ ಹೋಗಲು ಸಜ್ಜಾದ್ರಾ ಡಾ. ಬ್ರೋ? ಈ ಬಗ್ಗೆ ಖ್ಯಾತ ಯೂಟ್ಯೂಬರ್​​ ಹೇಳಿದ್ದೇನು?

ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಫೋಟೋಸ್ ನೋಡಿದ ಅಭಿಮಾನಿಗಳು, ನೀವು ಹ್ಯಾಪಿಯಾಗಿರಿ. ನಮಗೆ ನಿಮ್ಮ ಖುಷಿ ಕ್ಷಣವನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು, ಸಿರಿ ಮೇಡಂ ಲುಕ್ಕಿಂಗ್ ಸೂಪರ್​, ನಿಮ್ಮಂತಹ ಅದ್ಭುತ ನಟಿಯನ್ನು ಎಲ್ಲೂ ನೋಡಿಲ್ಲ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವಳು ಕೊಟ್ಟ ಸೀರೆಯಲ್ಲಿ ಪತಿ ಜೊತೆ ಹನಿಮೂನ್​ ಹೋದ ಇವಳು! ಬಾಲಿ ಬಾಗಿಲಿನಲ್ಲಿ ಸಿರಿ ದಂಪತಿ

https://newsfirstlive.com/wp-content/uploads/2024/08/siri.jpg

Load More