ಬಿಗ್‌ಬಾಸ್ ಶುರುವಾಗೋ ಮೊದಲೆ ಎರಡು ಭಾಗವಾಗಿ ವಿಂಗಡಣೆ
ಈ ಬಾರಿಯ ಬಿಗ್ಬಾಸ್ನಲ್ಲಿ ಕಾನ್ಸೆಪ್ಟ್ ಮೇಲೆ ಸಾಕಷ್ಟು ಮಂದಿ ಕಣ್ಣು
ಹೊಸ ಅಧ್ಯಾಯ ಶುರುವಾಗುವ ಮೊದಲೇ ಹಲವು ವಿಚಾರಗಳಲ್ಲಿ ಚರ್ಚೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರ ಹೊಸ ಅಧ್ಯಾಯ ಶುರುವಾಗುವ ಮೊದಲೇ ಹಲವು ವಿಚಾರಗಳಲ್ಲಿ ಚರ್ಚೆಯಾಗ್ತಿದೆ. ಪ್ರತಿ ಸೀಸನ್ ಸ್ಪರ್ಧಿಗಳು ಯಾರು ಇರ್ತಾರೆ ಅನ್ನೋದರ ಮೇಲೆ ವೀಕ್ಷಕರ ಚಿತ್ತ ಇರ್ತಿತ್ತು. ಬಟ್ ಈ ಬಾರಿ ಕೌತುಕ ಹೆಚ್ಚಿಸಿರೋದು ಬಿಗ್ ಬಾಸ್ ಕಾನ್ಸೆಪ್ಟ್.
ಇದನ್ನೂ ಓದಿ: BIGG BOSSನಲ್ಲಿ ಕನ್ನಡತಿಯದ್ದೇ ಹವಾ; ನಟಿ ಪ್ರೇರಣಾ ಕಂಬಂ ಆಟಕ್ಕೆ ಕನ್ನಡಿಗರು ಫುಲ್ ಖುಷ್!
ಹೌದು, ಸೀಸನ್ 11 ಸ್ವರ್ಗ-ನರಕ ಎಂಬ ಕಾನ್ಸೆಪ್ಟ್ನಲ್ಲಿ ಇರಲಿದೆ. ಸೀಸನ್ 10 ಸಮರ್ಥರು ಹಾಗೂ ಅಸಮರ್ಥರು ಎಂಬ ಕಾನ್ಸೆಪ್ಟ್ನಲ್ಲಿ ಮಾಡಲಾಗಿತ್ತು. ಆಡಿಯನ್ಸ್ ಕೈಗೆ ವೂಟಿಂಗ್ ಪವರ್ ಕೊಟ್ಟಿದ್ದರು. ಯಾರು ಬಿಗ್‌ಬಾಸ್ ಮನೆಗೆ ಹೋಗ್ಬೇಕು? ಯಾರು ಹೋಗ್ಬಾರ್ದು ಅನ್ನೋದನ್ನ ವೀಕ್ಷಕರ ಮೂಲಕ ತಿಳಿಸಲಾಯ್ತು. ಅದರಲ್ಲಿ 80 ಪರ್ಸಂಟ್ಕ್ಕಿಂತ ಹೆಚ್ಚು ಓಟ್ ಬಂದವ್ರು ನೇರವಾಗಿ ಸಮರ್ಥರಾಗಿ ಮನೆಗೆ ಎಂಟ್ರಿ ಕೊಟ್ಟರೇ ವೇಟಿಂಗ್ ಲಿಸ್ಟ್ನಲ್ಲಿ ಉಳಿದವರು ಅಸಮರ್ಥ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ರು. ಇದೇ ರೀತಿ ಸ್ವರ್ಗ-ನರಕ ಇರಲಿದೆ.
ಹೌದು, ವೀಕ್ಷಕರು ವೋಟ್ ಮಾಡಿ ಯಾವ ಸ್ಪರ್ಧಿ ಸ್ವರ್ಗಕ್ಕೆ ಹೋಗ್ಬೇಕು? ಯಾವ ಸ್ಪರ್ಧಿ ನರಕಕ್ಕೆ ಹೋಗ್ಬೇಕು ಅನ್ನೋದನ್ನ ಆಯ್ಕೆ ಮಾಡ್ತಾರೆ. ಆ ಪ್ರಕಾರವಾಗಿಯೇ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಸ್ಪರ್ಧಿಗಳು. ಇನ್ನೂ ಈ ಕಾನ್ಸಪ್ಟ್ ಈಗಾಗಲೇ ಹಿಂದಿ ಬಿಗ್‌ಬಾಸ್ ಸೀಸನ್ 7ರಲ್ಲಿ ಮಾಡಲಾಗಿತ್ತು. ಅಲ್ಲಿ ಬಿಗ್ ಬಾಸ್ ಮನೆಯನ್ನ ಎರಡು ಭಾಗವಾಗಿ ವಿಂಗಡಣೆ ಮಾಡಲಾಗಿತ್ತು. ಸ್ವರ್ಗದಲ್ಲಿ ಇರೋರಿಗೆ ಎಲ್ಲಾ ರೀತಿಯ ಅನಕೂಲಗಳನ್ನ ಒದಗಿಸಿ ಕೊಡಲಾಗಿತ್ತು. ನರಕಕ್ಕೆ ಹೋದವ್ರನ್ನ ಜೈಲ್ನಲ್ಲಿ ಇಡಲಾಗಿತ್ತು.

ವಿಶೇಷ ಅಂದ್ರೇ ಹಿಂದಿ ಬಿಗ್‌ಬಾಸ್ ನಡೆಸಿಕೊಳ್ಳುವ ಸಲ್ಮಾನ್ ಖಾನ್ ಅವರು ವಾರದ ಕಥೆ ನಡಿಸಿಕೊಡ್ಬೇಕಾದ್ರು ಕೂಡ ನರಕದಲ್ಲಿದ್ದವ್ರು ಜೈಲಿನಿಂದನೇ ಉತ್ತರ ಕೊಡ್ಬೇಕಿತ್ತು. ಬಟ್ ಕಾಸ್ಟ್ಯೂಮ್ ಬದಲಿಸೋ ಅವಕಾಶ ಮಾಡಿಕೊಡಲಾಗ್ತಿತ್ತು. ಸೇಮ್ ಇದೇ ಕಾನ್ಸೆಪ್ಟ್ನ ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ತರಲಾಗ್ತಿದೆ.
ಸೀಸನ್ 11ರ ಬಿಗ್ ಬಾಸ್ ಮನೆ ಬದಲಾಗಲಿದೆ. ಇಷ್ಟು ವರ್ಷ ಕಳಪೆ ಪಡೆದವ್ರು ಜೈಲಿನಲ್ಲಿ ಇರ್ಬೇಕಾಗ್ತಿತ್ತು. ಬಟ್ ಈ ಹೊಸ ಅಧ್ಯಾಯದಲ್ಲಿ ಒಂದು ತಂಡ ಜೈಲಿನಲ್ಲಿ ಇರಲಿದೆ. ಆಟದ ಖಾವು ಹೆಚ್ಚಾಗ್ತಿದ್ದಂಗೆ ಸ್ವರ್ಗದಲ್ಲಿರೋರು ನರಕಕ್ಕೆ ನರಕದಲ್ಲಿರೋರು ಸ್ವರ್ಗಕ್ಕೆ ಸಿಫ್ಟ್ ಆಗಬಹುದು. ಒಟ್ಟಿನಲ್ಲಿ ಹಿಂದಿ ಬಿಗ್ ಬಾಸ್ನ ಸ್ವರ್ಗ-ನರಕ ಥೀಮ್ ಕನ್ನಡದಲ್ಲಿ ವರ್ಕ್ ಆಗುತ್ತಾ? ಬಿಗ್ ಬಾಸ್ ಮನೆ ರಣರಂಗವಾಗುತ್ತಾ? ಆಟದಲ್ಲಿ ಮಜಾ ಹೇಗಿರುತ್ತೆ? ಉದ್ದದ ಕಾವು ಹೇಗಿರಲಿದೆ? ಸ್ಪರ್ಧಿಗಳು ಯಾರ್ಯಾರು? ಅನ್ನೋದಕ್ಕೆ ಉತ್ತರ ಇನ್ನು ಎರಡೇ ದಿನಗಳಲ್ಲಿ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ