newsfirstkannada.com

Video: ಅವರನ್ನ ಕಾಣಲು ದುಬೈಗೆ ಹಾರಿದ ಬಿಗ್​ಬಾಸ್​​ ವಿನ್ನರ್​​ ರೂಪೇಶ್​​ ಶೆಟ್ಟಿ! ಯಾರವರು?

Share :

25-02-2023

    ಬಿಗ್​ಬಾಸ್ ಸೀಸನ್ 9 ವಿನ್ನರ್​​ ರೂಪೇಶ್ ಶೆಟ್ಟಿ

    ದುಬೈನ ಯುಎಇ ಥ್ರೋಬಾಲ್​ ಸಂಸ್ಥೆಯಿಂದ ಶೆಟ್ಟಿ ಆಹ್ವಾನ

    ಇನ್​​ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿ ಮಾಹಿತಿ ಹಂಚಿಕೊಂಡಿರುವ ಶೆಟ್ಟಿ

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 9 ವಿನ್ನರ್​​ ರೂಪೇಶ್ ಶೆಟ್ಟಿ ಇದೀಗ ದುಬೈಗೆ ಹಾರಿದ್ದಾರೆ. ಬಿಗ್​ಬಾಸ್ ಸೀಸನ್​​​ 9ರ ಟಫ್ ಕಾಂಪಿಟೇಟರ್ ಆಗಿದ್ದ ರೂಪೇಶ್​​​ ಶೆಟ್ಟಿ ವಿನ್ನರ್​​ ಆಗಿ ಹೊರ ಹೊಮ್ಮಿದ್ದರು. ಬಿಗ್​​ಬಾಸ್​​​ ಮುಗಿದ ಬಳಿಕ ರೂಪೇಶ್​​ ಶೆಟ್ಟಿ ಅವರಿಗೆ ಹಲವು ಕಡೆ ಕರೆಸಿ ಸನ್ಮಾನ ಮಾಡಿ ಗೌರವಿಸಿದ್ದರು. ಇದೀಗ ದೊಡ್ಮನೆ ವಿನ್ನರ್​​​ ದುಬೈಗೆ ಹಾರಿದ್ದಾರೆ.

ಇದನ್ನು ಓದಿ:Bigg Boss ವಿನ್ನರ್​ ರೂಪೇಶ್​ ಶೆಟ್ಟಿಗೆ ಅದೊಂದು ಅನುಮಾನ ಇತ್ತಂತೆ! ಏನದು ಗೊತ್ತಾ?

ದುಬೈನಲ್ಲಿ ಯುಎಇ ಥ್ರೋಬಾಲ್​ ಸಂಸ್ಥೆಯ ವತಿಯಿಂದ ರೂಪೇಶ್​​ ಶೆಟ್ಟಿ ಅವರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಬಿಗ್​ಬಾಸ್​​ ವಿನ್ನರ್​​ ರೂಪೇಶ್​​ ಶೆಟ್ಟಿ ಮೂರು ದಿನಗಳವರೆಗೆ ದುಬೈಗೆ ಹೋಗಿದ್ದಾರೆ. ಜೊತೆಗೆ ದುಬೈನಲ್ಲಿ ಇದ್ದ ಅಭಿಮಾನಿಗಳಿ ಭೇಟಿಯಾಗಲಿದ್ದಾರೆ. ಈ ಕುರಿತು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಶೇರ್​​ ಮಾಡಿಕೊಂಡಿದ್ದಾರೆ.

ಇನ್ನು, ಒಟಿಟಿ ಸೀಸನ್​​ನಿಂದ ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದ ರೂಪೇಶ್​​ ಶೆಟ್ಟಿ, ಮನೆಯ ಎಲ್ಲರ ಜೊತೆ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಹಾಗೂ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಒಟಿಟಿ ಸೀಸನ್​​ 1ರಲ್ಲಿಯೂ ಸಹ ವಿನ್ನರ್​​ ಆಗಿ ಹೊರ ಹೊಮ್ಮಿದ ರೂಪೇಶ್​​ ಶೆಟ್ಟಿ, ಬಳಿಕ ಬಿಗ್​​ಬಾಸ್​​ ಸೀಸನ್​​ 9ರಲ್ಲಿ ವಿನ್ನರ್​​ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಅವರನ್ನ ಕಾಣಲು ದುಬೈಗೆ ಹಾರಿದ ಬಿಗ್​ಬಾಸ್​​ ವಿನ್ನರ್​​ ರೂಪೇಶ್​​ ಶೆಟ್ಟಿ! ಯಾರವರು?

https://newsfirstlive.com/wp-content/uploads/2023/02/roopesh.jpg

Load More