ಬೆಸ್ಟ್ ಫ್ರೆಂಡ್ ತನಿಷಾಗೆ ಬಿಗ್ ಶಾಕ್ ಕೊಟ್ಟ ಬಿಗ್‌ಬಾಸ್ ಕ್ಯಾಪ್ಟನ್
ಡಬಲ್ ಧಮಾಕ ಪಡೆದ ತುಕಾಲಿ ಅವರಿಗೆ ಉತ್ತಮ ಮೆಡಲ್!
ಕಳಪೆ ನೀಡಿ ತನಿಷಾರನ್ನು ಸೆರೆಮನೆಗೆ ಕಳುಹಿಸಿದ ಮನೆ ಮಂದಿ
ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ ಮನೆ ಮಂದಿಗೆ ಶನಿವಾರ ಬಂದ್ರೆ ಖುಷಿ ಜೊತೆಗೆ ಟೆನ್ಶನ್ ಕೂಡ ಶುರುವಾಗುತ್ತೆ. ಕಿಚ್ಚನ ಪಂಚಾಯಿತಿಯಲ್ಲಿ ಕ್ಲಾಸ್ ಯಾರಿಗೆ ಕ್ಲ್ಯಾಪ್ ಯಾರಿಗೆ ಅನ್ನೋದರ ಬಗ್ಗೆನೂ ಚರ್ಚೆ ಆಗುತ್ತೆ. ಅದಕ್ಕೂ ಮೊದಲು ಕಳಪೆ-ಉತ್ತಮದ ಬಗ್ಗೆ ಸಹ ಮಾತುಕತೆ ನಡೆಯುತ್ತೆ. 1 ಗಂಟೆ ನಿಂತು ಡಬಲ್ ಧಮಾಕ ಪಡೆದ ತುಕಾಲಿ ಸಂತೋಷ ಅವರಿಗೆ ಉತ್ತಮ ಮೆಡಲ್ ಸಿಕ್ಕಿತು. ಟಾಸ್ಕ್ನಲ್ಲಿ ಗೆದ್ದು ತಮ್ಮ ಪತ್ರದ ಜೊತೆಗೆ ತನಿಷಾ ಅವರ ಕುಟುಂಬ ಕಳುಹಿಸಿದ್ದ ಪತ್ರವನ್ನ ಒದಗಿಸುವಲ್ಲಿ ಯಶಸ್ವಿಯಾದ್ರು ತುಕಾಲಿ ಸಂತೋಷ್.
ಕಳಪೆ ಅಂತಾ ಬಂದಾಗ ಇಡೀ ಮನೆ ಮಂದಿ ವೋಟ್ ಮಾಡಿದ್ದು ತನಿಷಾ ಅವರಿಗೆ. ಯಾಕಂದ್ರೆ, ಮೊನ್ನೆ ನಡೆದ ಟಾಸ್ಕ್ನಲ್ಲಿ ಗೇಮ್ ಆಡುವಲ್ಲಿ ವಿಫಲವಾಗಿದ್ದರು ತನಿಷಾ. ಆ ಟಾಸ್ಕ್ನಲ್ಲಿ ಬೇರೆ ಸ್ಪರ್ಧಿಗಳು ಪಾಸ್ ಮಾಡಿ, ಪಾಸ್ ಮಾಡಿ ಅಂತಾ ಕೇಳಿಕೊಂಡರು ಸಮಯ ವ್ಯರ್ಥ ಮಾಡಿದ್ರು ಎಂಬ ಕಾರಣಕ್ಕೆ ತನಿಷಾಗೆ ಸೆರೆವಾಸ ನೀಡಿದ್ದಾರೆ ಬಿಗ್‌ಬಾಸ್ ಸ್ಪರ್ಧಿಗಳು. ಕಾರ್ತಿಕ್ ಕ್ಯಾಪ್ಟನ್ ಆದ ಬೆನ್ನಲ್ಲೇ ಬೆಸ್ಟ್ ಫ್ರೆಂಡ್ನ ಜೈಲಿಗೆ ಹಾಕೋ ಪರಿಸ್ಥಿತಿ ಎದುರಾಯ್ತು.
ಜೈಲು ಸೇರಿದ ತನಿಷಾ ಅಮ್ಮನನ್ನ ನೆನೆದು ಕಣ್ಣೀರಿಟ್ಟರು. ನನ್ನ ಬಗ್ಗೆ ತಲೆ ಕಡೆಸಿಕೊಳ್ಳಬೇಡ ಅಮ್ಮ. ನಿನ್ನ ಯೋಚನೆಯಲ್ಲೇ ಟಾಸ್ಕ್ ಆಡಿದೆ. ಹಾಗಾಗಿ ಸ್ವಲ್ಪ ನರ್ವಸ್ ಆದೆ. ನನಗೆ ಕಳಪೆ ಕೊಟ್ಟರು ಅಂತಾ ಬೇಜಾರು ಮಾಡ್ಕೋಬೇಡ ಅಮ್ಮ. ಆರೋಗ್ಯದ ಕಡೆ ಗಮನ ಇರಲಿ. ನೊಂದ್ಕೊಬೇಡ ಅಮ್ಮ. ಮಿಸ್ ಯೂ.. ಎಂದು ಬಿಕ್ಕಳಿಸಿ, ಬಿಕ್ಕಳಿಸಿ ಅತ್ತಿದ್ದಾರೆ ತನಿಶಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ