ಮೂರನೇ ವಾರಕ್ಕೆ ಕಾಲಿಟ್ಟ ಸ್ಪರ್ಧಿಗಳಿಗೆ ವೆಲ್ಕಮ್ ಮಾಡಿದ ಕಿಚ್ಚ!
ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ಕೊಟ್ಟ ಗಿಫ್ಟ್ ಬಾಕ್ಸ್ನಲ್ಲಿ ಏನಿದೆ!
ಬಿಗ್ಬಾಸ್ ನೋಡುತ್ತಿದ್ದ ಪ್ರೇಕ್ಷಕರ ಅಭಿಪ್ರಾಯ ಕಂಡು ಮನೆಮಂದಿ ಶಾಕ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಈಗ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆಸಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಿಗ್ಬಾಸ್ ಮನೆ ಮಂದಿಗೆ ಗಿಫ್ಟ್ಗಳನ್ನು ಕಳುಹಿಸಿದ್ದಾರೆ.
ಹೌದು, ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್ ಆಗಿದೆ. ರಿಲೀಸ್ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗುತ್ತಿದ್ದಂತೆ ಬಿಗ್ಬಾಸ್ ಕಳಿಸಿರೋ ಈ ಬಾಕ್ಸ್ನಲ್ಲಿ ಗಿಫ್ಟ್ಗಳಿವೆ. ಬಿಗ್ಬಾಸ್ ನೋಡುತ್ತಿರೋ ಜನರು ನಿಮ್ಮ ಮೇಲೆ ಇಟ್ಟಿರೋ ಒಪಿನಿಯನ್ ಬಗ್ಗೆ ಈ ಗಿಫ್ಟ್ ಮೂಲಕ ಕಳುಹಿಸಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳುತ್ತಾರೆ.
View this post on Instagram
ಈ ಗಿಫ್ಟ್ ಬಾಕ್ಸ್ ಅನ್ನು ಬಿಗ್ಬಾಸ್ ಮನೆಯ ಸದಸ್ಯರು ಒಬ್ಬಬ್ಬರಾಗಿ ಬಂದು ತೆಗೆದುಕೊಂಡಿದ್ದಾರೆ. ಬಳಿಕ ತಮಗೆ ಬಂದ ಗಿಫ್ಟ್ಗಳ ಜೊತೆಗೆ ಲೆಟರ್ ಬಗ್ಗೆ ಜೋರಾಗಿ ಓದಿ ಹೇಳಿದ್ದಾರೆ. ತೂಕಾಲಿ ಸಂತೋಷ್ಗೆ ಪೊಲೀಸ್ ಮೈಕ್, ವಿನಯ್ಗೆ ಆನೆ ಗೊಂಬೆ, ನಮ್ರತಾ ಗೌಡಗೆ ಸ್ಪೂನ್ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ