ಮತ್ತೆ ರಿಯೂನಿಯನ್ ಆದ ಸಪ್ಪೆ ಹೋಟೆಲ್ ಗ್ಯಾಂಗ್
ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡ ದೊಡ್ಮನೆ ಮಂದಿ
ಸಖತ್ ಆಗಿ ಫೋಟೋಗೆ ಪೋಸ್ ಕೊಟ್ಟ ಸಪ್ಪೆ ಗ್ಯಾಂಗ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 9 ಮುಕ್ತಾಯವಾಗಿ ಬಹು ತಿಂಗಳುಗಳು ಕಳೆದು ಹೋಗಿವೆ. ಆದ್ರೆ ಬಿಗ್ ಮನೆಯಲ್ಲಿ ಮಾಡಿದ ಗೆಳತನ ಇವತ್ತಿಗೂ ಸಹ ಜೀವಂತವಾಗಿದೆ ಅನ್ನೋದಕ್ಕೆ ಸಾಕ್ಷಿ ಈ ಸಪ್ಪೆ ಹೋಟೆಲ್ ಗ್ಯಾಂಗ್.
ಬಿಗ್ಬಾಸ್ಗೆ ಸಾಕಷ್ಟು ಸ್ಪರ್ಧಿಗಳು ಬಂದು ಹೋಗಿದ್ದಾರೆ. ಆದರೆ ಬಿಗ್ಬಾಸ್ ಮುಗಿದ ಬಳಿಕ ಅದೇಷ್ಟೋ ಸ್ಪರ್ಧಿಗಳು ಇಂದು ಸಹ ತಮ್ಮ ಸ್ನೇಹವನ್ನು ಉಳಿಸಿಕೊಂಡು ಹೋಗಿದ್ದಾರೆ. ಇದೀಗ ಈ ಸಪ್ಪೆ ಹೋಟೆಲ್ ಗ್ಯಾಂಗ್ ಮತ್ತೆ ರಿಯೂನಿಯನ್ ಆಗಿದೆ. ಹೌದು ರಾಕೇಶ್ ಅಡಿಗ, ಅಮೂಲ್ಯ ಗೌಡ, ನೇಹಾ, ದಿವ್ಯಾ ಹಾಗೂ ಅನುಪಮಾ ಗೌಡ ಈಗ ಒಂದೇ ಫ್ರೇಮ್ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಅನುಪಮಾ ಗೌಡ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ಬಿಗ್ಬಾಸ್ ಮನೆ ಮಂದಿ ಭಾಗಿಯಾಗೋದಕ್ಕೆ ಆಗಿರಲಿಲ್ಲ. ಆದರೆ ಇದೀಗ ಲೇಟ್ ಸೆಲೆಬ್ರೇಷನ್ ಅಂತಾ ಹೇಳಿ ನಿನ್ನೆ ಮತ್ತೆ ಅನುಪಮಾ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡೋದಿಕ್ಕೆ ಸಪ್ಪೆ ಹೋಟೆಲ್ ಗ್ಯಾಂಗ್ ಜೊತೆ ಸೇರಿದೆ. ಈ ಐವರು ಒಟ್ಟಿಗೆ ಸೇರಿ ಸಖತ್ ಏಂಜಾಯ್ ಮಾಡಿದ್ದಾರೆ. ಇನ್ನು ಈ ಗ್ಯಾಂಗ್ ಅನ್ನು ಮತ್ತೆ ನೋಡಿದ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ