newsfirstkannada.com

ವರ್ತೂರು ಸಂತೋಷ್​​ ಅರ್ಧದಲ್ಲೇ ಕ್ವಿಟ್​ ಮಾಡ್ತಾರಾ..? ಈಶಾನಿ, ನೀತು ಇಬ್ಬರಲ್ಲಿ ಉಳಿಯೋದ್ಯಾರು?

Share :

12-11-2023

    ಟಾಪ್​​​ 3 ಸ್ಪರ್ಧಿಗಳಲ್ಲಿ ಮುಂದಿನ ವಾರ ಉಳಿಯೋದ್ಯಾರು?

    ಕಿಚ್ಚ ಸುದೀಪ್​ ಮುಂದೆ ವರ್ತೂರು ಸಂತೋಷ್‌ ಕಣ್ಣೀರು!

    ನಮ್ರತಾ ಗೌಡ, ಕಾರ್ತಿಕ್, ತುಕಾಲಿ ಸಂತೋಷ್ ಸೇಫ್​​

ಕಿರುತೆರೆಯಲ್ಲಿ​ ಸಾಮಾಜಿಕ ಜಾಲತಾಣದಲ್ಲಾಗಲಿ ಈಗ ಬಿಗ್​ಬಾಸ್​ ಸೀಸನ್ 10ರದ್ದೇ ಹವಾ. ಬಿಗ್​ಬಾಸ್​ ಸೀಸನ್ 10 ಎಲ್ಲಡೆ ಸದ್ದು ಮಾಡುತ್ತಿದೆ. ದೊಡ್ಮನೆಯಲ್ಲಿ ಇರುವ ಸ್ಪರ್ಧಿಗಳಿಗೂ ಒಳ್ಳೆ ಹೆಸರನ್ನ ತಂದುಕೊಡ್ತಿದೆ. ಇನ್ನೂ ಇವತ್ತು ಸೂಪರ್ ಸಂಡೇ ವಿಥ್ ಸುದೀಪ್​​ ಅವರ ಎಪಿಸೋಡ್​ ಇರಲಿದ್ದು, ಎಂದಿನಂತೆ ನಾಮಿನೇಷನ್​ ಸ್ಪರ್ಧಿಗಳ ಸೇಪ್​​ ಮಾಡುವ ಪ್ರಕ್ರಿಯೆ ನಡೆಯಲಿದೆ. ನಿನ್ನೆ ನಮ್ರತಾ ಗೌಡ, ಕಾರ್ತಿಕ್, ತುಕಾಲಿ ಸಂತೋಷ್ ಈ ಮೂವರು ಸೇಫ್ ಆಗಿದ್ದಾರೆ.

ಇವತ್ತು ನಾಮಿನೇಷನ್ ಬಲೆಯಲ್ಲಿ ಸಿಲುಕಿಕೊಂಡವರು ಸಂತೋಷ್, ಸ್ನೇಹಿತ್, ನೀತು ಮತ್ತು ಈಶಾನಿ. ಹೌದು ಇವತ್ತಿನ ಎಪಿಸೋಡ್​ನಲ್ಲಿ ವೀಕ್ಷಕರು ನೀರಿಕ್ಷೆ ಮಾಡದೆ ಇರುವರಂತಹ ಒಂದು ವಿಷಯ ನಡೆಯಲಿದೆ. ಅದುವೇ ವರ್ತೂರು ಸಂತೋಷ್ ತಮ್ಮ ವೈಯಕ್ತಿಕ ಕಾರಣಾಂತರಗಳಿಂದ ಬಿಗ್​ಬಾಸ್​ ಸೀಸನ್ 10ರನ್ನ ಅರ್ಧದಲ್ಲೇ ಕ್ವಿಟ್ ಮಾಡಲಿದ್ದಾರೆ ಅನ್ನೋ ವಿಚಾರ. ಮೇಲ್ನೋಟಕ್ಕೆ ಪ್ರೋಮೋದಲ್ಲಿ ತೋರಿಸಿರೋ ರೀತಿಯಲ್ಲಿ ಹೇಳೋದಾದ್ರೆ, ವರ್ತೂರು ಮನೆಯಿಂದ ಆಚೆ ಗಾರ್ಡನ್ ಏರಿಯಾಗೆ ನೇರವಾಗಿ ಬಂದಿದ್ದಾರೆ.

ಮಾಹಿತಿಗಳ ಪ್ರಕಾರ ಟಾಪ್​ ಮೂರರಲ್ಲಿ ಇಶಾನಿ, ನೀತು ಮತ್ತು ವರ್ತೂರು ಸಂತೋಷ್ ಇರಲಿದ್ದಾರೆ. ಈ ಮೂವರಲ್ಲಿ ವರ್ತೂರು ಸಂತೋಷ್ ಮೊದಲಿಗೆ ಸೇವ್ ಆದರೆ, ಟಾಪ್​ ಟುನಲ್ಲಿ ನೀತು ಹಾಗೂ ಇಶಾನಿ ಬರಲಿದ್ದಾರೆ. ವರ್ತೂರು ಅವರು ಕ್ವಿಟ್ ಮಾಡದೇ ಇದ್ದಲ್ಲಿ ನೀತು ಅಥವಾ ಇಶಾನಿ ಹೊರ ಬರ್ತಾರೆ. ಆದರೆ, ವರ್ತೂರು ಅವರು ಕ್ವಿಟ್ ಮಾಡಿದ್ರೆ, ನೀತು ಹಾಗೂ ಇಶಾನಿ ಅವರಿಗೆ ಮನೆಯೊಳಗೆ ಉಳಿಯುವ ಅವಕಾಶ ದೊರೆಯೋದರಲ್ಲಿ ಸಂಶಯವೇ ಇಲ್ಲಾ. ವರ್ತೂರು ಸಂತೋಷ್ ಇಂತಹ ದೊಡ್ಡ ವೇದಿಕೆಯನ್ನ ಕ್ವಿಟ್ ಮಾಡುತ್ತಾರಾ ಅನ್ನೋದನ್ನ ಇವತ್ತಿನ ಎಪಿಸೋಡ್​ನಲ್ಲೇ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್​​ ಅರ್ಧದಲ್ಲೇ ಕ್ವಿಟ್​ ಮಾಡ್ತಾರಾ..? ಈಶಾನಿ, ನೀತು ಇಬ್ಬರಲ್ಲಿ ಉಳಿಯೋದ್ಯಾರು?

https://newsfirstlive.com/wp-content/uploads/2023/11/bigg-boss-2023-11-12T143307.439.jpg

Load More