newsfirstkannada.com

ಆಹ್ಹಾ.. ಚಗಳಿ ಗೊಜ್ಜು..! ಮಾವಿನ ಮರವೇರಿ.. ಕೆಂಪಿರುವೆ ತಂದು.. ಚೆಟ್ನಿ ಮಾಡಿ ರೊಟ್ಟಿ ಜೊತೆ ಸವಿದ ಡ್ಯಾನ್ಸರ್ ಕಿಶನ್..! ವಿಡಿಯೋ

Share :

21-07-2023

    ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​​ ಮೂಲಕ ಕನ್ನಡಿಗರ ಮನ ಗೆದ್ದ ಕಿಶನ್​

    ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ ವಿಡಿಯೋ ನೋಡಿ​​ ಅಭಿಮಾನಿಗಳು ಶಾಕ್ ​​

    ಕೆಂಪು ಇರುವೆ ಚಟ್ನಿಯಿಂದ ಏನೆಲ್ಲ ಉಪಯೋಗ ಎಂದು ತಿಳಿಸಿದ ಕಿಶನ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ ಬಾಸ್​​ ಖ್ಯಾತಿಯ ಕಿಶನ್ ಬಿಳಗಲಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಕಿಶನ್ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ವಿಶೇಷವಾಗಿ ಅಡುಗೆ ಮಾಡುವ ವಿಡಿಯೋವನ್ನು ಶೇರ್​ ಮಾಡುತ್ತಾ ಇರುತ್ತಾರೆ.

ಇದೀಗ ಮಲೆನಾಡಿಗೆ ಪ್ರಯಾಣ ಬೆಳಸಿದ ಕಿಶನ್​​ ಅವರು ಕೆಂಪಿರುವೆ ಚಟ್ನಿಯನ್ನು ಹೇಗೆ ಮಾಡುವುದು ಎಂದು ವಿಡಿಯೋದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಕೆಂಪು ಇರುವೆ ಚಟ್ನಿ ರೆಡಿ ಮಾಡಿ ಊಟ ಮಾಡಿದ್ದಾರೆ. ಈ ವಿಡಿಯೋ ಶೇರ್​​ ಮಾಡಿಕೊಂಡ ಕಿಶನ್​​ ಚಗಳಿಯು ಮಲೆನಾಡಿನ ವಿಶೇಷ ಆಹಾರ ಪದಾರ್ಥವಾಗಿದೆ.

ಇದರ ಬಗ್ಗೆ ಕಾಮೆಂಟ್ ಮಾಡುವ ಮುನ್ನ ಗೂಗಲ್ ಮಾಡಿ ಸ್ವಲ್ಪ ವಿಷಯ ತಿಳಿದುಕೊಳ್ಳಿ. ನಿಮಗೆ ಇದು ಇಷ್ಟ ಆಗಿಲ್ಲ ಅಂದರೆ ಥೂ, ಛೀ ಎನ್ನಬೇಡಿ. ಈ ಚಟ್ನಿಯಲ್ಲಿ ಜಿಂಕ್, ಕ್ಯಾಲ್ಸಿಯಂ, ಪ್ರೋಟೀನ್ ಇರುತ್ತದೆ. ಇದು ನಮಗೆ ರೋಗ ನಿರೋಧಕ ಶಕ್ತಿ ನೀಡುವುದು. ಅಷ್ಟೇ ಅಲ್ಲದೇ ಕಫ, ನೆಗಡಿ, ಉಸಿರಾಟ ಸಮಸ್ಯೆ ಮುಂತಾದ ರೋಗಗಳಿಗೆ ಉತ್ತಮ ಔಷಧಿ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Kishen Bilagali (@kishenbilagali)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಆಹ್ಹಾ.. ಚಗಳಿ ಗೊಜ್ಜು..! ಮಾವಿನ ಮರವೇರಿ.. ಕೆಂಪಿರುವೆ ತಂದು.. ಚೆಟ್ನಿ ಮಾಡಿ ರೊಟ್ಟಿ ಜೊತೆ ಸವಿದ ಡ್ಯಾನ್ಸರ್ ಕಿಶನ್..! ವಿಡಿಯೋ

https://newsfirstlive.com/wp-content/uploads/2023/07/kishan.jpg

Load More