newsfirstkannada.com

ಬಿಗ್‌ಬಾಸ್‌ ಮನೆಯಲ್ಲಿ ದೀಪಾವಳಿ ‘ಕಿಚ್ಚು’.. ಕಾರ್ತಿಕ್​​ ಬಿಜ್ಲಿ ಪಟಾಕಿ ಡೆಡಿಕೇಟ್ ಮಾಡಿದ್ಯಾರಿಗೆ? ಆಮೇಲೆ ಏನಾಯ್ತು?

Share :

12-11-2023

  ನಿಮ್ಮ ಬಾಳಿನ ಪಟಾಕಿಯನ್ನು ಟ್ಯಾಗ್ ಮಾಡಿ ಎಂದ ಕಿಚ್ಚ!

  ಮನೆಯ ಎಲ್ಲ ಸ್ಪರ್ಧಿಗಳಿಗೆ ದೀಪಾವಳಿಯ ಶುಭಕೋರಿದ ಸುದೀಪ್​

  ಬಿಗ್​ಬಾಸ್​​ ಮನೆಯಲ್ಲಿ ದೀಪಾವಳಿ ಸಂಭ್ರಮ ಬಲು ಜೋರು

ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿಗಳು ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ. ಹಾಡು, ಡ್ಯಾನ್ಸ್, ಡ್ರಾಮಾ ಎಲ್ಲ ಮಾಡಿ ಖುಷಿ ಪಟ್ಟಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿದ್ದ 14 ಸ್ಪರ್ಧಿಗಳು ಹೊಸ ಹೊಸ ಬಟ್ಟೆ ಧರಿಸಿ, ದೀಪಗಳನ್ನು ಹಚ್ಚಿ ಸಂಭ್ರಮ ಪಟ್ಟಿದ್ದಾರೆ. ಮನೆ ಬಿಟ್ಟು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ.

ಇನ್ನು, ಸೂಪರ್ ಸಂಡೆ ವಿತ್​ ಸುದೀಪ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ಮುಂದೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್​ ಆಗಿದೆ. ರೀಲಿಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳಿಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆ. ಜೊತೆಗೆ ಪಟಾಕಿಗಳನ್ನು ತರಿಸಿ ಯಾವ್ಯಾವ ಪಟಾಕಿ ಯಾವ ಸ್ಪರ್ಧಿಗೆ ಡೆಡಿಕೇಟ್ ಮಾಡುತ್ತೀರಾ ಎಂದು ಹೇಳುತ್ತಾರೆ. ಆಗ ಸ್ನೇಹಿತ್​​ ನಮ್ರತಾಗೆ ಹೂ ಕುಂಡ ಕೊಟ್ಟಿದ್ದಾರೆ. ಕಾರ್ತಿಕ್​​ ಸಂಗೀತಾಗೆ ಬಿಜ್ಲಿ ಪಟಾಕಿ ಡೆಡಿಕೇಟ್​ ಮಾಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್​​ ನಿಮ್ಮ ಪ್ರಕಾರ ಫ್ರೆಂಡ್ ಅಂದರೆ ಏನು ಅಂತಾ ಕೇಳಿದ್ದಾರೆ. ಆಗ ಸಂಗೀತಾ ಅವರು ಫ್ರೆಂಡ್ ಅಂದರೆ ಕಾರ್ತಿಕ್​ ಎಂದಿದ್ದಾರೆ. ಸಂಗೀತಾ ಮಾತಿಗೆ ಕಾರ್ತಿಕ್​​ ನಾಚಿ ನೀರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್‌ ಮನೆಯಲ್ಲಿ ದೀಪಾವಳಿ ‘ಕಿಚ್ಚು’.. ಕಾರ್ತಿಕ್​​ ಬಿಜ್ಲಿ ಪಟಾಕಿ ಡೆಡಿಕೇಟ್ ಮಾಡಿದ್ಯಾರಿಗೆ? ಆಮೇಲೆ ಏನಾಯ್ತು?

https://newsfirstlive.com/wp-content/uploads/2023/11/bigb-boss-1.jpg

Load More